У нас вы можете посмотреть бесплатно RSS | Priyank Kharge | ಸರ್ಕಾರಿ ಜಾಗಗಳಲ್ಲಿ ಕವಾಯತ್, ದೊಣ್ಣೆ ವರಸೆಗಳ ಪ್ರದರ್ಶನ ಬೇಕಾ? BJP ಗದ್ದಲ ಯಾಕಾಗಿ? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
'RSS ಬಗ್ಗೆ ಪ್ರಶ್ನೆ ಮಾಡಲಿಕ್ಕೆ ಪ್ರಿಯಾಂಕ್ ಖರ್ಗೆ ಯಾರು? ಅವರಿಗೆ ಯಾವ ಅಧಿಕಾರ ಇದೆ ?' ಎಂಬ ದಾರ್ಷ್ಟ್ಯದ ವಾದಗಳನ್ನು ಮುಂದಿಟ್ಟು BJP ನಾಯಕರು ಅಬ್ಬರಿಸುತ್ತಿದ್ದಾರೆ. ಒಬ್ಬರು ಸಚಿವರಿಗೇ ಬೆಲೆ ಕೊಡೋದಿಲ್ಲ ಎಂದಾದರೆ ಇನ್ನು ಜನಸಾಮಾನ್ಯರ ಪ್ರಶ್ನೆಗಳಿಗೆ ಇವರು ಬೆಲೆ ಕೊಡ್ತಾರಾ? ಅಸಲಿಗೆ ಪ್ರಶ್ನೆ ಇರೋದು ಸರ್ಕಾರಿ ಶಾಲಾ ಕಾಲೇಜು ಆವರಣಗಳಲ್ಲಿ, ಆಟದ ಮೈದಾನಗಳಲ್ಲಿ RSS ಚಟುವಟಿಕೆಗಳಿಗೆ ಅವಕಾಶ ಕೊಡಬೇಕೇ ? ಬೇಡವೇ? ಎಂಬುದಷ್ಟೆ. ಸರ್ಕಾರಿ ಜಾಗಗಳನ್ನು ಬಳಸಿಕೊಂಡು ಖಾಸಗಿ ಸಂಸ್ಥೆ /ಸಂಘಟನೆಗಳು ತಮ್ಮ ಇಚ್ಚಾನುಸಾರ ಚಟುವಟಿಕೆ ನಡೆಸಬಹುದೆ? RSS - BJP ಯವರು ಇಷ್ಡು ಗದ್ದಲ ಎಬ್ಬಿಸಲು ಕಾರಣವೇನು? ಇಂತಹ ಹಲವು ಪ್ರಶ್ನೆಗಳ ಬಗ್ಗೆ RSS ಮಾಜಿ ಕಾರ್ಯಕರ್ತ ಹನುಮೇಗೌಡರು ವಿವರಿಸಿದ್ದಾರೆ. ಇದು ಈದಿನ ಚಾನೆಲ್ ಗಾಗಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ನಡೆಸಿರುವ ಈ ಸಂದರ್ಶನ. #rssban #rss #priyankkharge #rssbjp #prathapsimha #bjpnews #trolling # #cmsiddaramaiah #currentaffairs #rsscentenary #rsscontroversy #ಪ್ರಿಯಾಂಕ್‌ಖರ್ಗೆ #ಸಿದ್ದರಾಮಯ್ಯ #constitution #saveconstitution #bkhariprasad #santhoshlad #rashok #byvijayendra #shobhakarandlaje #ctravi #communalharmony #communalviolence #dineshgundurao #sanghparivar #hedgewar #golwalkar #savarkar #mohanbhagwat #rssshakhas #rssbsatsang2025 #rss100years #banrssatpublicplace #mohanbhagwat #hanumegowda #doddipalyanarasimhamurthy #dmnmurthy #exrss #rsshistory #rssshakhas