У нас вы можете посмотреть бесплатно India’s First ‘Fire Park’ Opens In Odisha Bhubaneswar | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
India's first "Fire Park" opened in Bhubaneswar, Odisha. It is intended to raise awareness of fire safety measures. This is a new initiative for the entire country. Built on the premises of the Odisha Fire & Disaster Academy in Bhubaneswar, the park is open to the public every Saturday from 3.30 pm to 5.30 pm. These activities include the use of first aid fire equipment, and rescue and disaster operations, visits to the exhibition hall, exhibition of films and distribution of pamphlets on fire safety. And students from schools and colleges will be the center of attention and will try to raise awareness. ಭಾರತದ ಮೊದಲ “ಫೈರ್ ಪಾರ್ಕ್” ಒಡಿಶಾದ ಭುವನೇಶ್ವರದಲ್ಲಿ ಪ್ರಾರಂಭವಾಯಿತು. ಅಗ್ನಿಶಾಮಕ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಇನ್ನು ಈ ಫೈರ್ ಪಾರ್ಕ್ ಇಡೀ ದೇಶದಲ್ಲಿ ಒಂದು ಹೊಸ ಉಪಕ್ರಮವಾಗಿದೆ. ಭುವನೇಶ್ವರದಲ್ಲಿರುವ ಒಡಿಶಾ ಫೈರ್ & ವಿಪತ್ತು ಅಕಾಡೆಮಿಯ ಆವರಣದಲ್ಲಿ ನಿರ್ಮಿಸಲಾಗಿರುವ ಈ ಫೈರ್ ಪಾರ್ಕ್ ಅನ್ನು ಪ್ರತಿ ಶನಿವಾರ ಮಧ್ಯಾಹ್ನ 3.30 ರಿಂದ ಸಂಜೆ 5.30 ರವರೆಗೆ ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಪ್ರಥಮ ಚಿಕಿತ್ಸಾ ಅಗ್ನಿಶಾಮಕ ಸಲಕರಣೆಗಳ ಬಳಕೆ, ಮತ್ತು ಪಾರುಗಾಣಿಕಾ ಮತ್ತು ವಿಪತ್ತು ಕಾರ್ಯಾಚರಣೆಗಳು, ಪ್ರದರ್ಶನ ಮಂಟಪಕ್ಕೆ ಭೇಟಿ, ಚಲನಚಿತ್ರಗಳ ಪ್ರದರ್ಶನ ಮತ್ತು ಅಗ್ನಿ ಸುರಕ್ಷತೆಯ ಕುರಿತು ಕರಪತ್ರಗಳ ವಿತರಣೆ ಈ ಎಲ್ಲ ಚಟುವಟಿಕೆಗಳು ನಡೆಯುತ್ತವೆ. ಹಾಗು ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಕೇಂದ್ರಬಿಂದುವಾಗಿದ್ದು ಅವರಿಗೆ ಉತ್ತಮ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. #FirePark #Odisha #Bhubaneswar Our Website : https://Vijaykarnataka.com Facebook: / vijaykarnataka Twitter: / vijaykarnataka