 
                                У нас вы можете посмотреть бесплатно Indu Ananda Naa Taalalare - Video Song | Dr.Rajkumar | Saritha | Kamanabillu Kannada Movie Songs или скачать в максимальном доступном качестве, видео которое было загружено на ютуб. Для загрузки выберите вариант из формы ниже:
                        Если кнопки скачивания не
                            загрузились
                            НАЖМИТЕ ЗДЕСЬ или обновите страницу
                        
                        Если возникают проблемы со скачиванием видео, пожалуйста напишите в поддержку по адресу внизу
                        страницы. 
                        Спасибо за использование сервиса ClipSaver.ru
                    
Song: Indu Ananda Naa Taalalare - HD Video. Kannada Movie: Kamanabillu Actor: Dr Rajkumar, Saritha Music: Upendra Kumar Singer: Dr Rajkumar, Vani Jairam Lyrics: Chi Udayashankar Director: Chi Dattaraj Year: 1983 Song Lyrics: ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನೀನೆಂದೆಂದು ನನ್ನವಳೆss ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನೀನೆಂದೆಂದು ನನ್ನವನೆss ಗಂಡು: ಬಳಸುತಿದೆ ಲತೆ ಬಳಸುತಿದೆ ಆಸರೆ ಬೇಕೆಂದು ಮರವನ್ನು ನಮ್ಮಂತೆ ಅನುರಾಗದಿss ಹೆಣ್ಣು: ನಲಿಯುತಿದೆ ಹೊಸ ಹೂಗಳಲಿ ಜೇನನು ಹೀರುತ್ತ ದುಂಬಿಗಳು ನಮ್ಮಂತೆ ಉಲ್ಲಾಸದಿss ಗಂಡು: ನೋಡು ಈ ಸಂಜೆಯಲ್ಲಿ, ಬೀಸೋ ತಂಪಾದ ಗಾಳಿ ಬಂದು ಸೂಯ್ ಎಂದು ಹಾಡಿ, ನನ್ನ ಬಳಿ ಹೇಳಿದೆ ನೀನೆಂದೆಂದು ನನ್ನವಳೆss ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ ಗಂಡು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನೀನೆಂದೆಂದು ನನ್ನವಳೆss ಹೆಣ್ಣು: ಹರಿಯುತಿದೆ ನದಿ ಹರಿಯುತಿದೆ ಸಾಗರ ಎಲ್ಲೆಂದು ಹುಡುಕುತಿದೆ ನಮ್ಮಂತೆ ಒಂದಾಗಲು ಗಂಡು: ಕರೆಯುತಿದೆ ಎಲೆ ಮರೆಯಲ್ಲಿ ಕೋಗಿಲೆಯೊಂದು ಹಾಡುತಿದೆ ಸಂಗಾತಿಯ ಸೇರಲು ಹೆಣ್ಣು: ನೋಡು ಬಾನಂಚಿನಲ್ಲಿ, ಸಂಜೆ ರಂಗನ್ನು ಚೆಲ್ಲಿ ನಮಗೆ ಶುಭವನ್ನು ಕೋರಿ, ನನ್ನ ಬಳಿ ಹೇಳಿದೆ ನೀನೆಂದೆಂದು ನನ್ನವನೇss ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನೀನೆಂದೆಂದು ನನ್ನವಳೆss ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ ಇಬ್ಬರು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು ಹೆಣ್ಣು: ನೀನೆಂದೆಂದು ನನ್ನವನೆss ಗಂಡು: ನೀನೆಂದೆದು ನನ್ನವಳೆss Subscribe To Dr. Rajkumar Hits SGV Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Kamana Billu – ಕಾಮನ ಬಿಲ್ಲು1983*SGV