У нас вы можете посмотреть бесплатно ಕುಕ್ಕೆ ಸುಬ್ರಹ್ಮಣ್ಯ | ವಿಶ್ವಸಂಭ್ರಮ ಮೊದಲನೇ ದಿನ | ಬೃಹತ್ ಶೋಭಯಾತ್ರೆ & ಧರ್ಮಸಭೆ | Jan 25 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ವಿಶ್ವಸಂಭ್ರಮ ಮೊದಲನೇ ದಿನದ ರಾಷ್ಟ್ರೀಯ ವಿದ್ವತ್ ಸಮ್ಮೇಳನ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠದ 45ನೇ ವಾರ್ಷಿಕೋತ್ಸವ, ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಎಂಟನೇ ಶ್ರೀ ಬ್ರಹ್ಮಸೂತ್ರ ಅನು ವ್ಯಾಖ್ಯಾನ, ಶ್ರೀ ಸುಧಾ ಮಂಗಲೋತ್ಸವ ಕಾರ್ಯಕ್ರಮದ ಸಂಪೂರ್ಣ ವರದಿ. 📅 ಜನವರಿ 25ರಂದು ಕುಕ್ಕೆ ಸುಬ್ರಹ್ಮಣ್ಯ ಅಗ್ರಹಾರ ಬೃಂದಾವನದಿಂದ ಶ್ರೀ ಸುಬ್ರಹ್ಮಣ್ಯ ಮಠದವರೆಗೆ ನಡೆದ ಬೃಹತ್ ಶೋಭಯಾತ್ರೆ, ಶ್ರೀ ವಿಷ್ಣುತೀರ್ಥ ವೇದಿಕೆ ಹಾಗೂ ಶ್ರೀ ಸುಬ್ರಹ್ಮಣ್ಯ ಮಠ ಧರ್ಮಸಭೆ ಭಕ್ತಿಭಾವದಿಂದ ನೆರವೇರಿತು. ✨ ದಿವ್ಯ ಉಪಸ್ಥಿತಿ 🔸 ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (ಪುತ್ತಿಗೆ ಮಠ, ಉಡುಪಿ) 🔸 ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು (ಪೇಜಾವರ ಮಠ, ಉಡುಪಿ) 🔸 ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು (ಶ್ರೀ ಸುಬ್ರಹ್ಮಣ್ಯ ಮಠ, ಕುಕ್ಕೆ ಸುಬ್ರಹ್ಮಣ್ಯ) 🌸 ಮುಖ್ಯ ಅತಿಥಿಗಳು 🔹 ಶ್ರೀ ಎಂ.ಬಿ. ಪುರಾಣಿಕ (ಅಧ್ಯಕ್ಷರು ಮತ್ತು ಸಹ ಸಂಸ್ಥಾಪಕರು, ಶಾರದಾ ಶಿಕ್ಷಣ ಸಂಸ್ಥೆಗಳು, ಮಂಗಳೂರು) 🔹 ಶ್ರೀ ಹರೀಶ್ ಇಂಜಾಡಿ (ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ) 🔹 ಶ್ರೀ ಸುಬ್ರಹ್ಮಣ್ಯ ಭಟ್ (ಪೇಜಾವರ ಮಠ) 👉 ಧರ್ಮ, ಸಂಸ್ಕೃತಿ ಮತ್ತು ಭಕ್ತಿಭಾವದ ಮಹತ್ವಪೂರ್ಣ ಕ್ಷಣಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ. 👍 ಲೈಕ್ ಮಾಡಿ | 🔔 ಸಬ್‌ಸ್ಕ್ರೈಬ್ ಮಾಡಿ | 📢 ಶೇರ್ ಮಾಡಿ Kukke Subramanya Vishva Sambhrama Subrahmanya Matha Dharma Sabha Shobha Yatre Pejavara Matha Puttige Matha Vishnu Teertha Madhwacharya Brahmasutra Anu Vyakhyana Sudha Mangalotsava Kannada Spiritual Temple Festival Karnataka