У нас вы можете посмотреть бесплатно ಹಿರೇಕಾಯಿ ಸದಾ ಆದಾಯ ತಂದುಕೊಡುವ ಬೆಳೆ | high yield ridge gourd crop или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಮಸ್ತೆ , ಸ್ನೇಹಿತರೆ ನಿಮಗೆಲ್ಲರಿಗೂ ನೇಗಿಲಯೋಗಿ ಯುಟ್ಯೂಬ್ ಚಾನೆಲ್‍ಗೆ ಆದರದ ಸ್ವಾಗತ. ನಾವಿಂದು ಬಳ್ಳಿ ತರಕಾರಿಯಲ್ಲಿ ಒಂದಾದ ಹಿರೇಕಾಯಿಯ ಬೆಳೆಯಲ್ಲಿ ಹೆಚ್ಚು ಇಳುವರಿಯನ್ನು ಕೊಡುವ ತಳಿಯ ಕುರಿತು ಹಾಗು ಅದರ ಬೇಸಾಯ ತಾಂತ್ರಿಕತೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಬಿತ್ತನೆ ಬೀಜಗಳು ಎಲ್ಲಿ ದೊರೆಯುತ್ತದೆ. ಮನೆಬಾಗಿಲಿಗೆ ಈ ಬಿತ್ತನೆ ಬೀಜಗಳನ್ನು ಹೇಗೆ ತರೆಸಿಕೊಳ್ಳಬಹುದು . ಬೆಳೆದ ಬೆಳೆಯಿಂದಲೇ ಬಿತ್ತನೆ ಬೀಜಗಳನ್ನು ನಿವೇ ಮಾಡಿಕೊಳ್ಳಬಹುದಾ ಹಾಗೂ ನೀವು ಸಹ ಸಂಸ್ಥೆಗೆ ಉತ್ಪಾದಿಸಿ ಕೊಡಬಹುದಾ ಅದಕ್ಕಾಗಿ ಏನೆಲ್ಲ ಮಾಡಬೇಕು ಕ್ರಮಗಳೇನು ಇದೆ ಎಂಬೆಲ್ಲಾ ವಿಷಯಗಳನ್ನು ಮತ್ತು ಪ್ರಸ್ತುತ ಈ ಬಿತ್ತನೆ ಬೀಜಗಳಿಗೆ ಬೆಲೆ ಎಷ್ಟಿದೆ ಎಂಬೆಲ್ಲ ವಿಷಯಗಳನ್ನು ನಾವಿಂದು ತಿಳಿದುಕೊಳ್ಳೊಣ. Before choosing any crop we have to look at high yield varieties. rates and marketing and all for that this Arka Prasanna ridge gourd is the good selection to grow . ನಿಮ್ಮೆಲ್ಲರ ಸಹಕಾರ ಪ್ರೀತಿ ಸದಾ ನೇಗಿಲಯೋಗಿ ಯೂಟ್ಯೂಬ್ ಮೇಲೆ ಸದಾ ಇರಲಿ . ನಮ್ಮ ಚಾನೆಲ್ Subscribe ಆಗಿಲ್ಲದಿದ್ದರೆ ಮರೆಯದೆ Subscribe ಆಗಿ . ಬೆಲ್ ಐಕಾನ್ ಒತ್ತಿ All notification ಸೆಲೆಕ್ಟ್ ಮಾಡಿ . ಇದರಿಂದ ನಮ್ಮ ಮುಂದಿನ ವಿಡಿಯೋ ನೋಟಿಫಿಕೇಶನ್ ಸಿಗುತ್ತದೆ ಸದಾ ನಿಮ್ಮ ಜೊತೆಗಾರ ಈ ನೇಗಿಲಯೋಗಿ #negilayogi #negilayogivideos #negilayogiupdates