У нас вы можете посмотреть бесплатно Yadah 2025 - 8 Hours Non-Stop Praise and Worship | Chikmagalur | CCFWC или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
“Yadah” is a beautiful Hebrew word meaning to give thanks, praise, or confess, often shown by lifting our hands in worship. “ಯಾದಾ” ಎಂಬುದು ಹೀಬ್ರೂ ಪದವಾಗಿದ್ದು, ಸ್ತುತಿ ಮಾಡುವುದು, ಕೃತಜ್ಞತೆ ಸಲ್ಲಿಸುವುದು, ಮತ್ತು ದೇವರನ್ನು ಸಮ್ಮತಿಸುವುದು ಎಂಬ ಅರ್ಥವನ್ನು ಹೊಂದಿದೆ. 🙌 🙌 Chikmagalur Christian Fellowship proudly presents, for the very first time in Chikmagalur’s history — 8 hours of continuous praise and worship! ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ, ಚಿಕ್ಕಮಗಳೂರು ಕ್ರಿಶ್ಚಿಯನ್ ಫೆಲೋಶಿಪ್ ವತಿಯಿಂದ 8 ಗಂಟೆಗಳ ನಿರಂತರ ಸ್ತುತಿ ಮತ್ತು ಆರಾಧನೆ! We’re so glad you’ve joined us live! On behalf of our beloved pastor and founder Pas. Gemini George, and all our CCF members, we extend a warm welcome to you. ನಮ್ಮ ಪ್ರಿಯ ಪಾಸ್ಟರ್ ಮತ್ತು ಸಂಸ್ಥಾಪಕರಾದ ಪಾಸ್. ಜೆಮಿನಿ ಜಾರ್ಜ್ ಹಾಗೂ CCF ಸಭೆಯ ಎಲ್ಲ ಸದಸ್ಯರ ಪರವಾಗಿ, ನೇರ ಪ್ರಸಾರದಲ್ಲಿ ನಮ್ಮೊಡನೆ ಸೇರಿರುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಸ್ವಾಗತ! This is a time of thanksgiving, unity, and worship — with many anointed worship leaders from across Karnataka joining together to lift the Name of Jesus! ಇದು ದೇವರಿಗೆ ಕೃತಜ್ಞತೆ ಸಲ್ಲಿಸುವ, ಏಕತೆಯಲ್ಲಿ ಆರಾಧಿಸುವ ಸಮಯ. ಕರ್ನಾಟಕದ ಅನೇಕ ಅಭಿಷಿಕ್ತ ಆರಾಧನಾ ನಾಯಕರೊಂದಿಗೆ ನಾವು ಯೇಸುವಿನ ನಾಮವನ್ನು ಎತ್ತಿ ಹಿಡಿಯುತ್ತಿದ್ದೇವೆ! 🎵 Worship Leaders / ಆರಾಧನಾ ನಾಯಕರು: Pas. Prakash Halmidi Pas. Prathap Darshi Sis. Blessy Godwin & Bro. Samuel Godwin Pas. Blesson Varghese CCF Worship Team ಮತ್ತು ಅನೇಕರು ನಮ್ಮೊಡನೆ ಸೇರಿ ದೇವರನ್ನು ಸ್ತುತಿಸುತ್ತಿದ್ದಾರೆ! 📍 Join us every Sunday / ಪ್ರತಿ ಭಾನುವಾರ ನಮ್ಮೊಡನೆ ಸೇರಿ: 🕙 10:00 AM – 12:30 PM 📌 Location / ಸ್ಥಳ: Click here 🌐 More info / ಹೆಚ್ಚಿನ ಮಾಹಿತಿಗಾಗಿ: https://ccfwc.carrd.co 💬 If this meeting has blessed you, share your testimony! / ಈ ಸಭೆಯ ಮೂಲಕ ಆಶೀರ್ವಾದ ಹೊಂದಿದ್ದರೆ, ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಿ: 📞 +91 70265 44067 / +91 86609 10683 🙏 May God richly bless you! | ದೇವರು ನಿಮ್ಮನ್ನು ಸಮೃದ್ಧವಾಗಿ ಆಶೀರ್ವದಿಸಲಿ! Let’s continue to YADAH — to give thanks, to praise, and to lift His holy name high! ನಾವೆಲ್ಲರೂ ಯಾದಾ ಮಾಡೋಣ — ದೇವರಿಗೆ ಧನ್ಯವಾದ ಸಲ್ಲಿಸಿ, ಸ್ತುತಿ ಮಾಡಿ, ಆತನ ಪವಿತ್ರ ನಾಮವನ್ನು ಎತ್ತಿ ಹಿಡಿಯೋಣ!