У нас вы можете посмотреть бесплатно Organic Farming with Gokrupamrutha| ನನ್ನ ಸಾವಯವ ಕೃಷಿಗೆ ದಾರಿ ತೋರಿದ ಗುರು| ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#farming #krushi360 #gokrupamrutham ಗೋಕೃಪಾಮೃತ ಅನ್ನೋದು ಒಂದು ಬ್ಯಾಕ್ಟೀರಿಯಲ್ ಕಲ್ಚರ್. ಇದರಲ್ಲಿ ಮಿಲಿಯನ್‌ಗಟ್ಟಲೆ ಹಲವು ಬಗೆಯ ಉಪಯುಕ್ತ ಬ್ಯಾಕ್ಟೀರಿಯಾಗಳಿವೆ. ಈ ಗೋಕೃಪಾಮೃತ ಬೆಳೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ತಂಬುತ್ತದಲ್ಲದೇ ಬೆಳೆ ವರ್ಧಕವಾಗಿ ಕೆಲಸ ಮಾಡುತ್ತದೆ. ಇದರ ಬಳಕೆಯಿಂದ ಭೂಮಿಯ ಆರೋಗ್ಯ ಚೆನ್ನಾಗಿರುತ್ತೆ, ಮತ್ತು ರಾಸಾಯನಿಕಗಳ ಮೇಲಾಗುವ ದುಂದುವೆಚ್ಚ ಕೂಡ ತಪ್ಪುತ್ತದೆ. ಇದರ ತಯಾರಿಕೆ ಮತ್ತು ಬಳಕೆ ವಿಧಾನ ಕೂಡ ಸುಲಭ. ಇದರ ಬಗ್ಗೆ ಪ್ರಗತಿಪರ ಸಾವಯವ ಕೃಷಿಕರಾದ ತುಮಕೂರು ಜಿಲ್ಲೆ ತಿಪಟೂರು ತಾಲೂಕು ಬಿಳಿಗೆರೆಯ ಗಂಗಾಧರ ಅವರು ತಿಳಿಸಿಕೊಟ್ಟಿದ್ದಾರೆ. ಈ ಗೋಕೃಪಾಮೃತ ಬೇಕಾದಲ್ಲಿ ಗಂಗಾಧರ ಅವರಿಂದ ಉಚಿತವಾಗಿ ಪಡೆಯಬಹುದು. "Gokrupamrutha" is a bacterial culture. It contains millions of different beneficial bacteria. This culture not only enhances disease resistance in crops but also promotes their growth. Its usage benefits soil health and reduces the expenditure on chemical fertilizers. The production and application of this culture is simple. An organic farmer Mr. Gangadhar from Tumkuru district has provided information about it. You can get "Gokrupamrutha" culture from them for free