У нас вы можете посмотреть бесплатно ಕುಜ- ರಾಹು ಸಂಧಿ ಶಾಂತಿ, ದಶಾ ಸಂಧಿ ಶಾಂತಿ ಯಾವಾಗ ಮಾಡಿಸಿಕೊಳ್ಳಬೇಕು?kuja rahu sandhi .What is Sandhi Shanti? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#sandhishanti #navagrahapooja #navagrahashanti #dashasandi #rahu #kujarahu #kuja #jupitar #rahubruhaspathi #shukraadityasandi #kujarahu kujarahu sandi shanti,kujarahu sandi shanti tutorial,kujarahu sandi shanti how to,kujarahu sandi shanti tips,kujarahu sandi shanti 2025,kujarahu sandi shanti guide,kujarahu sandi shanti best,kujarahu sandi shanti review,kujarahu sandi shanti ideas,kujarahu sandi shanti hacks,kujarahu sandi shanti explained rahu shukra, rahu shukra yuti, shukra rahu yuti, rahu shukra yuti lal kitab main, shukra rahu conjunction in 6th house, jyotish vedang rahul kaushik, venus and rahu conjunction, rahu venus dasha, venus and rahu in one house, rahu and venus conjunction, venus rahu yuti, rahu and venus in one house, venus rahu, rahu venus, rahu and venus conjunction in vedic astrology, rahu and venus conjunction in astrology, rahu and venus conjunction in horoscope, venus rahu conjuction, rahu, rahu venus conjunction kuja rahu sandhi shanti, kuja rahu sandhi, kuja rahu shani sandhi effects, kuja rahu sandhi shanti at kukke subramanya, kuja rahu sandhi in kannada, kuja graha, kuja graha change in mesha rasi, rahu graha dosha nivarana, rahu brihaspati sandhi shanti, kuja graha effects, rahu brihaspati sandhi shanti homa, rahu brihaspati sandhi shanti homam, rahu brihaspati sandhi, rahu graha changes mesha rasi, rahu graha change to mesha rasi, rahu brihaspati sandhi in kannada 'ಕುಜರಾಹು ಸಂಧಿ' ದೋಷ ಇದ್ರೆ ತುಂಬಾ ಡೇಂಜರ್! ಪರಿಹಾರ ಏನು? ದಶಾ ಸಂಧಿ ಶಾಂತಿ ಅಂದರೇನು? ಜ್ಯೋತಿಷದಲ್ಲಿ ಮೂರು ದಶೆಗಳು ಬದಲಾಗುವ ಕಾಲಕ್ಕೆ ಶಾಂತಿ ಮಾಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. ಅಂದರೆ ಆ ಜಾತಕರಿಗೆ ನಿರ್ದಿಷ್ಟ ದಶೆ ಮುಗಿದು, ಮುಂದಿನ ದಶೆ ಶುರುವಾಗುವಾಗ ದಶಾ ಸಂಧಿ ಶಾಂತಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಹೀಗೆ ಮಾಡಿಸಿಕೊಳ್ಳುವುದರಿಂದ ಕೆಲವು ಸಮಸ್ಯೆಗಳು ಅಲ್ಪ ಪ್ರಮಾಣದಲ್ಲೇ ನಿವಾರಣೆ ಆಗುತ್ತವೆ. ಆ ಗ್ರಹಗಳ ಬಲ ದೊರೆತು, ಧೈರ್ಯ ಸಿಕ್ಕಂತಾಗುತ್ತದೆ. ಯಾವ್ಯಾವುದು ಆ ದಶಾ ಸಂಧಿ ಕಾಲಗಳು? ಕುಜ ದಶೆ ಮುಗಿದು ರಾಹು ದಶೆಯ ಆರಂಭದಲ್ಲಿ ಕುಜ- ರಾಹು ಸಂಧಿ ಶಾಂತಿ, ರಾಹು ದಶೆಯು ಮುಗಿದು ಗುರು ದಶೆಯು ಶುರುವಾಗುತ್ತದಲ್ಲಾ ಆಗ ರಾಹು- ಬೃಹಸ್ಪತಿ ಸಂಧಿ ಶಾಂತಿ ಹಾಗೂ ಶುಕ್ರ ದಶೆಯು ಮುಗಿದು ರವಿ ದಶೆಯು ಶುರುವಾಗುತ್ತದಲ್ಲಾ ಆಗ ಶುಕ್ರಾದಿತ್ಯ ಸಂಧಿ ಶಾಂತಿಯನ್ನು ಮಾಡಿಸಬೇಕು. ಯಾವ ದಶೆಯ ಆರಂಭ ಹಾಗೂ ಮುಕ್ತಾಯ ಎಂಬುದು ಹೇಗೆ ಗೊತ್ತಾಗುತ್ತದೆ? ಜನ್ಮ ಜಾತಕದಲ್ಲಿ ದಶಾ ಕಾಲಗಳ ಬಗ್ಗೆ ವಿವರಣೆ ಇರುತ್ತದೆ. ಆದ್ದರಿಂದ ಜಾತಕದಲ್ಲಿ ಅದನ್ನು ಪರಿಶೀಲಿಸಿಕೊಳ್ಳಬೇಕು. ಈ ಹಿಂದೆಲ್ಲ ಯಾವ ಸಂದರ್ಭದಲ್ಲಿ ಈ ದಶಾ ಸಂಧಿ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು ಎಂಬ ಬಗ್ಗೆ ಜಾತಕದಲ್ಲಿ ಬರೆದಿಡಲಾಗುತ್ತಿತ್ತು. ಈಗಲೂ ಬರೆದಿರುವಂಥದ್ದು ಇರಬಹುದು. ಅಥವಾ ಕಂಪ್ಯೂಟರ್ ಜಾತಕ ಇದ್ದಲ್ಲಿ ನೋಡಿಕೊಂಡರೆ ಗೊತ್ತಾಗುತ್ತದೆ. ಅಂದರೆ ಆ ದಶೆ ಮುಗಿದು, ಮುಂದಿನ ದಶೆ ಶುರುವಾಗುವ ಮುಂಚೆ ಶಾಂತಿ ಮಾಡಿಸಿಕೊಳ್ಳಬೇಕು. ದಶಾ ಸಂಧಿ ಶಾಂತಿ ಯಾವಾಗ ಮಾಡಿಸಿಕೊಳ್ಳಬೇಕು? ಆ ನಿರ್ದಿಷ್ಟ ದಶೆಯು ಮುಗಿದು ಮತ್ತೊಂದು ದಶೆಯು ಆರಂಭವಾಗುವ ಮೂರರಿಂದ ಆರು ತಿಂಗಳ ಮೊದಲಿಗೆ ದಶಾ ಸಂಧಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಆಗ ಅನಾಹುತಗಳಿಂದ ರಕ್ಷಣೆ ದೊರೆಯುತ್ತದೆ. ಈ ದಶೆ ಬದಲಾವಣೆ ಸಂದರ್ಭದಲ್ಲಿ ಆಗುವ ದುಷ್ಫಲಗಳೇನು? ವಿದ್ಯೆಗೆ ಅಡ್ಡಿ, ವಿವಾಹ ಮುರಿದು ಬೀಳುವುದು, ರೋಗ ಬಾಧೆ, ದೊಡ್ಡ ಶಸ್ತ್ರಚಿಕಿತ್ಸೆಗಳು ಆಗುವುದು, ಅಗ್ನಿ ಅವಘಡ, ವ್ಯಾಪಾರದಲ್ಲಿ ವಿಪರೀತ ನಷ್ಟ, ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುವುದು ಹೀಗೆ ವಿವಿಧ ಸಮಸ್ಯೆ ಹಾಗೂ ಸವಾಲುಗಳು ಒಂದರ ಹಿಂದೆ ಒಂದರಂತೆ ಕಾಡುತ್ತವೆ.