У нас вы можете посмотреть бесплатно ಕರ್ಜಿಕಾಯಿಗೆ ‘ಸ್ಪೆಷಲ್’ ಟಚ್ ! ಹಬ್ಬಕ್ಕೆ ಗರಿಗರಿಯಾದ ಕರಿಗಡಬು ಮಾಡುವ ವಿಧಾನ I Gulkand Karjikai recipe или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಯಾವುದೇ ಹಬ್ಬದ ವೇಳೆ ಊಟದ ತಟ್ಟೆಯಲ್ಲಿ ಇರಲೇಬೇಕಾದ ಸಿಹಿ ಖಾದ್ಯ ಕರ್ಜಿಕಾಯಿ (Karjikai). ಕಡಬು, ಕರಿಗಡಬು (Karigadubu) ಎಂದೂ ಕರೆಸಿಕೊಳ್ಳುವ ಈ ಸ್ವೀಟ್ ಎಲ್ಲರ ಅಚ್ಚುಮೆಚ್ಚು. ಹಬ್ಬ (Festival) ಮುಗಿದ ನಂತರವೂ ವಾರದವರೆಗೆ ಇಟ್ಟು ತಿನ್ನಬಹುದಾದ ಕರ್ಜಿಕಾಯಿ ಸಿದ್ಧ ಮಾಡುವ ಕೆಲಸ ಅಮ್ಮಂದಿರಿಗೆ ಇಷ್ಟ. ಅದೇ ಕರ್ಜಿಕಾಯಿಯೊಳಗೆ ತುಂಬಿಸುವ ‘ಹೂರಣ’ ಮಕ್ಕಳಿಗೆ ಹೆಚ್ಚು ಇಷ್ಟ ! ಬೇಗ ಮತ್ತು ಸುಲಭವಾಗಿ ಕರ್ಜಿಕಾಯಿ ಹೇಗೆ ಮಾಡಬೇಕು ಎಂಬ ಟಿಪ್ಸ್ ಕೊಟ್ಟಿದ್ದಾರೆ ಸಿಹಿಕಹಿ ಚಂದ್ರು (Sihikahi Chandru). ಸಾಮಾನ್ಯ ಕರ್ಜಿಕಾಯಿಗೆ ಒಂದು ವಿಶೇಷ ‘ಟ್ವಿಸ್ಟ್’ ಅವರು ಕೊಟ್ಟು ತಯಾರಿಸಿರುವ ಈ ಸಿಹಿ ಖಾದ್ಯ ನಿಮ್ಮ ಮನಸನ್ನು ಗೆಲ್ಲಬಹುದು ! Karjikai Sweet recipe in Kannada | ಕರ್ಜಿಕಾಯಿ | Kadubu/Karjikai Recipe in Kannada | how to make Karnataka festival special karjikayi sweet recipe in Kannada | easy karchikai in Kannada | easy karchikayi recipe in Kannada | easy karjikayi recipe in Kannada | Kadubu recipe in Kannada | quick Karjikai sweet in Kannada I Karjikai recipe tutorial | Kobbari Kadabu Recipe | Crispy & Authentic Karanji Recipe | Dry Coconut Gujiya Recipe I Karunada Saviyoota #Karjikai #Gujiya karjikayi #karanji #karigadubu #gujiya #traditionaldessets #kajjikayalu #prajavanivideo #sihikahichandru #karunadasaviyoota #cuisinesofkarnataka #ಪ್ರಜಾವಾಣಿಕರುನಾಡಸವಿಯೂಟ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947