У нас вы можете посмотреть бесплатно ಚಾತುರ್ವರ್ಣ ಸಮಸ್ಯೆಗೆ ಬಸವಧರ್ಮವೇ ಔಷಧ: ನಿಜಗುಣಾನಂದ ಸ್ವಾಮೀಜಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಾಳೆ (5-10-2025) ಬೆಂಗಳೂರಿನಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಅದ್ಧೂರಿ ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಲ್ಗೊಳ್ಳುವ ಈ ಸಮಾರಂಭ ಕುತೂಹಲ ಕೆರಳಿಸಿದೆ. ಈ ಅಭಿಯಾನ ನಡೆಸಿದ್ದೇಕೆ? ಮತ್ತೆ ಲಿಂಗಾಯತ ಧರ್ಮದ ಚರ್ಚೆ ಮುನ್ನಲೆಗೆ ಬರುತ್ತದೆಯೇ? ಎಲ್ಲ ಮಠಾಧೀಶರ ಬೆಂಬಲ ಈ ಸಮಾವೇಶಕ್ಕೆ ಇದೆಯೇ? ಇತ್ಯಾದಿ ಮುಖ್ಯವಾದ ಪ್ರಶ್ನೆಗಳಿಗೆ ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಈದಿನ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ. #BasavaMovementResurfaces #LingayatIdentity #SharanaSanskriti #MathaAdhipatiMeet #KarnatakaCM #PoliticalSignificance #ReligiousConference #BasavaDharma #SpiritualLeadership #InterviewsOnLingayat #eEdinaSpecial #BasavaJayantiSpirit #KudalaSangamaMovement #SocialReformation #VeerashaivaLingayatDebate #AllMathasSupport #Bengaluru2025 #PalaceGroundsEvent #DiscussionOnDharma #VachanaRevolution