У нас вы можете посмотреть бесплатно ಎಕರೆಗೆ 10 ಕೋಟಿ ರೂಪಾಯಿ - ಇದು ಶ್ರೀಗಂಧದ ಮ್ಯಾಜಿಕ್! или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶಿರಸಿ ಮೂಲದ ವಿನಾಯಕ್ ಭಟ್, ಮೈಸೂರಿನ ಬಳಿ ತಮ್ಮ 10 ಎಕರೆ ಜಮೀನನ್ನು ಮಾಯಾಲೋಕವಾಗಿಯೇ ಪರಿವರ್ತಿಸಿದ್ದಾರೆ. 2,500 ಶ್ರೀಗಂಧದ ಸಸಿಗಳನ್ನು ಹಾಕಿರುವ ಇವರು, ಈ ಜಾಗವನ್ನು ಮುಂಬರುವ ವರ್ಷಗಳಲ್ಲಿ ಒಂದು ಪ್ರವಾಸಿ ತಾಣವನ್ನಾಗಿಸುವ ಯೋಜನೆಯನ್ನೂ ಹೊಂದಿದ್ದಾರೆ. ಕೇವಲ ಇವರು ಬೆಳೆಯುತ್ತಿರುವ ಶ್ರೀಗಂಧದ ಗಿಡಗಳು, ಈಗಿನ ಬೆಲೆಯಲ್ಲಿ 85 ಕೋಟಿ ಆದಾಯ ತರಬಲ್ಲವು. ಇವು ನಿಜಕ್ಕೂ ಕಟಾವಿಗೆ ಬಂದಾಗ ಇದು ಅನೇಕ ಪಟ್ಟು ಹೆಚ್ಚಾಗಬಹುದು ಎಂಬುದು ಇವರ ಅಂದಾಜು. ಈ ಕುತೂಹಲಕಾರಿ ಕಥೆಯನ್ನು ಕೇಳಿ! ಸಸಿಗಳನ್ನು ಕೇವಲ ರೂ. 1 ಮತ್ತು ರೂ. 3 ಮತ್ತು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಮೂಲಕ ರೂ. 50,000/ಹೆಕ್ಟೇರ್ ಪಡೆಯಿರಿ . ನಿಮ್ಮ ಹತ್ತಿರದ ಅರಣ್ಯ ಶ್ರೇಣಿ ಕಚೇರಿಯಲ್ಲಿ ಈಗಲೇ ನೋಂದಾಯಿಸಿ. ಹೆಚ್ಚಿನ ಮಾಹಿತಿಗಾಗಿ, 80009 80009 ಗೆ ಕರೆ ಮಾಡಿ. #ಕಾವೇರಿಕೂಗು #ಮರವ್ಯವಸಾಯ #ಅರಣ್ಯಕೃಷಿ #ಕಾವೇರಿನದಿ #ಕಾವೇರಿಮಾತೆ #ವ್ಯವಸಾಯ #ಮರಆಧಾರಿತ #ಅರಣ್ಯಇಲಾಖೆ #ಕರ್ನಾಟಕಸರ್ಕಾರ #CauveryCalling #KAPY