• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಉಪದೇಶ ಕೊಡೋ ಡಾ.ಮಾಲಿನಿ ಜೀವನದಲ್ಲಿ ಕಷ್ಟ, ಸೋಲು ನೋಡಿದಾರಾ?|Dr Malini Suttur |Dr Gaurish Akki Studio скачать в хорошем качестве

ಉಪದೇಶ ಕೊಡೋ ಡಾ.ಮಾಲಿನಿ ಜೀವನದಲ್ಲಿ ಕಷ್ಟ, ಸೋಲು ನೋಡಿದಾರಾ?|Dr Malini Suttur |Dr Gaurish Akki Studio 3 месяца назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಉಪದೇಶ ಕೊಡೋ ಡಾ.ಮಾಲಿನಿ ಜೀವನದಲ್ಲಿ ಕಷ್ಟ, ಸೋಲು ನೋಡಿದಾರಾ?|Dr Malini Suttur |Dr Gaurish Akki Studio
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಉಪದೇಶ ಕೊಡೋ ಡಾ.ಮಾಲಿನಿ ಜೀವನದಲ್ಲಿ ಕಷ್ಟ, ಸೋಲು ನೋಡಿದಾರಾ?|Dr Malini Suttur |Dr Gaurish Akki Studio в качестве 4k

У нас вы можете посмотреть бесплатно ಉಪದೇಶ ಕೊಡೋ ಡಾ.ಮಾಲಿನಿ ಜೀವನದಲ್ಲಿ ಕಷ್ಟ, ಸೋಲು ನೋಡಿದಾರಾ?|Dr Malini Suttur |Dr Gaurish Akki Studio или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಉಪದೇಶ ಕೊಡೋ ಡಾ.ಮಾಲಿನಿ ಜೀವನದಲ್ಲಿ ಕಷ್ಟ, ಸೋಲು ನೋಡಿದಾರಾ?|Dr Malini Suttur |Dr Gaurish Akki Studio в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಉಪದೇಶ ಕೊಡೋ ಡಾ.ಮಾಲಿನಿ ಜೀವನದಲ್ಲಿ ಕಷ್ಟ, ಸೋಲು ನೋಡಿದಾರಾ?|Dr Malini Suttur |Dr Gaurish Akki Studio

ಗೌರೀಶ್ ಅಕ್ಕಿ ಸ್ಟುಡಿಯೋದ ಸೂಪರ್‌ಹಿಟ್ ಸರಣಿಗೆ 100ರ ಸಂಭ್ರಮದ ಗರಿ.. ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷರಾದ ಡಾ. ಮಾಲಿನಿ ಎಸ್ ಸುತ್ತೂರು ಅವರ ಸರಣಿ ಸಂದರ್ಶನಗಳು 100ರ ಮೈಲಿಗಲ್ಲನ್ನು ಮುಟ್ಟಿದೆ.. ಜನಮೆಚ್ಚುಗೆಯನ್ನೂ ಲಕ್ಷಾಂತರ ವೀಕ್ಷಣೆಗಳನ್ನೂ ಪಡೆದುಕೊಂಡು ಸಮಾಜದ ಪರಿಪೂರ್ಣ ಆರೋಗ್ಯಕ್ಕೆ ದಾರಿ ತೋರುವ ಅರಿವಿನ ದೀವಿಗೆಯಾಗಿವೆ. ಡಿಎನ್‌ಎ, ಕ್ರೋಮೋಸೋಮ್, ಐವಿಎಫ್ ಮುಂತಾದ ವೈಜ್ಞಾನಿಕ ಅಚ್ಚರಿಗಳಿಂದ ಹಿಡಿದು ಮಾನಸಿಕ, ದೈಹಿಕ, ಸಾಮಾಜಿಕ, ಆಧ್ಯಾತ್ಮಿಕ ಆರೋಗ್ಯದ ಬಗ್ಗೆ, ಬದುಕಿಗೆ ಬೇಕಾದ, ಬದುಕನ್ನೇ ಬದಲಾಯಿಸಬಲ್ಲ ಸರಳ ಹಾಗೂ ಯಶಸ್ವಿ ಸೂತ್ರಗಳ ಬಗ್ಗೆ, ನಮ್ಮ ದೇಹ, ಮನಸ್ಸು, ಮಿದುಳುಗಳ ಹಿಂದಿನ ಕುತೂಹಲಕಾರಿ ಅಂಶಗಳ ಬಗ್ಗೆ ವಿಸ್ತೃತವಾಗಿ ನಮಗೆ ತಿಳಿಸಿಕೊಡುತ್ತಿರುವ ಡಾ. ಮಾಲಿನಿ ಎಸ್ ಸುತ್ತೂರು ಅವರಿಗೆ ಅನಂತಾನಂತ ಧನ್ಯವಾದಗಳು. ತಮ್ಮ ಸುದೀರ್ಘ ಅಧ್ಯಯನ, ಅನುಭವ ಮತ್ತು ಜ್ಞಾನವನ್ನು ಗೌರೀಶ್ ಅಕ್ಕಿ ಸ್ಟುಡಿಯೋದ ಮೂಲಕ ಹಂಚುತ್ತ, ಜನರಲ್ಲಿ ಅರಿವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನಮ್ಮ ಜೊತೆಯಾಗಿರೋದು ನಮಗೆ ಹೆಮ್ಮೆ, ಖುಷಿ.. ವಿಚಾರಯುಕ್ತ ಮಾಹಿತಿಗಳು, ಅರ್ಥಪೂರ್ಣ ವಿಚಾರಗಳನ್ನು ಒಳಗೊಂಡ ಇವರ ಎಲ್ಲ ಸಂಚಿಕೆಗಳು ವೀಕ್ಷಕರಿಗೆ ಅತ್ಯಂತ ಉಪಯುಕ್ತ. ಮತ್ತು Must Watch Episodes. ಕಾರ್ಯಕ್ರಮವನ್ನು ನೋಡಿ, ಮೆಚ್ಚಿಕೊಂಡು, ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸುತ್ತಿರುವ ಎಲ್ಲ ವೀಕ್ಷಕರಿಗೂ ಮನಃಪೂರ್ವಕ ಧನ್ಯವಾದ.. Playlist Link    • Dr Malini S Suttur   ===================== In this powerful episode of Family Doctor, Dr. Malini S. Suttur opens up about her deeply personal journey — from facing emotional and social struggles after marriage to becoming a successful scientist, teacher, and mother. Her story of endurance, sacrifice, and silent strength is an inspiration for every woman and family. 👉 A must-watch for anyone navigating personal hardships, relationships, and the pursuit of purpose. #FamilyDoctor #DrMaliniSuttur #WomenEmpowerment #InspiringStories #MentalStrength #GaurishAkkiStudio #drmalinissuttur #familydoctor #100episodes #gaurishakkistudio #gaurishakki ======================== Join this channel to get access to perks:    / @gaurishakkistudio   ಸ್ನೇಹಿತರೆ ನಮಸ್ಕಾರ, ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..! ಏನಿದು ಜಾಯಿನ್‌ ಬಟನ್? ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ. ಮೆಂಬರ್‌ ಯಾಕೆ ಆಗಬೇಕು..? ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ. Join Now :    / @gaurishakkistudio   ==================== To Advertise or Promote Your Brand in Gaurish Akki Studio Please Contact : 7406946667 ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667 ===================== FOLLOW US ON : Our Official website: https://www.almamediaschool.com/ Our Official Website : https://www.gaurishakkistudio.com/ Facebook Page :   / gaurishakkistudio   Instagram :   / gaurishakkistudio   X :   / gastudiopro   Share Chat : https://sharechat.com/profile/3410165... LinkedIn :   / gaur.  . ========== ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ. For One Time Payment - gaurishakkistudio@upi ........................................ Join this channel to get access to perks:    / @gaurishakkistudio   ...............................................   / gaurishakkistudio   ........................ Support our Work...It Matters..! ========================== ಧನ್ಯವಾದ ಗೌರೀಶ್ ಅಕ್ಕಿ ಸ್ಟುಡಿಯೋ =========================== ̤ ̤ ̤ ̤ #MentalHealthAwareness #Neuroscience #VagusNerveActivation #DisciplineMatters #MindOverMood #SelfControl #KannadaMotivation #WellnessTips #StressRelief #DailyHabits #MindfulnessPractice #SuccessSecrets #InnerPeace #BrainHacks #EmotionalIntelligence #PersonalGrowth #MindTraining #YogaAndScience #FamilyDoctorKannada #HealthAndWellbeing ̤ #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiYoutube #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Comments
  • ಸಿಡಿಮಿಡಿ ಸಿಡಿಮಿಡಿ ಅನ್ನಬೇಡಿ..! ನಿಮ್ಮ ಬದುಕನ್ನೇ ಬದಲಿಸುತ್ತೆ ಈ ಗುಣ!|Dr Malini Suttur Ep-102| Gaurish Akki 3 месяца назад
    ಸಿಡಿಮಿಡಿ ಸಿಡಿಮಿಡಿ ಅನ್ನಬೇಡಿ..! ನಿಮ್ಮ ಬದುಕನ್ನೇ ಬದಲಿಸುತ್ತೆ ಈ ಗುಣ!|Dr Malini Suttur Ep-102| Gaurish Akki
    Опубликовано: 3 месяца назад
  • Full Episode | ಮಾನಸಿಕ ಆರೋಗ್ಯ ಹಾಳಾಗೋಕೆ ಕಾರಣಗಳೇನು?!|Prof Malini Suttur |Gaurish Akki Studio 7 месяцев назад
    Full Episode | ಮಾನಸಿಕ ಆರೋಗ್ಯ ಹಾಳಾಗೋಕೆ ಕಾರಣಗಳೇನು?!|Prof Malini Suttur |Gaurish Akki Studio
    Опубликовано: 7 месяцев назад
  • FULL EPISODE| ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ? | Dr Malini Suttur | Gaurish Akki 7 месяцев назад
    FULL EPISODE| ನಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ? | Dr Malini Suttur | Gaurish Akki
    Опубликовано: 7 месяцев назад
  • ಮಾನಸಿಕ ಆರೋಗ್ಯದಲ್ಲಿ ಮೆಡಿಟೇಷನ್ ಪಾತ್ರ ಅದ್ಭುತ! | Dr Kanakavalli with Bhavana Nagaiah | Bengaluru Buzz 3 недели назад
    ಮಾನಸಿಕ ಆರೋಗ್ಯದಲ್ಲಿ ಮೆಡಿಟೇಷನ್ ಪಾತ್ರ ಅದ್ಭುತ! | Dr Kanakavalli with Bhavana Nagaiah | Bengaluru Buzz
    Опубликовано: 3 недели назад
  • ಬದುಕಿದರೆ ಹೀಗೆ ಬದುಕಬೇಕು | ಜೀವನ ಬದಲಾಯಿಸಿದ ಮಾತು | Dr. Gururaj Karajagi | #dkmotive #story #speech 2 месяца назад
    ಬದುಕಿದರೆ ಹೀಗೆ ಬದುಕಬೇಕು | ಜೀವನ ಬದಲಾಯಿಸಿದ ಮಾತು | Dr. Gururaj Karajagi | #dkmotive #story #speech
    Опубликовано: 2 месяца назад
  • Ep-87|ಗಂಡಿಗಿಂತ ಹೆಣ್ಣಿನ ಮಿದುಳು ತುಂಬ ಡಿಫರೆಂಟು! ಯಾಕೆ..?|Men's Brain vs Women's Brain| Dr Malini Suttur 4 месяца назад
    Ep-87|ಗಂಡಿಗಿಂತ ಹೆಣ್ಣಿನ ಮಿದುಳು ತುಂಬ ಡಿಫರೆಂಟು! ಯಾಕೆ..?|Men's Brain vs Women's Brain| Dr Malini Suttur
    Опубликовано: 4 месяца назад
  • ಈಗಿನ ಕಾಲದಲ್ಲೂ ಶಾಪ ತಟ್ಟುತಾ? | Rajesh Reveals Ft. ಡಾ. ಶ್ರೀ ರಾಮಚಂದ್ರ ಗುರೂಜಿ  | EP23 1 год назад
    ಈಗಿನ ಕಾಲದಲ್ಲೂ ಶಾಪ ತಟ್ಟುತಾ? | Rajesh Reveals Ft. ಡಾ. ಶ್ರೀ ರಾಮಚಂದ್ರ ಗುರೂಜಿ | EP23
    Опубликовано: 1 год назад
  • Ep-80 ಪ್ರತಿಯೊಬ್ಬ ಹೆಣ್ಣುಮಗಳು ಕೇಳಬೇಕಾದ ಪಾಠ - ಮದುವೆಯ ಕಟುಸತ್ಯ | husband - wife divorce |Dr Malini Suttur 5 месяцев назад
    Ep-80 ಪ್ರತಿಯೊಬ್ಬ ಹೆಣ್ಣುಮಗಳು ಕೇಳಬೇಕಾದ ಪಾಠ - ಮದುವೆಯ ಕಟುಸತ್ಯ | husband - wife divorce |Dr Malini Suttur
    Опубликовано: 5 месяцев назад
  • Shrinath Shetty EXCLUSIVE Interview: ಮೋದಿ ಹಿಂದಿದ್ಯಾ ಆ ಮಹಾ ಶಕ್ತಿ | Jaya Prakash Shetty 9 месяцев назад
    Shrinath Shetty EXCLUSIVE Interview: ಮೋದಿ ಹಿಂದಿದ್ಯಾ ಆ ಮಹಾ ಶಕ್ತಿ | Jaya Prakash Shetty
    Опубликовано: 9 месяцев назад
  • ⚡️ Резкое заявление о капитуляции || Окружение с трёх сторон 3 часа назад
    ⚡️ Резкое заявление о капитуляции || Окружение с трёх сторон
    Опубликовано: 3 часа назад
  • Ep-93|ಲೈಫ್‌ ಅಲ್ಲಿ ಸಕ್ಸಸ್‌ ಆಗಬೇಕಾ..? ಇಲ್ಲಿದೆ ಸೂತ್ರ! | SAVERS| Dr Malini Suttur |Gaurish Akki Studio 4 месяца назад
    Ep-93|ಲೈಫ್‌ ಅಲ್ಲಿ ಸಕ್ಸಸ್‌ ಆಗಬೇಕಾ..? ಇಲ್ಲಿದೆ ಸೂತ್ರ! | SAVERS| Dr Malini Suttur |Gaurish Akki Studio
    Опубликовано: 4 месяца назад
  • 25 ವರ್ಷದ ಜರ್ನಿ..ನೋವು..ಕಣ್ಣೀರು..!? | Lakshmi Siddaiah | Harikathe | Newso Newsu | Harish Nagaraju 4 месяца назад
    25 ವರ್ಷದ ಜರ್ನಿ..ನೋವು..ಕಣ್ಣೀರು..!? | Lakshmi Siddaiah | Harikathe | Newso Newsu | Harish Nagaraju
    Опубликовано: 4 месяца назад
  • ಪ್ರಪಂಚವೇ ಮಹಾಭಾರತ. ಕಷ್ಟದ ಕಾಲ‌ ಮುಗೀತು.. ನನ್ ಟೈಂ ಶುರುವಾಯ್ತು.. | Nisha Yogeshwar | Kannada podcast | Ktv 2 месяца назад
    ಪ್ರಪಂಚವೇ ಮಹಾಭಾರತ. ಕಷ್ಟದ ಕಾಲ‌ ಮುಗೀತು.. ನನ್ ಟೈಂ ಶುರುವಾಯ್ತು.. | Nisha Yogeshwar | Kannada podcast | Ktv
    Опубликовано: 2 месяца назад
  • ಹೃದಯದಲ್ಲಿದೆ ಬ್ರಹ್ಮಾಂಡ..! ಹೇಗಾಗುತ್ತೆ ಹೃದಯಾಘಾತ..? How to Prevent Heart Attack? Dr. Balekundri 1 месяц назад
    ಹೃದಯದಲ್ಲಿದೆ ಬ್ರಹ್ಮಾಂಡ..! ಹೇಗಾಗುತ್ತೆ ಹೃದಯಾಘಾತ..? How to Prevent Heart Attack? Dr. Balekundri
    Опубликовано: 1 месяц назад
  • ಕೈಲಾಸ ಪರ್ವತ - ಜೀವನವನ್ನೇ ಬದಲಿಸಬಲ್ಲ ಒಂದು ಯಾತ್ರೆ | A Mystical Journey with Sadhguru | Sadhguru Kannada 2 месяца назад
    ಕೈಲಾಸ ಪರ್ವತ - ಜೀವನವನ್ನೇ ಬದಲಿಸಬಲ್ಲ ಒಂದು ಯಾತ್ರೆ | A Mystical Journey with Sadhguru | Sadhguru Kannada
    Опубликовано: 2 месяца назад
  • ಮದುವೆ ಆಗಲೇಬೇಕಾ? | ಸದ್ಗುರು ಜೊತೆ ಮಾತುಕತೆ | Sadhguru Kannada | Ramya Subramanian 4 месяца назад
    ಮದುವೆ ಆಗಲೇಬೇಕಾ? | ಸದ್ಗುರು ಜೊತೆ ಮಾತುಕತೆ | Sadhguru Kannada | Ramya Subramanian
    Опубликовано: 4 месяца назад
  • FULL EPISODE| ಮಕ್ಕಳಿಂದ ವೃದ್ಧರವರೆಗೆ ಲೈಂಗಿಕ ಆರೋಗ್ಯ! |Prof Malini Suttur| Gaurish Akki Studio 10 месяцев назад
    FULL EPISODE| ಮಕ್ಕಳಿಂದ ವೃದ್ಧರವರೆಗೆ ಲೈಂಗಿಕ ಆರೋಗ್ಯ! |Prof Malini Suttur| Gaurish Akki Studio
    Опубликовано: 10 месяцев назад
  • Kalamadhyama | ಯೂಟ್ಯೂಬ್ ನಿಂದ ದುಡ್ಡು ಬರೋದೇ ನನಗೆ ಗೊತ್ತಿರಲಿಲ್ಲ.. #kalamadhyamaparam #paraminterview 2 года назад
    Kalamadhyama | ಯೂಟ್ಯೂಬ್ ನಿಂದ ದುಡ್ಡು ಬರೋದೇ ನನಗೆ ಗೊತ್ತಿರಲಿಲ್ಲ.. #kalamadhyamaparam #paraminterview
    Опубликовано: 2 года назад
  • Dr Malini S Suttur | ಸರಳತೆಯಿಂದ ನೆಮ್ಮದಿಅನ್ನೋದು ವೇದಾಂತವಲ್ಲಇದಕ್ಕಿದೆ ನೋಡಿವೈಜ್ಞಾನಿಕ ಕಾರಣ! 3 месяца назад
    Dr Malini S Suttur | ಸರಳತೆಯಿಂದ ನೆಮ್ಮದಿಅನ್ನೋದು ವೇದಾಂತವಲ್ಲಇದಕ್ಕಿದೆ ನೋಡಿವೈಜ್ಞಾನಿಕ ಕಾರಣ!
    Опубликовано: 3 месяца назад
  • ಖಚಿತ ಯಶಸ್ಸಿಗಾಗಿ ಕೆಲವು ಟಿಪ್ಸ್ | Motivational Tips | Dr Gururaj Karajagi |#motivation #story #speech 2 недели назад
    ಖಚಿತ ಯಶಸ್ಸಿಗಾಗಿ ಕೆಲವು ಟಿಪ್ಸ್ | Motivational Tips | Dr Gururaj Karajagi |#motivation #story #speech
    Опубликовано: 2 недели назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5