У нас вы можете посмотреть бесплатно ನಿಂಬೆಯ ಅಚ್ಚರಿಯ ಇಳುವರಿ ನೋಡಿ | ಜಗತ್ಪ್ರಸಿದ್ಧಿ ಇಂಡಿ ನಿಂಬೆ | Kagzi Lemon farming | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸ್ನೇಹಿತರೆ ಸಮಸ್ತ ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು ಇಂದಿನ ವಿಡಿಯೋದಲ್ಲಿ ನಾನು ನಿಮಗೆ ಜಗತ್ಪ್ರಸಿದ್ಧಿ ಯಾಗಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬೆಯ ಬೆಳೆಯನ್ನು ತೋರಿಸಲು ಹೊರಟಿದ್ದೇನೆ ಈ ವಿಡಿಯೋದಲ್ಲಿ ನಾನು ಹೋಗಿರುವಂತಹ ಗ್ರಾಮ ಲಾಳಸಂಗಿ ಇದು ಇಂಡಿ ತಾಲೂಕು ವಿಜಯಪುರ ಜಿಲ್ಲೆಗೆ ಸಂಬಂಧಪಟ್ಟಿದ್ದು ಈ ರೈತರು ಕಳೆದ ವರ್ಷದಲ್ಲಿ 3000 ನಿಂಬೆಯ ಚೀಲಗಳನ್ನು ಮಾಡಿ ಸರಿಸುಮಾರು 30 ರಿಂದ 40 ಲಕ್ಷ ರೂಪಾಯಿ ಆದಾಯ ಪಡೆದುಕೊಂಡಿರುತ್ತಾರೆ ಇವರು ಈ ವಿಡಿಯೋದಲ್ಲಿ ತಾವು ಬಳಸುವ ರೈತ ಪದ್ಧತಿಯನ್ನು ತಿಳಿಸಿಕೊಟ್ಟಿದ್ದಾರೆ.. Hello friends, greetings to all the people of Kannada. In today's video, I am going to show you the world-famous lemon crop of Indi taluk of Vijayapura district. In this video, the village I visited is Lalasangi, which belongs to Indi taluk of Vijayapura district. These farmers have produced 3000 bags of lemons in the last year and have earned an income of approximately 30 to 40 lakh rupees. In this video, they have explained the farming methods they use. Lemon farming in Karnataka Kagzi Lemon farming Indi Kagzi Lemon Kagzi Lemon farming videos Lemons of Vijayapura district Kagzi Lemon of Indi Nimbe krushi Kagzi Nimbe krushi Nimbe krushi Agriculture Lemon videos Agriculture business videos rasagobbara #lemon #lemonfarming #kagzilemon #kagjilemon #nimbekrushi #pradeephvk #lemonbusiness #agribusiness #farmer #farmerlife -----------------------‐--------------------------------------‐---- ✅️ Subscribe like share for more Agricultural videos -----------------------‐--------------------------------------‐---- ವಿಶೇಷ ಸೂಚನೆ: ಈ ಚಾನೆಲ್ನಲ್ಲಿ ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರದೀಪ ಹೆಚ್.ವಿ.ಕೆ ಚಾನೆಲ್ ಹೊಣೆಯಲ್ಲ.