У нас вы можете посмотреть бесплатно Sister Abhaya Murder Case: ದೇವರು ನನ್ನೊಂದಿಗಿದ್ದಾನೆ ಎಂದಿದ್ದ ಆ ಕೊಲೆಗಡುಕ ಧರ್ಮಾಧಿಕಾರಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Sister Abhaya Murder Case: ದೇವರು ನನ್ನೊಂದಿಗಿದ್ದಾನೆ ಎಂದಿದ್ದ ಆ ಕೊಲೆಗಡುಕ ಧರ್ಮಾಧಿಕಾರಿ ಕೇರಳದ ಕೊಟ್ಟಾಯಂ ನಲ್ಲಿ ಒಬ್ಬ ಅಮಾಯಕ ಸನ್ಯಾಸಿನಿಯನ್ನು ಬರ್ಬರವಾಗಿ ಕೊಲೆ ಮಾಡಲಾಯಿತು. ಆಕೆಗೆ ನ್ಯಾಯ ಸಿಗಬೇಕೆಂಬ ಹೋರಾಟ ಮೂರು ದಶಕಗಳಿಂದ ನಡೆಯುತ್ತಲೇ ಇದೆ. ಆದರೂ ಇದುವರೆಗೆ ನ್ಯಾಯ ದೊರೆತಿಲ್ಲ. ಯಾಕೆಂದರೆ ಆಕೆಯನ್ನು ಕೊಂದ ಪಾಪಿಗಳು ಧರ್ಮ, ದೇವರನ್ನು ಗುರಾಣಿಯಾಗಿ ಬಳಸಿಕೊಂಡರು. ಸಿಸ್ಟರ್ ಅಭಯರನ್ನು ಯಾಕೆ ಕೊಲ್ಲಲಾಯ್ತು? ಆನಂತರ ನಡೆದ ಹೋರಾಟದ ಸ್ವರೂಪವೇನು? ತನಿಖೆಯಲ್ಲಿ ಏನೇನಾಯ್ತು? ಜೀವಾವಧಿ ಶಿಕ್ಷೆಗೆ ಗುರಿಯಾದರೂ ಕೊಲೆಗಡುಕರು ಹೊರಗೆ ಇರುವುದು ಯಾಕೆ? ಈ ಎಲ್ಲದರ ಮಾಹಿತಿ ಇಲ್ಲಿದೆ. Sister Abhaya Murder Case: That Murderer Said "God Is with Me" In Kottayam, Kerala, an innocent nun was brutally murdered. The struggle for justice for her has been ongoing for three decades. Yet, justice has not been served to this day. Why? Because the sinners who killed her used religion and God as shields. Why was Sister Abhaya killed? What was the nature of the Justice for Abhaya Movemnet that followed? What happened in the investigation? Even though they were sentenced to life imprisonment, why are the murderers still free?