У нас вы можете посмотреть бесплатно ದೀಪಾವಳಿ ದೀವಟಿಕೆ ವೈಭವ-1 , ಗಿರಿಪ್ರದಕ್ಷಿಣೆಯ ಮುನ್ನುಡಿ @Sidilu Mallikarjuna Kshetra, Bettadapura.. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#bettadapura #trekking #piriyapatna #periyapatna #mallikarjuna #deepavali #deepawali ಸುಮಾರು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರವು ಐತಿಹಾಸಿಕ ಹಾಗೂ ಪೌರಾಣಿಕವಾಗಿ ಸುಪ್ರಸಿದ್ಧವಾಗಿದೆ. ಸುಮಾರು 3600 ಮೆಟ್ಟಿಲುಗಳನ್ನು ಹೊಂದಿರುವ ಈ ಬೆಟ್ಟವು ತನ್ನ ಸಸ್ಯ ಸಂಪತ್ತಿನಿಂದ ಸದಾ ಕಂಗೊಳಿಸುತ್ತದೆ. ಈ ಕ್ಷೇತ್ರದಲ್ಲಿ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಬೆಳ್ಳಿ ಬಸಪ್ಪ , ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ (ಗಣೇಶ) ಉತ್ಸವ ಮೂರ್ತಿಗಳು, ಬೆಳಕಿನ ದೀವಟಿಕೆ/ಪಂಜುಗಳೊಂದಿಗೆ ಸುಮಾರು 25 ಕಿಲೋ ಮೀಟರ್ ಗಿರಿ ಪ್ರದಕ್ಷಣೆಯ ಮೆರವಣಿಗೆ ನಡೆಯುತ್ತದೆ... ಇದರಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿರುತ್ತಾರೆ. ಅಂತಹ ಬೆಳಕಿನ ದೃಶ್ಯ ವೈಭವದ ದೃಶ್ಯಾವಳಿಗಳನ್ನು ಈ ಸಂಚಿಕೆಗಳಲ್ಲಿ ಪ್ರಸ್ತುತಪಡಿಸಲಾಗಿದೆ...