У нас вы можете посмотреть бесплатно Do Not Waver In UNBELIEF! BUT Grew Strong In FAITH! How? ಅಪನಂಬಿಕೆಯಲ್ಲಿ ಚಂಚಲರಾಗಬೇಡಿ! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Do Not Waver In UNBELIEF! BUT Grew Strong In FAITH! How? ಅಪನಂಬಿಕೆಯಲ್ಲಿ ಚಂಚಲರಾಗಬೇಡಿ! #BrNagendraAlwyn, #JcilmMysoreInKannada, 0:00:-ಪ್ರಾರಂಭ ಪ್ರಾರ್ಥನೆ 6:35:-ನಮ್ಮ ಜೀವನವನ್ನು ಕಂಟ್ರೋಲ್ ಮಾಡೋದು ನಮ್ಮ ಆಲೋಚನೆ 9:23:-ನಮ್ಮ ಮನಸ್ಸಿನಲ್ಲಿ ದೇವರ ವಿರುದ್ಧವಾಗಿ ಬರುವ ಯೋಚನೆಗಳನ್ನು ಹೇಗೆ ಬಂಧಿಸುತ್ತೇವೆ ಉದಾ:-ಶತ್ರು ಬಂದಾಗ ನಮ್ಮಲ್ಲಿ AK 47 ಇದ್ದು ಬುಲೆಟ್ ನಮ್ಮ ಜೇಬಲ್ಲಿದ್ರೆ ಏನಾಗುತ್ತದೆ 19:04:-ಮನುಷ್ಯರೆಲ್ಲರೂ ಆತ್ಮ ಸ್ವರೂಪಿಗಳಾಗಿದ್ದೇವೆ ಮಾನವನಲ್ಲಿ ಮೂರು ಭಾಗಗಳಿವೆ ದೇಹ, ಮನಸ್ಸು ಮತ್ತು ಆತ್ಮ 35:00:-ಮನಸ್ಸು ನವೀಕರಣವಾದರೆ ಕಾರ್ಯಗಳು ನವೀಕರಣ ಆಗುತ್ತದೆ ಆಗ ನಮ್ಮ ಇಡೀ ಜೀವನ ನವೀಕರಣವಾಗುತ್ತದೆ 38:07:-ಸಂತೋಷವನ್ನು ಹೇಗೆ ಹೊಂದಿಕೊಳ್ಳೋದು ರೋಮನರಿಗೆ 15:13 50:45:-ಆನಂದ ಮತ್ತು ಸಮಾಧಾನ ನಮ್ಮನ್ನ ಜಯದ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತದೆ 55:48:-ಸೈತಾನನ ಕೆಟ್ಟ ಆಲೋಚನೆಗಳನ್ನ ನಾವು ಒಪ್ಪಿಕೊಳ್ಳಬಾರದು 1:00:48:-ಅನೇಕ ಸಂದರ್ಭಗಳಲ್ಲಿ ಕಿರಿಕಿರಿಗಳು ನಮ್ಮನ್ನ ಹಾಳು ಮಾಡೋಕೆ ಬರೋದಿಲ್ಲ ಅದರ ಮಧ್ಯದಲ್ಲಿ ಪವಿತ್ರಾತ್ಮರು ಏನನ್ನು ಕಲಿಸುತ್ತಾರೋ ಅದನ್ನ ಗ್ರಹಿಸಿಕೊಳ್ಳುವುದಕ್ಕೆ ಅವಕಾಶ ದೊರೆಯುತ್ತದೆ 1:05:04:-ಚಿಂತೆಯು ದೇವರಲ್ಲಿ ಸಂಶಯವನ್ನು ಉಂಟುಮಾಡುತ್ತದೆ. ಆ ಸಂಶಯ ಮತ್ತು ಚಿಂತೆ ಭಯವನ್ನು ಉಂಟುಮಾಡುತ್ತದೆ 1:10:00:-ದೇವರಿಂದ ಅದ್ಭುತ ಕಾರ್ಯ ನಿರೀಕ್ಷಿಸುವಾಗ ಯಾವ ಕಾರಣಕ್ಕೂ ನಿರಾಶೆಗೆ ಅನುಮತಿ ಕೊಡಬಾರದು 1:18:50:-ಪ್ರಬೋಧಕರ ವಿಶ್ವಾಸ ಮತ್ತು ನಮ್ಮ ವಿಶ್ವಾಸ ಸೇರಿ ನಮಗೆ ಜಯ ಕೊಡೋದಿಲ್ಲ. ನಮ್ಮ ವಿಶ್ವಾಸ ಮಾತ್ರ ನಮಗೆ ಜಯ ಕೊಡುತ್ತದೆ 1:22:17:-ಕೆಲವರು ಕೆಲಸ ಮಾಡುವ ಜಾಗದಲ್ಲಿ ಬರುವ ಒತ್ತಡಗಳನ್ನ ಸಹಿಸಿಕೊಳ್ಳುವುದಿಲ್ಲ ಹಾಗಾಗಿ ಕೆಲಸದಲ್ಲಿ ಅಭಿವೃದ್ಧಿ ಪಡೆಯಲು ಸಾಧ್ಯವಾಗುವುದಿಲ್ಲ 1:31:41:-ಯಾವುದು ನಮಗೆ ಜಯ ಕೊಡುವಂಥದ್ದು ? ವಿಶ್ವಾಸ ಮುಖ್ಯನಾ ಅಥವಾ ನಿರೀಕ್ಷೆ ಮುಖ್ಯನ. ಹಿಬ್ರಿಯಾ 11:1 1:39:12:-ನಿರೀಕ್ಷೆಗಳ ವಸ್ತುವಾಗಿದೆ ವಿಶ್ವಾಸ. ನಿರೀಕ್ಷೆ ಎಂದರೇನು? ಉದಾ:-ನಮ್ಮ ಮನಸ್ಸಿನ ಕಲ್ಪನೆಯ ನಕ್ಷೆಯನ್ನು ಇಂಜಿನಿಯರ್ ಬ್ಲೂಪ್ರಿಂಟ್ ನಲ್ಲಿ ಬಿಡಿಸಿದ ಮೇಲೆ ಆ ನಕ್ಷೆಯಲ್ಲಿ ವಾಸ ಮಾಡಬಹುದಾ? 1:49:17:-ನಾವು ಪದೇ ಪದೇ ದೇವರ ವಾಕ್ಯವನ್ನ ನುಡಿಯುವುದರಿಂದ ನಾವು ಯಾವ ಉದ್ದೇಶಕ್ಕಾಗಿ ಪ್ರಾರ್ಥನೆ ಮಾಡುತಿದ್ದೇವೆ ಆ ಉದ್ದೇಶಗಳನ್ನ 6,000 ದೇವದೂತರು ಕಾರ್ಯರೂಪದಲ್ಲಿ ನೆರವೇರಿಸಿ ಕೊಡುತ್ತಾರೆ. 1:54:48:-ಕಡೆಯ ಪ್ರಾರ್ಥನೆ Do Not Waver In UNBELIEF! BUT Grew Strong In FAITH! How? ಅಪನಂಬಿಕೆಯಲ್ಲಿ ಚಂಚಲರಾಗಬೇಡಿ! Everyday Meetings (ಪ್ರತಿದಿನದ ಪ್ರಾರ್ಥನಾಕೂಟ ) :- 6:30pm - 8:30pm, 9:45pm - 11pm 24/7 ಸಹಾಯವಾಣಿ ಸಂಖ್ಯೆ (Helpline Number) :-- +91 9353799671 / jcilmmysore Visit our website JCILM WORLD(Kannada) https://www.youtube.com/channel/UCfTw... Visit our website JCILM Mysore Kannada https://www.youtube.com/channel/UCnGw... Watch Our Other Channels JCILM Konkani : https://bit.ly/3shnd3o JCILM Marathi : https://bit.ly/2W0NIhP JCILM Hindi : https://bit.ly/2Ukhqh7 JCILM Dubai : https://bit.ly/3iNPU4R JCILM Children Ministries : https://bit.ly/3GY6bht JCILM Youth Ministries : https://bit.ly/3GWZ7l8 JCILM Sri Lanka : https://bit.ly/2XtLJDg JCILM Africa : https://bit.ly/2VUve2s JCILM Malayalam : https://bit.ly/2VOfWfT JCILM Chennai : https://bit.ly/3CSqP0y JCILM Ireland : https://bit.ly/3CSzeRE