У нас вы можете посмотреть бесплатно ನಿನ್ನಂತಾಗಬೇಕು ಕನಕ | ಕನಕದಾಸ ಜಯಂತಿ ವಿಷೇಶ | Ninnanthagabeku Kanaka | C.Ashwath | Lyrical Video или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Ashwini Recording Presents " Ninnanthagabeku Kanaka " Single Audio Song, Sung By C.Ashwath Subscribe: https://www.youtube.com/channel/UCVmL... and press the bell icon --------------------------------------------------------- Album: Kanaka Kusuma Part 2 Song : Ninnanthagabeku Kanaka Singer : C.Ashwath Music : Devendra Kumar Mudhol Lyrics : GuruMurthy Pendkhar Label : Ashwini audio ------------------------------------------------------- ಸಾಹಿತ್ಯ(Lyrics) ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು ಕಿವುಡರ ಸಂಗದಲ್ಲಿ ಶಬ್ಧದಂತಿರಬೇಕು ದೊಡ್ಡವರ ಗುಂಪಿನಲ್ಲಿ... ದೊಡ್ಡವರ ಗುಂಪಿನಲ್ಲಿ ದಡ್ಡನಂತಿರಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಬಹುದಿನಗಳು ಕೇಳಿದರು ಅರಿಯಾದಾ ವಿದ್ಯೆ ನಿನಗೆ ತಾನೆ ತಾನಾಗೀ ತಿಳಿಯಿದ್ದು ನೋಡ ಬಹುದಿನಗಳು ಹೇಳಿದರು ಅರಿಯಾದಾ ವಿದ್ಯೆ ನಿನಗೆ ತಾನೆ ತಾನಾಗೀ ತಿಳಿಯಿದ್ದು ನೋಡ ದೇವರಿಲ್ಲದ ಜಾಗ ಯಾರು ನೋಡದ ಹಿಂಗು ದೇ.... ದೇವರಿಲ್ಲದ ಜಾಗ ಯಾರು ನೋಡದ ಹಿಂಗು ಎಲ್ಲಾರಿಗೆ ಸಿಕ್ಕಿರಲು ನಿನಗೆ ಸಿಗಲಿಲ್ಲ ನೋಡ ಎಲ್ಲಾರಿಗೆ ಸಿಕ್ಕಿರಲು ನಿನಗೆ ಸಿಗಲಿಲ್ಲ ನೋಡ ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಮಾನಾಪಮಾನಗಳು ಅವನ ಕೃಪೆಯೆಂದವನು ತನ್ನೇಡೆಗೆ ದೇವರನು ತಿರಿಗಿಸಿಕೊಂಡವನು ಮಾನಾಪಮಾನಗಳು ಅವನ ಕೃಪೆಯೆಂದವನು ತನ್ನೇಡೆಗೆ ದೇವರನು ತಿರಿಗಿಸಿಕೊಂಡವನು ಜಗದ ನೋ ವ ಪದಮಾಡಿ ಹಾಡಿದವನು ಎಎ...... ಜಗದ ನೋವ ಪದಮಾಡಿ ಹಾಡಿದವನು ಎಲ್ಲರಿಗೆ ಸೋತವನು ಎಲ್ಲರನ್ನು ಗೆಲಿದವನು ಎಲ್ಲರಿಗೆ ಸೋತವನು ಎಲ್ಲರನ್ನು ಗೆಲಿದವನು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಕನಕನೆ0ದರೆ ಕನಕ ಜನರ ಕಣ್ತೆರೆದ ಬೆಳಕು ಕುಲಭೇದ ಮೀರಿದವ ನೀನೆಲ್ಲರವ ಕನಕನೆಂದರೆ ಕನಕ ಜನರ ಕಣ್ತೆರೆದ ಬೆಳಕು ಕುಲಭೇದ ಮೀರಿದವ ನಿನ್ಯಾಲರವ ನಿನ್ನ ಸ್ಮರಣೆಯೇ ನಮಗೆ ಕಲ್ಪವೃಕ್ಷವು ದೇವ ದೇವಾ... ನಿನ್ನ ಸ್ಮರಣೆಯೇ ನಮಗೆ ಕಲ್ಪವೃಕ್ಷವು ದೇವ ಎಲ್ಲರಿಗೆ ದಾರಿ ತೋರುವ ರಕ್ಷಿಸುವ ಧನದಾಯಿ ನೀನು ಎಲ್ಲರಿಗೆ ದಾರಿ ತೋರುವ ರಕ್ಷಿಸುವ ಧನದಾಯಿ ನೀನು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು ಕಿವುಡರ ಸಂಗದಲ್ಲಿ ಶಬ್ಧದಂತಿರಬೇಕು ದೊಡ್ಡವರ ಗುಂಪಿನಲ್ಲಿ ದಡ್ಡನಂತಿರಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ದೇವಾ......ಕನಕ... ಆಆಆಆಆಆ... ------------------------------------------------------- Please "Subscribe" on Link for more Videos. @NammaUKMandi @arcmusicqkannada https://www.youtube.com/channel/UCVmL... We are glad that we meet virtually on YouTube through our music. If you are new to our channel, Pranam Namaste! Welcome to the family of Soulful Songs - Hit 'LIKE' ?? & 'SUBSCRIBE' and show us your support! :) Post your comments below and share our videos with your friends. Spread the love! :) ------------------------------------------------------- Enjoy & stay connected with us! 👉 Follow us on Facebook : https://bit.ly/3CXq4lM 👉 Follow us on Twitter : https://bit.ly/3rbJVeM 👉 Follow us on Instagram : https://bit.ly/32BiEbB Also Follow & Subscribe to our other channels: 👉 Ashwini Recording Co : https://bit.ly/3nThtwr 👉 ARC Musicq Kannada : https://bit.ly/3CVQG6C 👉 Namma Uk Mandi : https://bit.ly/3FFQzy2 #Kanakadasajayanthi #Ninnanthagabekukanaka #CAshwath #Ashwinipopularhits