У нас вы можете посмотреть бесплатно ISRO Axiom-4 Mission; ಗಗನಯಾತ್ರೆಯಲ್ಲಿ ಭಾರತದಿಂದ ಮತ್ತೊಂದು ಮೈಲಿಗಲ್ಲು | Dr Guruprasad | Suvarna News или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಭಾರತದ ಬಾಹ್ಯಾಕಾಶ ಯಾನದ ಕನಸಿಗೆ ಹೊಸ ಚೈತನ್ಯ ಸಿಕ್ಕಿದೆ. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾಗವಹಿಸಲಿರುವ ಮಹತ್ವಾಕಾಂಕ್ಷಿ ಆಕ್ಸಿಯಂ-4 (Ax-4) ಮಿಷನ್, 2025ರ ಜೂನ್ 19 ರಂದು ಉಡಾವಣೆಯಾಗಲಿದೆ ಎಂದು ಇಸ್ರೋ ಘೋಷಿಸಿದೆ. ಈ ಹಿಂದೆ ದ್ರವ ಆಮ್ಲಜನಕ ಸೋರಿಕೆ ಮತ್ತು ಒತ್ತಡದ ಸಮಸ್ಯೆಯಂತಹ ತಾಂತ್ರಿಕ ದೋಷಗಳಿಂದಾಗಿ ಉಡಾವಣೆಗಳನ್ನು ಮುಂದೂಡಲಾಗಿತ್ತು. ಇದೀಗ ಸಂಪೂರ್ಣ ಸುರಕ್ಷತಾ ಪರೀಕ್ಷೆಗಳ ನಂತರ, ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಈ ಐತಿಹಾಸಿಕ ಯಾನ ಆರಂಭವಾಗಲಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knC... #ISRO #Axiom4 #ShubhanshuShukla #SpaceX #IndianAstronaut #SuvarnaNews #KannadaNews #AsianetSuvarnaNews WhatsApp ► https://whatsapp.com/channel/0029Va9C... YouTube ► / @asianetsuvarnanews Website ► https://kannada.asianetnews.com/ Facebook ► / suvarnanews Twitter ► / asianetnewssn Instagram ► / asianetsuvarnanews