У нас вы можете посмотреть бесплатно ಹರಿ ಕುಣಿದ ನಮ್ಮ ಹರಿ ಕುಣಿದ | ದಾಸರ ಪದ | ಪುರಂದರ ದಾಸರು Hari kunida namma kunida или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹರಿ ಕುಣಿದ ನಮ್ಮ ಹರಿ ಕುಣಿದ || ಪ || ಅಕಳಂಕ ಚರಿತ ಮಕರ ಕುಂಡಲಧರ ಸಕಲ ಪಾಲಿಪ ನಮ್ಮ ಹರಿ ಕುಣಿದ || ೧ || ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ || ೨ || ಉಟ್ಟ ಪಟ್ಟೆಯ ದಟ್ಟಿ ಇಟ್ಟಕಾಂತಿಯ ದಾಪು ದಿಟ್ಟ ಮಲ್ಲರ ಗಂಡ ಹರಿ ಕುಣಿದ || 3 || ಪರಮ ಭಾಗವತ ಕೇರಿಯೊಳಾಡುವ ಪುರಂದರ ವಿಠಲ ಹರಿ ಕುಣಿದ || ೫ ||