У нас вы можете посмотреть бесплатно ಕಳೆಗಳಿಂದ ಆಹಾರ | ಅಜ್ಜಿಯ ಮಡಿಲು ಸೊಪ್ಪಿನ ಕಡಲು | Wild Edible Plants | Food From Weeds Is Good For Health или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸುಗಮಕಾರರು - ಶ್ರೀ ಮುರಲೀಧರ್ ಗುಂಗರಮೇಳ, ತಿಪಟೂರು ಸ್ವಯಂದೀಪ ಝೆನ್ ಕೇಂದ್ರ ಅಜ್ಜಿಯ ಮಡಿಲು ಸೊಪ್ಪಿನ ಕಡಲು ಕಸ ಅಥವಾ ಕಳೆ ಸಸ್ಯಗಳು ಎಂದು ಗುರುತಿಸಲ್ಪಡುವ ಹಲವಾರು ತರದ ಎಲೆ ಸೊಪ್ಪುಗಳ ಪರಿಚಯ ಸಂಗ್ರಹ ಸ್ಥಳ : ಸುಮನ ಸಂಗಮ ಕಾಡು ತೋಟ ದಡ್ಡಿ ಕಮಲಾಪುರ ಹಳ್ಳಿಯ ಹತ್ತಿರ, ಧಾರವಾಡ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಬೆಳೆದ ಆಹಾರ , ಅತಿ ಸಂಸ್ಕರಿತ ಆಹಾರ ಮತ್ತು ಕಲಬೆರಕೆ ಆಹಾರವನ್ನು ಸೇವಿಸಿ ಇಂದು ನಾವು ಅನೇಕ ತರದ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ ನಮ್ಮ ಸುತ್ತಮುತ್ತಲು ಸುಲಭವಾಗಿ ಸಿಗುವ ನಾವು ಕಳೆ ಗಿಡಗಳು ಎಂದು ನಿರ್ಲಕ್ಷ ಮಾಡಿರುವ ಸಸ್ಯಗಳನ್ನೇ ಸರಿಯಾಗಿ ಗುರುತಿಸಿ ಆಹಾರವಾಗಿ ಸೇವಿಸುವುದರಿಂದ ಹಲವಾರು ಲಾಭಗಳನ್ನು ಕಂಡುಕೊಳ್ಳಬಹುದು ಸುಗಮಕಾರರ ಕುರಿತು - ಶ್ರೀ ಮುರಳಿಧರ ಗುಂಗರಮೇಳ ಅವರು ಸಾವಯವ ಕೃಷಿಕರು ಕಳೆದ ಮೂರು ದಶಕಗಳಿಂದ ಮಕ್ಕಳ ಜೊತೆ ಮತ್ತು ಕರ್ನಾಟಕದ ಉದ್ದಕ್ಕೂ ಗ್ರಾಮೀಣ ಜನರ ಜೊತೆ ಸಸ್ಯ ವೈವಿಧ್ಯದ ಕುರಿತು ಅವುಗಳ ಪೋಷಕಾಂಶ ಔಷಧೀಯ ಗುಣಗಳು ಇತ್ಯಾದಿಗಳ ಕುರಿತು ಉಪನ್ಯಾಸ ಮತ್ತು ಪ್ರದರ್ಶನ ಮಾಡುತ್ತ ಬಂದಿರುವವರು =============== WhatsApp ➤ https://chat.whatsapp.com/LVEWtL8XE9V... Facebook ➤ https://www.facebook.com/profile.php?... Instagram ➤ / rangukasturi You tube ➤ / @rangukasturifarminginkannada Mail Id ➤ Telegram ➤ =============== =============== ಕಳೆಗಳಿಂದ ಆಹಾರ | ಅಜ್ಜಿಯ ಮಡಿಲು ಸೊಪ್ಪಿನ ಕಡಲು | Wild Edible Plants | Food From Weeds Is Good For Health =============== #rangukasturi #wildedibleplants #foodforweeds #weeds #edibleplants #wildedibles #food #health #plants #goodforhealth #gardenweeds #foodforest #survivalfood #organicfood