У нас вы можете посмотреть бесплатно Early morning volg in Hosapete Central Bus Stand 🔥🔥 | Bangalore - Mysore - Mangalore - Vijayapura или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Early morning volg in Hosapete Central Bus Stand 🔥🔥 | Bangalore - Mysore - Mangalore - Vijayapura #bus #youtubevideo #ksrtcbus #nwkrtcbus #kkrtcraichurvlog #kkrtcraichurvlogzzz #kkrtc #youtube #trending #trendingvideo #tourist #conductor #travelvideo #vlog #vlog #travel #hosapete #bangalore #mysore #davanagere ಹೊಸಪೇಟೆ ವಿಜಯನಗರ ಜಿಲ್ಲೆಯ ಆಡಳಿತ ಕೇಂದ್ರ. ಹೊಸಪೇಟೆಯು ತುಂಗಭದ್ರ ನದಿ ತೀರದಲ್ಲಿದ್ದು, ಜಗತ್ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯಿಂದ ಕೇವಲ ೧೩ ಕಿ.ಮೀ ದೂರದಲ್ಲಿದೆ. 'ಹಂಪೆ' ಈ ಸ್ಥಳ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ತುಂಗಭದ್ರ ನದಿಯ ಮೇಲೆ ೨೦ ನೇ ಶತಮಾನದಲ್ಲಿ ತುಂಗಭದ್ರಾ ಅಣೆಕಟ್ಟು ಕಟ್ಟಲಾಗಿದೆ. ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ, ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ. ಬಳ್ಳಾರಿಯಿಂದ 60ಕಿ.ಮಿ ಪ್ರಯಾಣ. ಹೊಸಪೇಟೆಯು ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರಿನಿಂದ ೩೩೩ ಕಿ.ಮಿ. ಮತ್ತು ಮೈಸೂರಿನಿಂದ ೪೧೭ ಕಿ.ಮಿ. ದೂರದಲ್ಲಿದೆ ಹೊಸಪೇಟೆಯಲ್ಲಿ ರೈಲುಗಳ ಸಂಚಾರವಿದೆ. ರಾಷ್ಟ್ರೀಯ ಹೆದ್ದಾರಿ ೫೦ ಹೊಸಪೇಟೇಯ ಮೂಲಕ ಹಾದು ಹೋಗುತ್ತೆ. ಹೊಸಪೇಟೆ ಸಮೀಪದ ಸಂಡೂರು ತಾಲೂಕಿನ ತೊರಣಗಲ್ಲಿನಲ್ಲಿ ಜಿಂದಾಲ್ ಎನ್ನುವ ಉಕ್ಕು ಮತ್ತು ಕಬ್ಬಿಣ ಕೈಗಾರಿಕೆ ಇದೆ.ಇದಕ್ಕೆ ಉಪ ಘಟಕವಾಗಿ ಸಿಮೆಂಟ್ ಕಾರ್ಖಾನೆಯೂ ಇದೆ.ಜನರು ಕೆಲಸಕ್ಕೆ ತೆರಳುತ್ತಾರೆ / @kkrtcraichurvlog