У нас вы можете посмотреть бесплатно ಸ್ಥಿರಪಡಿಸುವಾತನು |Daniel Praneeth|Giftson Durai| Sthirapadisuvaathanu или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸ್ಥಿರಪಡಿಸುವಾತನೇ ಬಲಪಡಿಸುವಾತನೇ ಕೆಳಬಿದ್ದ ಸ್ಥಳದಲ್ಲೆ ನಿಲ್ಲಿಸುವಾತನೇ ಘನಪಡಿಸುವಾತನೇ ಹೆಚ್ಚಿಸುವಾತನೇ ನಮ್ಮ ಪರ ನಿಂತು ಜಯ ನೀಡುವಾತನೇ ಏನಾದರು ನೀನೇ ಮಾಡಿ ಕಥೆಯೆಲ್ಲಾ ಬದಲಾಗಿಸುವೆ ನಿನ್ನ ನಾಮಕ್ಕೆ ಎಲ್ಲಾ ಮಹಿಮೆ ತಂದುಕೊಳ್ಳುವೆ ಯೇಸುವೇ ಯೇಸುವೇ ನಿನಗೆ ಎಲ್ಲಾ ಸಾಧ್ಯವೇ ಸರ್ವಕೃಪಾನಿಧಿ ಪರಮ ಕುಂಬಾರನೇ ನಮ್ಮಯ ಜೀವವು ನಿನ್ನ ಕೈಯಲ್ಲಿದೆ ಓ ದೇವಾ ನಿಮ್ಮಾಲೋಚನೆಯೆಲ್ಲಾ ಉತ್ಕೃಷ್ಟವಾಗಿವೆ ನಮ್ಮೂಹೆಗೆ ಮೀರಿದ ಕಾರ್ಯಗಳೆಷ್ಟೋ ಮಾಡುತ್ತಲೇ ಇವೆ ನಿನ್ನಾಜ್ಞೆ ಇಲ್ಲದೆ ಏನಾಗದೆಂದಿಗೂ ನಿನ್ನ ಬೇಲಿ ಮೀರಲು ವೈರಿಗೆ ಸಾಧ್ಯವೋ? ಓ ದೇವಾ ನೀವೇ ನಮ್ಮೊಡನಿರಲು ಅಷ್ಟೇ ಸಾಕಯ್ಯಾ ಅಪವಾದಿ ಬಗೆದ ಕೇಡುಗಳ್ಳೆಲ್ಲಾ ಮೇಲಾಗಿ ಬರುವವು Lyrics, Tune, Vocals, Produced by Daniel Praneeth Translation: Br. Francis Samson Music: Giftson Durai Vocals: Divya Divakar Guitars: Keba Jeremiah Veena: Soundarajan Tabla: Samuel Katta (Unusuals foundation) Flute: Heben (Unusuals foundation) Violin: Akkarsh Kasyap (Unusuals foundation) Mix & Mastering: Jonathan Joseph and Giftson Durai Studios: Tara Studios, 20 db Studios, Soundtown studios , GD Records Campus 2, Varahi Studioss, Kraftsmen Media Dop : Abhishek.V Video Production & Post-production : Blessing Multimedia Title : Devanand Poster: Munny's Special thanks to: Sujith Silvan, Anish Cletus, Revanth