• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಗಣೇಶಗುಡಿಯಲ್ಲಿ ಅನಿರೀಕ್ಷಿತವಾಗಿ ಚಿರತೆ ಎದುರಾದಾಗಿನ ರೋಚಕ ಅನುಭವ!!! скачать в хорошем качестве

ಗಣೇಶಗುಡಿಯಲ್ಲಿ ಅನಿರೀಕ್ಷಿತವಾಗಿ ಚಿರತೆ ಎದುರಾದಾಗಿನ ರೋಚಕ ಅನುಭವ!!! 7 месяцев назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಗಣೇಶಗುಡಿಯಲ್ಲಿ ಅನಿರೀಕ್ಷಿತವಾಗಿ ಚಿರತೆ ಎದುರಾದಾಗಿನ ರೋಚಕ  ಅನುಭವ!!!
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಗಣೇಶಗುಡಿಯಲ್ಲಿ ಅನಿರೀಕ್ಷಿತವಾಗಿ ಚಿರತೆ ಎದುರಾದಾಗಿನ ರೋಚಕ ಅನುಭವ!!! в качестве 4k

У нас вы можете посмотреть бесплатно ಗಣೇಶಗುಡಿಯಲ್ಲಿ ಅನಿರೀಕ್ಷಿತವಾಗಿ ಚಿರತೆ ಎದುರಾದಾಗಿನ ರೋಚಕ ಅನುಭವ!!! или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಗಣೇಶಗುಡಿಯಲ್ಲಿ ಅನಿರೀಕ್ಷಿತವಾಗಿ ಚಿರತೆ ಎದುರಾದಾಗಿನ ರೋಚಕ ಅನುಭವ!!! в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಗಣೇಶಗುಡಿಯಲ್ಲಿ ಅನಿರೀಕ್ಷಿತವಾಗಿ ಚಿರತೆ ಎದುರಾದಾಗಿನ ರೋಚಕ ಅನುಭವ!!!

ಕಲೀಂ ಉಲ್ಲಾ ಅವರು ಗಣೇಶಗುಡಿಗೆ ವನ್ಯಜೀವಿ ಛಾಯಾಗ್ರಹಣಕ್ಕೆ ಹೋದಾಗ ಆದ ಅವರ ರೋಚಕ ಅನುಭವಗಳನ್ನು "ಕಾಡಿಗೆ ಕಣ್ಣು" ಸರಣಿಯ ಎರಡನೆಯ ಕಂತಿನಲ್ಲಿ ಹಂಚಿಕೊಂಡಿದ್ದಾರೆ. ಡಾ ||ಕಲೀಮ್ ಉಲ್ಲಾ ಕಲೀಮ್ ಉಲ್ಲಾ ಮೂಲತಃ ತರೀಕೆರೆಯವರು. ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡದ ಮೇಷ್ಟ್ರು. ಕಥೆ , ಪ್ರಬಂಧ, ಲೇಖನಗಳ ಜೊತೆಗೆ ವನ್ಯಜೀವಿ ಛಾಯಾಗ್ರಹಣ ಇವರ ಹವ್ಯಾಸಗಳು. ತರಗತಿಯಲ್ಲಿನ ಇವರ ಜೀವನಾನುಭವಗಳು ಪ್ರಜಾವಾಣಿ ಪತ್ರಿಕೆಯಲ್ಲಿ ‘ಕ್ಲಾಸ್ ಟೀಚರ್‘ ಎಂಬ ಅಂಕಣವಾಗಿ ಸಾಕಷ್ಟು ಹೆಸರು ಮಾಡಿತು. ಮುಂದೆ ‘ಕ್ಲಾಸ್ ಟೀಚರ್‘ ಹೆಸರಿನ ಪುಸ್ತಕವು ಪ್ರಕಟಗೊಂಡು ಜನಪ್ರಿಯವಾಗಿ ಹಲವು ಮುದ್ರಣಗಳನ್ನು ಕಂಡಿದೆ. ಈ ಕೃತಿಯ ಎರೆಡು ಪ್ರಬಂಧಗಳು ಕ್ರಮವಾಗಿ ಕುವೆಂಪು ಹಾಗೂ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳ ಭಾಗವಾಗಿವೆ. ಇವರ ಎರಡನೇ ಪುಸ್ತಕ ಬಾಡೂಟದ ಮಹಿಮೆ (ಪ್ರಬಂಧಗಳು) ೨೦೨೧ ರಲ್ಲಿ ಪ್ರಕಟಗೊಂಡಿದೆ. ಪ್ರಸ್ತುತ ಮಯೂರ ಮಾಸ ಪತ್ರಿಕೆಯಲ್ಲಿ ‘ಕಾಡಿಗೆ ಕಣ್ಣು‘ ಹೆಸರಿನ ಅಂಕಣ ಇವರ ಕಾಡಿನ ಹಾಗೂ ಛಾಯಾಗ್ರಹಣದ ಅನುಭವಗಳನ್ನ ಕಟ್ಟಿಕೊಡುತ್ತಿದೆ. ಅಲ್ಲಿ ಬರೆದಿರುವ ಹಾಗೂ ಬಿಟ್ಟು ಹೋಗಿರುವ ಅನುಭವಗಳನ್ನ ಇಲ್ಲಿ ಹಂಚಿಕೊಂಡಿದ್ದಾರೆ. "ಬಾಡೂಟದ ಮಹಿಮೆ"ಯ ಒಂದು ಲೇಖನ ಕುವೆಂಪು ವಿಶ್ವವಿದ್ಯಾಲಯದ ಪದವಿ ಪಠ್ಯಪುಸ್ತಕದ ಭಾಗವಾಗಿದೆ. ಇವರು 2023 ನೇ ಸಾಲಿನ ಕನ್ನಡ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಲೀಮ್ ಉಲ್ಲಾ ಪೂರ್ಣಚಂದ್ರ ತೇಜಸ್ವಿಯವರ ಕಥನಗಳ ಮೇಲೆ ವಿಶೇಷ ಸಂಶೋಧನೆ ಮಾಡಿ ಎಂ. ಪಿಲ್, ಹಾಗೂ ಪಿಎಚ್.ಡಿ ಪದವಿಗಳನ್ನು ಗಳಿಸಿದ್ದಾರೆ. #nadenudi #kaleemulla #wildlife #wildlifephotography #ganeshagudi #oldmagazinehouse #kaadigekannu #leapord

Comments
  • Part-5|ಗೋಪಾಲ್ ಹೊಸೂರ್ ಕುತ್ತಿಗೆಗೆ ಗುಂಡು..! ಏನಾಯ್ತು ಆ ದಿನ..? |Tiger Ashok Kumar|Gaurish Akki Studio|GaS 3 года назад
    Part-5|ಗೋಪಾಲ್ ಹೊಸೂರ್ ಕುತ್ತಿಗೆಗೆ ಗುಂಡು..! ಏನಾಯ್ತು ಆ ದಿನ..? |Tiger Ashok Kumar|Gaurish Akki Studio|GaS
    Опубликовано: 3 года назад
  • Ep-2|ಜೇನು ನೊಣಗಳನ್ನ ತಿನ್ನೋಕೆ ಆ ಪಕ್ಷಿಯ ಮಾಸ್ಟರ್‌ಪ್ಲಾನ್!|Prakash Goudar| Amazing Facts about Birds 8 месяцев назад
    Ep-2|ಜೇನು ನೊಣಗಳನ್ನ ತಿನ್ನೋಕೆ ಆ ಪಕ್ಷಿಯ ಮಾಸ್ಟರ್‌ಪ್ಲಾನ್!|Prakash Goudar| Amazing Facts about Birds
    Опубликовано: 8 месяцев назад
  • ಭದ್ರಾದ ರಾಣಿ  | ಕಾಡಿಗೆ ಕಣ್ಣು  | ಕಲೀಮ್ ಉಲ್ಲಾ | 7 месяцев назад
    ಭದ್ರಾದ ರಾಣಿ | ಕಾಡಿಗೆ ಕಣ್ಣು | ಕಲೀಮ್ ಉಲ್ಲಾ |
    Опубликовано: 7 месяцев назад
  • Ep-3| ಇಡೀ ಜೀವನಕ್ಕೆ ಒಬ್ಬ/ಒಬ್ಬಳೇ ಸಂಗಾತಿ! ಜೋಡಿಹಕ್ಕಿಯ ಹೃದಯಸ್ಪರ್ಶಿ ಕತೆ!| Prakash Goudar|  Hornbill 8 месяцев назад
    Ep-3| ಇಡೀ ಜೀವನಕ್ಕೆ ಒಬ್ಬ/ಒಬ್ಬಳೇ ಸಂಗಾತಿ! ಜೋಡಿಹಕ್ಕಿಯ ಹೃದಯಸ್ಪರ್ಶಿ ಕತೆ!| Prakash Goudar| Hornbill
    Опубликовано: 8 месяцев назад
  • යනෙන අතර මග මතක 04 හොර්ටන් තැන්නේ පොඩි ගමනක් 6 дней назад
    යනෙන අතර මග මතක 04 හොර්ටන් තැන්නේ පොඩි ගමනක්
    Опубликовано: 6 дней назад
  • ಮನುಷ್ಯ-ಪ್ರಾಣಿ ಸಂಘರ್ಷ | HUMAN-ANIMAL CONFLICT | ಮಹಿಳೆಯನ್ನು ಕೊಂದ ಚಿರತೆಯನ್ನು ಸೆರೆಹಿಡಿದ ಸಾಹಸಗಾಥೆ. 5 месяцев назад
    ಮನುಷ್ಯ-ಪ್ರಾಣಿ ಸಂಘರ್ಷ | HUMAN-ANIMAL CONFLICT | ಮಹಿಳೆಯನ್ನು ಕೊಂದ ಚಿರತೆಯನ್ನು ಸೆರೆಹಿಡಿದ ಸಾಹಸಗಾಥೆ.
    Опубликовано: 5 месяцев назад
  • UZTELECOM ҚОНУНБУЗАРМИ? ҲАҚИҚАТНИ ГАПИРГАН ИШДАН ҲАЙДАЛАДИ 6 часов назад
    UZTELECOM ҚОНУНБУЗАРМИ? ҲАҚИҚАТНИ ГАПИРГАН ИШДАН ҲАЙДАЛАДИ
    Опубликовано: 6 часов назад
  • ಬೆಂಗಳೂರಿನಲ್ಲಿ ಇಂದು 7 ಕೋಟಿ ದರೋಡೆ, ಸಿನಿಮಾ ರೀತಿಯಲ್ಲಿ ದರೋಡೆ, CCTV ಏನ್ ಹೇಳುತ್ತೆ.? | Bangalore Robbery 5 часов назад
    ಬೆಂಗಳೂರಿನಲ್ಲಿ ಇಂದು 7 ಕೋಟಿ ದರೋಡೆ, ಸಿನಿಮಾ ರೀತಿಯಲ್ಲಿ ದರೋಡೆ, CCTV ಏನ್ ಹೇಳುತ್ತೆ.? | Bangalore Robbery
    Опубликовано: 5 часов назад
  • Etosha National park| ನಮೀಬಿಯಾದ ರೋಚಕ ಅನುಭವ 3 дня назад
    Etosha National park| ನಮೀಬಿಯಾದ ರೋಚಕ ಅನುಭವ
    Опубликовано: 3 дня назад
  • HOME TOUR- 1 год назад
    HOME TOUR-"ಉದ್ಯಮಿ ಗುಹಾಂತರ ರಮೇಶ್ ಸುರಂಗದ ಒಳಗೆ ಕಟ್ಟಿದ ಬಂಗಲೆ!-E01-Guhantara Ramesh-Kalamadhyama-#param
    Опубликовано: 1 год назад
  • Ep-4| ಕಾಗೆ, ಸಿಂಹ, ಹುಲಿ ಎಲ್ಲವನ್ನೂ ಮಿಮಿಕ್ರಿ ಮಾಡುತ್ತೆ ಈ ಪಕ್ಷಿ! |Prakash Goudar| Gaurish Akki Studio 8 месяцев назад
    Ep-4| ಕಾಗೆ, ಸಿಂಹ, ಹುಲಿ ಎಲ್ಲವನ್ನೂ ಮಿಮಿಕ್ರಿ ಮಾಡುತ್ತೆ ಈ ಪಕ್ಷಿ! |Prakash Goudar| Gaurish Akki Studio
    Опубликовано: 8 месяцев назад
  • ಬೆಂಗಳೂರಿನಲ್ಲಿ ಭಯಾನಕ ದರೋಡೆ- 7,11,00,000₹ ದರೋಡೆ- ಹಾಡಹಗಲೇ ನಡೆದ ಕೃತ್ಯ- ATM robbery in bangalore 7 часов назад
    ಬೆಂಗಳೂರಿನಲ್ಲಿ ಭಯಾನಕ ದರೋಡೆ- 7,11,00,000₹ ದರೋಡೆ- ಹಾಡಹಗಲೇ ನಡೆದ ಕೃತ್ಯ- ATM robbery in bangalore
    Опубликовано: 7 часов назад
  • ЁР СИТИ СЕМИЗ БУҚАЛАР НАРХЛАРИ ХОЛАТ ЯХШИ СЕМИЗЛАРДА ХАКИМ АКА МОЛ ОЛОЛМАЙ… 15 часов назад
    ЁР СИТИ СЕМИЗ БУҚАЛАР НАРХЛАРИ ХОЛАТ ЯХШИ СЕМИЗЛАРДА ХАКИМ АКА МОЛ ОЛОЛМАЙ…
    Опубликовано: 15 часов назад
  • ಹಾವು ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ ಏನು? ಆಸ್ಪತ್ರೆಗೆ ಬಂದಾಗ ಮಾಡುವ ಚಿಕಿತ್ಸೆ ಹೇಗಿರುತ್ತೆ? 2 месяца назад
    ಹಾವು ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ ಏನು? ಆಸ್ಪತ್ರೆಗೆ ಬಂದಾಗ ಮಾಡುವ ಚಿಕಿತ್ಸೆ ಹೇಗಿರುತ್ತೆ?
    Опубликовано: 2 месяца назад
  • ಕಾಳಿಂಗ..ಕೊಳಕು ಮಂಡಲ..ಟೈಗರ್ ಸ್ನೇಕ್..! ಇದು ಸರ್ಪ ಲೋಕದ ರಹಸ್ಯ..! Snakes, facts and information 1 год назад
    ಕಾಳಿಂಗ..ಕೊಳಕು ಮಂಡಲ..ಟೈಗರ್ ಸ್ನೇಕ್..! ಇದು ಸರ್ಪ ಲೋಕದ ರಹಸ್ಯ..! Snakes, facts and information
    Опубликовано: 1 год назад
  • ಹಾವು ಕಚ್ಚಿದ್ರೆ ಏನ್ಮಾಡ್ಬೇಕು? ಏನ್ ಮಾಡ್ಬಾರ್ದು?  | ಹಾವು ಕಡಿದ ಎಲ್ಲರಿಗೂ ಜೀವಾಪಾಯ ಇಲ್ಲ ಯಾಕೆ? 4 месяца назад
    ಹಾವು ಕಚ್ಚಿದ್ರೆ ಏನ್ಮಾಡ್ಬೇಕು? ಏನ್ ಮಾಡ್ಬಾರ್ದು? | ಹಾವು ಕಡಿದ ಎಲ್ಲರಿಗೂ ಜೀವಾಪಾಯ ಇಲ್ಲ ಯಾಕೆ?
    Опубликовано: 4 месяца назад
  • Full Episode | ಪಕ್ಷಿಗಳಿಲ್ಲದೆ ಭೂಮಿಯಿಲ್ಲ! |Prakash Goudar| Amazing Facts about Birds 7 месяцев назад
    Full Episode | ಪಕ್ಷಿಗಳಿಲ್ಲದೆ ಭೂಮಿಯಿಲ್ಲ! |Prakash Goudar| Amazing Facts about Birds
    Опубликовано: 7 месяцев назад
  • 17.11.2025 O'zbekiston Turkmaniston chegarasidagi bozor rasman ochildi. 2 дня назад
    17.11.2025 O'zbekiston Turkmaniston chegarasidagi bozor rasman ochildi.
    Опубликовано: 2 дня назад
  • ಮೂರು ಬೆರಳಿನ ಮಿಂಚುಳ್ಳಿ | ORIENTAL DWARF KINGFISHER 2 месяца назад
    ಮೂರು ಬೆರಳಿನ ಮಿಂಚುಳ್ಳಿ | ORIENTAL DWARF KINGFISHER
    Опубликовано: 2 месяца назад
  • 8 месяцев назад
    "ಪ್ರಜ್ವಲ್ ರೇವಣ್ಣನನ್ನ XX ಕೇಸ್ ನಲ್ಲಿ ಸಿಕ್ಕಿಹಾಕಿಸಿದ ಒಳಗಿನ ವ್ಯಕ್ತಿ ಯಾರು!-E02-KRS Lingegowda-Kalamadhyama
    Опубликовано: 8 месяцев назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5