У нас вы можете посмотреть бесплатно GNK 3 - ಮಾನವ ಸಂಪನ್ಮೂಲ ಅಭಿವೃದ್ಧಿ - ಭಾರತೀಯ ಅರ್ಥವ್ಯವಸ್ಥೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ವಿಡಿಯೋದಲ್ಲಿ ಅಜೀತ್ ಕುಮಾರ ಮಡಿವಾಳ ಸರ್ ಭಾರತದ ಅರ್ಥವ್ಯವಸ್ಥೆಯ ಕುರಿತಾದ, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳೆಲ್ಲಾ ಓದಲೇಬೇಕಾದ, ಅತ್ಯಮೂಲ್ಯ ಪುಸ್ತಕವಾದ "ಭಾರತದ ಅರ್ಥವ್ಯವಸ್ಥೆ - ಗರಣಿ ಎನ್ ಕೃಷ್ಣಮೂರ್ತಿ" ಪುಸ್ತಕದ ಮೂರನೇ ಅಧ್ಯಾಯವನ್ನು ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾಕಾಂಕ್ಷಿಗಳು ಈ ವಿಡಿಯೋದ ಸಂಪೂರ್ಣ ಉಪಯೋಗ ಪಡೆದುಕೊಳ್ಳಿ ಮತ್ತು ನಿಮ್ಮ ಗೆಳೆಯ/ಗೆಳತಿಯರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಸೇರಿರಿ. https://t.me/ajitkumarpm ಧನ್ಯವಾದಗಳು 0:00 - ಪರಿಚಯ 0:30 - ಮಾನವ ಸಂಪನ್ಮೂಲ ಅಭಿವೃದ್ಧಿ 1:20 - ಮಾಲ್ಥಸ್ ನ ಜನಸಂಖ್ಯಾ ಸಿದ್ಧಾಂತ 6:20 - ಜನಸಂಖ್ಯಾ ಪರಿವರ್ತನಾ ಸಿದ್ಧಾಂತ 15:12 - ವಿಶ್ವ ಜನಸಂಖ್ಯಾ ಬೆಳವಣಿಗೆ 16:20 - ಜನಸಂಖ್ಯಾ ಪಿರಮಿಡ್ 19:25 - ೨೦೧೧ ರ ಜನಗಣತಿ 22:50 - ಕುಟುಂಬ ಯೋಜನೆ 25:30 - Like, Share & Subscribe #ajitkumarpm #indianeconomy #karnatakapsc #kpsc #Sadhana_Academy #Manjunatha_B #Gururaj_Bulbule #KMSuresh #ideasforum #sharanayyabhandarimath #economics #economyinkannada #economicsinkannada #economyforkpsc #kpsckannada #economykannada #indianeconomyclasses #economyforupsc #economicskannada #economykannada #garanikrishnamurthy #garena #gnk #ideasforum #upscinkannada #kpsckannadiga #kannada_economy #kannadaeconomy #kannadaeconomics #akkaias