У нас вы можете посмотреть бесплатно heart hole treatment :ನವಜಾತ ಶಿಶುವಿಗೂ ಹೃದಯದ ಸಮಸ್ಯೆ ಬರುತ್ತಾ? ಯಾವ ಚಿಕಿತ್ಸೆ ಉತ್ತಮ? Dr Prasanna katti или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈಗ ವಯಸ್ಸಾದವರಲ್ಲಿ ಅಥವಾ ಯುವಜನರಲ್ಲಿ ಮಾತ್ರ ಹೃದಯ ಸಂಬಂಧ ಕಾಯಿಲೆಗಳು (heart problems)ಕಾಣಿಸಿಕೊಳ್ಳುತ್ತದೆ ಎನ್ನುವ ಹಾಗಿಲ್ಲ, ಯಾಕೆಂದರೆ ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲೂ ಕೂಡ ಹೃದಯದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಕೆಲವೊಂದು ಮಕ್ಕಳಿಗೆ ಹುಟ್ಟುವಾಗಲೇ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತಿದೆ. ಹಾಗಾದ್ರೆ ನವಜಾತ ಶಿಶುವಿನಲ್ಲಿ ಹೃದಯದ ಸಮಸ್ಯೆ ಬರಲು ಕಾರಣಗಳೇನು? (causes of heart problem) ಇದಕ್ಕೆ ಚಿಕಿತ್ಸೆಗಳು ಯಾವ ರೀತಿ ಇರುತ್ತದೆ? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಣಿಪಾಲ್ ಆಸ್ಪತ್ರೆಯ Senior Consultant - Interventional Cardiologist Dr. Prasanna Y Katti ಅವರಿಂದ ತಿಳಿದುಕೊಳ್ಳೋಣ… #heartproblem #heartholeinkids #holeinheart #heartattack #heartholesurgery #vijayakarnataka #vkhealth #newbornheartproblems --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.