У нас вы можете посмотреть бесплатно ಇದು ಪವಾಡಗಳ ಕ್ಷೇತ್ರ | Ajjayana Matta | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Hai friends Welcome to Samvrudhi Tv ಅಜ್ಜಯ್ಯನ ಮಠ:- ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಕಾಡಿನಲ್ಲಿ ಇರುವುದರಿಂದ ಕಾಡಸಿದ್ದೇಶ್ವರ ಮಠ ಎಂದೇ ಹೆಸರಾಗಿದೆ. ಕಾಡಸಿದ್ದೇಶ್ವರರು ನಂದಿಯ ಮೇಲೆ ಸಂಚಾರಗೈಯುತ್ತಾ ಲಕ್ಷೆತ್ರ್ಮೕಶ್ವರದ ಸೋಮೇಶ್ವರನಿಗೆ ವರವನ್ನಿತ್ತು ಸಂಚಾರ ಮಾಡುತ್ತಾ ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸಿದರು.1985ರಿಂದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ವಿಜಯಪುರ ಜಿಲ್ಲೆ ಇಂಡಿ ತಾಲೂಕು ಸಾಲೋಟಗಿ ಗ್ರಾಮದವರು. ವಾಕ್‌ಸಿದ್ಧಿ ಪಡೆದಿರುವ ಅವರು ಅನುಷ್ಠಾನ ಪುರುಷರೆಂದು ಖ್ಯಾತರಾಗಿದ್ದಾರೆ. ಇಷ್ಟೇ ಇಲ್ಲದೆ ಜ್ಯೋತಿಷ್ಯದಲ್ಲೂ ಅಪಾರ ಪರಿಣತಿ ಹೊಂದಿದ್ದಾರೆ. ಅವರು ತಿಳಿಸಿದಂತೆ ಪಾಲನೆ ಮಾಡಿದರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂದು ಪ್ರತೀತಿ ಇರುವುದರಿಂದ ರಾಜ್ಯ, ಹೊರರಾಜ್ಯಗಳ ಎಲ್ಲ ಭಾಗಗಳಿಂದ ಜನ ಸಾಮಾನ್ಯರು, ರಾಜಕಾರಣಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಇವರನ್ನು ಭೇಟಿ ಮಾಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ಪ್ರತಿದಿನ ಜನಸಾಮಾನ್ಯರೂ ಮಠಕ್ಕೆ ಭೇಟಿ ನೀಡಿ ತಮ್ಮ ತೊಂದರೆ ತಾಪತ್ರಯಗಳನ್ನು ನಿವೇದಿಸಿಕೊಂಡು ಕಷ್ಟ-ಕಾರ್ಪಣ್ಯಗಳಿಗೆ ಪರಿಹಾರ ಪಡೆದು ಹೋಗುತ್ತಾರೆ. Temple Address : ಅಜ್ಜಯ್ಯನಮಠ ನೊಣವಿನಕೆರೆ , ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ. ಪೋನ್. - 9945293500. (ಶಂಭು) Sri Kaadu Siddeshwara Matta Nonavinakere hobali, Thipturu Thalluk, Thumakuru Distic . PH no:- 9945293500. Shambhu. #samvrudhitv #devotion #devotional #hinduguru #mata #guruji #ajjaiahnamata #ajjanamata #ajjayyanamata #dk #dkshivakumar #nonavinakereajjayanamata #nonavinakere #tumakuru #turuvekere #kadasiddeshwaramata #kadasiddeshwara #karivrushabhadeshikendra swamy #astrology #KadaSiddeshwaraMuttSwamiji, #KadaSiddeshwaraMutt, #Congress #nonavinakerematta #tiptur #mata #modi #dkshivakumar #vilasraodeshmukh #maharashtra #jyotirling #ujjain #somanath #karnataka Thank You...........