У нас вы можете посмотреть бесплатно helavaru||income of helava||kalaputa||ಕಾಲಪುಟ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನನ್ನ ಎಲ್ಲಾ ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು. ಇವತ್ತಿನ ಈ ವಿಡಿಯೋದಲ್ಲಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ನಮ್ಮ ಸುತ್ತಮುತ್ತ ಇರುವ ಸಾಧಕರ ಪರಿಚಯ ಹಾಗೂ ಅವರು ನಡೆದು ಬಂದ ಜೀವನದ ಪಯಣವನ್ನು ನಿಮ್ಮ ಎದುರು ಪ್ರಸ್ತುತ ಪಡಿಸುವ ಒಂದು ಚಿಕ್ಕ ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಯತ್ನದ ಮುಖ್ಯ ಉದ್ದೇಶವೆಂದರೆ, ಎಸ್ಟೋ ಎಲೆಮರೆ ಕಾಯಿಯಂತೆ ಇರುವ ಹಲವಾರು ಪ್ರತಿಭೆಗಳಿಗೆ ಜನಪ್ರಿಯತೆ ಮತ್ತು ಅವಕಾಶಗಳೂ ಸಿಗದೆ ವಂಚಿತರಾಗುತ್ತಾರೆ. ಅಂತವರಿಗೂ ನಮ್ಮ ಈ channel ಮೂಲಕ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ. ಹಾಡಿನ ವಿಡಿಯೋಗಳ ತರಹ ಈ ಪ್ರಯತ್ನಕ್ಕೂ ನಿಮ್ಮ ಪ್ರೋತ್ಸಾಹ ಸಿಗುತ್ತದೆ ಎಂದು ಭಾವಿಸುತ್ತೇವೆ. ನಿಮ್ಮ ಪ್ರೋತ್ಸಾಹ ಮತ್ತೂ ಸಹಕಾರ ನಮಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಲು ಸಹಾಯವಾಗುತ್ತದೆ. ಇವತ್ತು ಕಣ್ಮರೆ ಆಗುವ ಸಮುದಾಯಗಳು ತುಂಬಾ ಇವೆ, ಅಂತವುಗಳಲ್ಲಿ ಹೆಳವ ಸಮುದಾಯ ಕೂಡಾ ಒಂದು. ಅಂತಹ ಹೆಳವ ಸಮುದಾಯ ದ ಸಂಪೂರ್ಣ ಮಾಹಿತಿ ಈವತ್ತಿನ ವಿಡಿಯೋದಲ್ಲಿ. Dr. B. M. Baraker (Khushi) channel owner and content creator Technical support Lakshmi Baraker Videography Shivkumar Walikar ನನ್ನ channel link is given below: Visit my another YouTube channel : / khushithewow SUBSCRIBE 🔔 LIKE 👍 ಮಾಡ್ರಿ ಮತ್ತು ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ😊 Our another channel : / luckilylaxmi ............................................................................. follow on my insta: / khushithewow . . . . . . . . #drbmbaraker #basavarajeshwaribaraker #helavaru #lokur #kalaputa #kaalaputa #ಕಾಲಪುಟ #ಹೆಳವರು #bmbaraker #kalaputainterview #luckilylakshmi #ಬಿಎಂ ಬಾರಕೇರ . . . Thank you 😊