У нас вы можете посмотреть бесплатно Hubli Super Speciality или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
💇♀ ಡಾಕ್ಟ್ರೇ ನನ್ನ ಕೂದಲು ಹೆಚ್ಚು ಉದೂರ್ತಾವ್ರಿ ಏನ್ ಮಾಡ್ಬೇಕ್ರಿ? ಆಸ್ಪತ್ರೆಯಲ್ಲಿ ರೋಗಿಗಳು ಕೇಳುವ ಸಾಮಾನ್ಯ ಪ್ರಶ್ನೆ ಇದಾಗಿದೆ. ಇದು ಹೈಪೊಥೈರಾಯ್ಡಿಸಂ ನ ಲಕ್ಷಣ ವಾಗಿದೆ, ದೇಹದಲ್ಲಿ ಥೈರಾಯಿಡ್ ಹಾರ್ಮೋನ್ ಕೊರತೆಯಿಂದ್ ಕೂದಲುಗಳು ದೇಹದಿಂದ ಬೇರ್ಪಡುತ್ತವೆ. ೫೦ ರಿಂದ ೧೦೦ ರ ವರೆಗೆ ಕೂದಲು ಉದರುವದು ಸಾಮಾನ್ಯ, ಇದಕ್ಕಿಂತ ಹೆಚ್ಚಿಗೆ ಉದರಿದರೆ ಅದಕ್ಕೆ ಹೈಪೊಥೈರಾಯ್ಡಿಸಂ ಕಾರಣ. ಇದಕ್ಕೆ ಸರಳ ವಿಧಾನ ಖಾಲಿ ಹೊಟ್ಟೆಯಲ್ಲಿ ಥೈರಾಯಿಡ್ ಹಾರ್ಮೋನ್ ಟೆಸ್ಟ್ ಮಾಡಿಸಿರಿ ಮತ್ತು ಥೈರಾಯಿಡ್ ಹಾರ್ಮೋನ್ ಕಡಿಮೆ ಕಂಡುಬಂದರೆ ಅದ್ದಕೆ ಥೈರಾಯಿಡ್ ಹಾರ್ಮೋನ್ ನ ಒಂದು ಮಾತ್ರೆ ನೀಡಲಾಗುತ್ತದೆ. ಅದನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾಗುತ್ತದೆ.👩⚕🔬 ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಂದೇ ನಮ್ಮ ಆಸ್ಪತ್ರೆಗೆ ಭೇಟಿನೀಡಿ ಅಥವಾ ನಮಗೆ ಕರೆ ಮಾಡಿ.💯 #HubliSuperSpecialtyHospital #ThyroidHairLoss #HairFallTreatment #HubliDoctors #AdvancedCare 💊💼 #hairfall #hairhealth #womenhealth #hubli #hublidharwadnews #hubli_dharwad