У нас вы можете посмотреть бесплатно Ratuna Dorakitalla I ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ ಪ I Dasara Padagalu I Kannada Devotion или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ ಪ ರತುನ ದೊರಕಿತು ಎನ್ನ ಜನ್ಮ ಪವಿತ್ರವಾಯಿತು ಈ ದಿನವು ನಾ ಯತುನಗೈವುತ ಬರುತಿರಲು ಪ್ರಯತನವಿಲ್ಲದೆ ವಿಜಯರಾಯರೆಂಬ ಅ ಪ ಪಥದಿ ನಾ ಬರುತಿರಲು ಥಳಥಳವೆಂದು ಅತಿಕಾಂತಿ ಝಳಪಿಸಲು ಬೆರಗಾಗುತ್ತ ಅತಿಚೋದ್ಯವ ಕಾಣಲು ಸೇವಿಸುತಿರೆ ಸತತ ಕರಪಿಡಿದಾದರಿಸಿ ಮನೋ ರಥವ ಪೂರೈಸುತಲಿ ದಿವ್ಯ ಸನ್ಮತಿಯ ಪಾಲಿಸಿ ಮೋಕ್ಷ ಸುಪಥವ ಅತಿಶಯದಿ ತೋರುತಲಿ ಪೊರೆಯುವ ೧ ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ ನಾನಾ ವಿದ್ಹವಳದಲಿ ಸೇರಿಸುತಿರೆ ಪ್ರಾಣಪದಕವೆಂಬ ಮಾಲಾನು ಮಾನವಿಲ್ಲದೆ ಕೊರಳಿಗ್ಹಾಕುತ ಗಾನದಿಂ ಕುಣಿಯುತಲಿ ಪಾಡುತ ೨ ದೀನ ಜನರುದ್ಧಾರ ಗಯ್ಯುವ ಶೋಧಿಸಿ ಗ್ರಂಥಗಳ ಸುಳಾದಿಯ ಮೋದದಿಂದಲಿ ಬಹಳ ಕವಿತೇ ಮಾಡಿ ಸಾಧುಜನಕೆ ಸುಕಾಲ ಆನಂದವಿತ್ತು ವಾದಿ ಜನರನು ಗೆದ್ದು ವಾದಿಸಿ ಮಾಧವ ಜಗನ್ನಾಥವಿಠಲನ ಪಾದಕಮಲಕೆ ಮಧುಪನಂದದಿ ಸಾದರದಿ ತೋರಿಸುತ ಮೆರೆಯುವ ೩ #satyatma theertharu #kannada devotional songs #Ragahavendra Swamy #Purandara Dasaru