У нас вы можете посмотреть бесплатно ಶ್!! ಸಿನಿಮಾ ನೋವು ನಲಿವುಗಳು || ನೆನಪಿನ ಪುಟಗಳು 10 With Director Murali Mohan или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಸಂತ ಮುರಳಿಮೋಹನ್-ಚಿತ್ರನಿರ್ದೇಶಕ-ಸಂಭಾಷಣೆಕಾರ ರಿಯಲ್ ಸ್ಟಾರ್ ಉಪೇಂದ್ರರವರ ಕಾಲೇಜು ಸಹಪಾಠಿ-ಆಪ್ತಮಿತ್ರರರಾದ (ನಿರ್ದೇಶಕ) ಮುರಳಿಮೋಹನ್ ಉಪೇಂದ್ರರರ ಜೊತೆಯಲ್ಲಿ...ಉಪೇಂದ್ರರ ಸಲುವಾಗಿಯೇ ಚಿತ್ರರಂಗಕ್ಕೆ ಬಂದವರು. ಉಪೇಂದ್ರರವರಂತೆಯೇ ಕಾಶಿನಾಥ್‍ರ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತ ಮುರಳಿಮೋಹನ್ ನಂತರ ಗೆಳಯ ಉಪೇಂದ್ರರ ಜೊತೆಜೊತೆಯಲ್ಲೇ ಹೆಜ್ಜೆ ಹಾಕುತ್ತಾ ತರ್ಲೆ ನನ್ಮಗ,ಶ್,ಓಂ,ತೆಲುಗು ಓಂ, ಆಪರೇಶನ್ ಅಂತ,ಎ ಮೊದಲಾದ ಸಿನಿಮಾಗಳಿಗೆ ತಮ್ಮ ಹೆಗಲು ನೀಡುತ್ತಾರೆ. ನಂತರ...ಸ್ವತಂತ್ರವಾಗಿ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮುರಳಿಮೋಹನ್ ಕಿಚ್ಚ ಸುದೀಪ್ ಮತ್ತು ರೆಬಲ್ ಸ್ಟಾರ್ ಅಂಬರೀಶ್’ರ ಕಾಂಬಿನೇಷನ್’ನಲ್ಲಿ “ಓ ಕುಸುಮ ಬಾಲೆ” ಎನ್ನುವ ಚಿತ್ರವನ್ನು ಆರಂಭಿಸುತ್ತಾರೆ.ಕಾರಣಾಂತರಗಳಿಂದ ಆ ಸಿನಿಮಾ ಪೂರ್ಣಗೊಳ್ಳದೇ ಹೋದರೂ...ನಂತರದ ದಿನಗಳಲ್ಲಿ “ಉಪೇಂದ್ರ”ರ ನಾಗರಹಾವು ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ಸ್ಯಾಂಡಲ್ ವುಡ್ ನಿರ್ದೇಶಕರಾಗುತ್ತಾರೆ. ಮುಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ ಮಲ್ಲಿಕಾರ್ಜುನ ಚಿತ್ರವನ್ನು,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ಸಂತ” ಎನ್ನುವ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿ “ಸಂತ” ಮುರಳಿಮೋಹನ್ ಎಂದೇ ಖ್ಯಾತರಾಗುತ್ತಾರೆ. ಮೂರು ದಶಕಗಳಿಗಿಂತಲೂ ಹೆಚ್ಚಿಗೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ-ಇಂದಿಗೂ ಕಾರ್ಯೋನ್ಮುಖರಾಗಿರುವ,ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಸಂತ ಮುರಳಿಮೋಹನ್ ರವರು ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಯೂಟ್ಯೂಬ್ ವಾಹಿನಿಯೊಂದಿಗೆ ತಮ್ಮ ಬಾಲ್ಯ-ಹರೆಯ-ಉಪೇಂದ್ರರ ಪರಿಚಯ-ತಮ್ಮ ಚಿತ್ರ ಬದುಕು ಮತ್ತು ತಮ್ಮ ಬದುಕಿನ ಜೊತೆಗೆ ಬೆರೆತು ಹೋದ ಉಪೇಂದ್ರರ ಚಿತ್ರ ಬದುಕಿನ ಏಳುಬೀಳುಗಳು-ಸೋಲುಗೆಲುವು ಮೊದಲಾದ ಚಿತ್ರರಂಗದಲ್ಲಿನ ಆರಂಭದಿಂದ ಹಿಡಿದು ಇಂದಿನವರೆಗಿನ ಎಲ್ಲ ಅನುಭವಗಳನ್ನೂ ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.ನೋಡಿ... ತಮ್ಮ ಅಭಿಪ್ರಾಯ ತಿಳಿಸಿ...ಇಷ್ಟವಾದರೆ ಹಂಚಿಕೊಳ್ಳಿ. ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಚಾನೆಲ್’ಗೆ ಚಂದಾದಾರರಾಗಿ. ಧನ್ಯವಾದಗಳು. #Director_MuraliMohan_Sandalwood_Diaries #Director_MuraliMohan_interview #Making_Of_TharleNanMaga_Shh_A_kannadaMovies #ಮೇಕಿಂಗ್_ಆಫ್_ಶ್_ತರ್ಲೆನನ್ಮಗ_ಎ_ಮುರಳಿಮೋಹನ್ #director_murali_mohan_interview_about_OM25years #OM_film_25_year_celebration #making_of_om_kannada_movie #OM_25years #OMkannadaFullMovie #OM25YearsAnniversaryCelebration #DirectorMuraliMohanInterview, #OmSilverJubilee, #OmFilmTrendSettingVideo, #OmMuraliMohan_interview #om_kannada_movie_songs, #ಓಂಸಿನಿಮಾ25ವರ್ಷ #ಶಿವಣ್ಣಉಪೇಂದ್ರಓಂಸಿನಿಮಾ #ಓಂtoಶುಭಂನೆನಪುಗಳು