У нас вы можете посмотреть бесплатно BA BA BA GURU DATTATREYA / ಬಾ ಬಾ ಬಾ ಗುರು ದತ್ತಾತ್ರೇಯ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
PRESENTED BY : MANASWINI BHAJANA MANDALI, KULVE.. #devotional songs #dattatreya #bhajans #guru #bhaktigeetegalu Lyrics : ಬಾ ಬಾ ಬಾ ಗುರು ದತ್ತಾತ್ರೇಯ I ನೀ ಕರುಣಾಮಯ |ನೀ ತೋರೋದಯಾ I ಬಾ ಬಾ ಬಾ ಗುರು ದತ್ತಾತ್ರೇಯ II2IIಪII ಅನುಸೂಯಾ ಸತಿ ತನಯಾIಪರಿಹರಿಸೆನ್ನಯ ಮಾಯಾ II2II ಎರಗುವೆ ಚರಣಕೆ ಜೀಯಾIಕರುಣಿಸು ನೀ ಗುರುರಾಯII2II ಈ ಭವಾಬ್ದಿ ದಾಟಿಸು ಕೈವಲ್ಯ ತೋರಿಸುI ದತ್ತಾತ್ರೇಯ ನೀ ಕರುಣಾಮಯ ನೀ ತೋರೋದಯಾI ಬಾ ಬಾ ಬಾ ಗುರು ದತ್ತಾತ್ರೇಯII2II೧II ಬಾಳಿನ ಭ್ರಮೆಯನು ಬಿಡಿಸಿIತೋರೋ ಹೃದಯ ನಿವಾಸಿII2II ನಿನ್ನ ಸ್ವರೂಪವ ತಿಳಿಸಿIಬೋಧಿಸು ಗುರುಕುಲವಾಸಿII2II ಹೇ ಗುರೋ ನಮಿಸುವೆ ಪ್ರಭೋ ದಯಾಮಯ I ದತ್ತಾತ್ರೇಯ ನೀ ಕರುಣಾಮಯ ನೀ ತೋರೋದಯಾI ಬಾ ಬಾ ಬಾ ಗುರು ದತ್ತಾತ್ರೇಯ II2II೨II ಚಿನ್ಮಯ ರೂಪನು ನೀನು I ಚಿರಾದ್ವೈತನು ನೀನು II 2II ನೀಡೈ ಚಿತ್ತಕೆ ಶಾಂತಿ ಬಿಡಿಸೈ ಮನಸಿನ ಭ್ರಾಂತಿ II2II ಹೇ ಗುರೊ ಶ್ರೀ ಶಂಕರ ಆನಂದ ಸಾಗರ ದತ್ತಾತ್ರೇಯ ನೀ ಕರುಣಾಮಯ ನೀ ತೋರೋದಯಾ| ಬಾ ಬಾ ಬಾ ಗುರು ದತ್ತಾತ್ರೇಯII2II೩II