У нас вы можете посмотреть бесплатно ಜನರಿಂದ ಬಂದ ದುಡ್ಡು, ಜನರಿಗೆ ಕೊಡೋದು ತಪ್ಪಾ.? Vidhya |Influencer| HariKathe |Harish Nagaraju |Newso Newso или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನ ‘ಹರಿ-ಕಥೆ’ ಪಾಡ್‌ಕಾಸ್ಟ್ ಶೋ ವಿಶೇಷ ಸಂದರ್ಶನ ಕಾರ್ಯಕ್ರಮ. ಈ ಪಾಡಕಾಸ್ಟ್ ಮೂಲಕ ಚಿತ್ರರಂಗದ ನಟ-ನಟಿಯರು, ಸಾಧಕರು, ರಾಜಕಾರಣಿಗಳು, ರಂಗಕರ್ಮಿಗಳು, ಕ್ರೀಡಾಪಟುಗಳು, ವೈದ್ಯರು, ಉದ್ಯಮಿಗಳು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಹೀಗೆ ಜನ ಸಾಮಾನ್ಯರ ಮೇಲೆ ತಮ್ಮ ಕೆಲಸಗಳಿಂದ ಪ್ರಭಾವ ಬೀರುವ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ. ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಈ Podcast ನಲ್ಲಿ ದಾವಣಗೆರೆಯ ಸೋಷಿಯಲ್ ಮೀಡಿಯಾ influencer ವಿದ್ಯಾ ಮೊಟ್ಟಮೊದಲ ಬಾರಿಗೆ ತಮ್ಮ ಬದುಕಿನ ಹಾದಿಯನ್ನು ಹಂಚಿಕೊಂಡಿದ್ದಾರೆ. #newsonewsu #Vidhya #harishnagaraju #Vidhya_vidhu21 #influencer #socialmediainfluencer #socialmedia #davanagere #reels #reelsinstagram #inspirationalstory #inspirationalvideo #harikathe #podcast #kannadapodcast #podcastlife #podcaster #kannadapodcaster #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines