У нас вы можете посмотреть бесплатно ಎಲ್ಲಿದೆ ಸಿಂಧೂ ನದಿ..?ಭಾರತ ಪಾಕಿಸ್ತಾನ ಚೀನಾ||Unknown Facts of Sindhu River| Classic Education или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಎಲ್ಲಿದೆ ಸಿಂಧೂ ನದಿ..?ಭಾರತ ಪಾಕಿಸ್ತಾನ ಚೀನಾ||Unknown Facts of Sindhu River| Classic Education ಸಿಂಧೂ ನದಿ (ಸ್ಥಳೀಯವಾಗಿ ಸಿಂಧು ಎಂದು ಕರೆಯಲ್ಪಡುತ್ತದೆ) ಏಷ್ಯಾದಲ್ಲೇ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿದೆ. ಮಾನಸ ಸರೋವರದ ಸಮೀಪದ ಟಿಬೆಟಿಯನ್ ಪ್ರಸ್ಥಭೂಮಿಯಮೂಲದ, ನದಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ಪ್ರದೇಶದ ಮೂಲಕ, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಹಿಂದುಕುಶ್ ವ್ಯಾಪ್ತಿಯ ಕಡೆಗೆ ಕೋರ್ಸ್ ಅನ್ನು ಹಾದು ಹೋಗುತ್ತದೆ ಮತ್ತು ನಂತರ ಪಾಕಿಸ್ತಾನದ ಉದ್ದಕ್ಕೂ ವಿಲೀನಗೊಳ್ಳಲು ದಕ್ಷಿಣದ ದಿಕ್ಕಿನಲ್ಲಿ ಹರಿಯುತ್ತದೆ. ಸಿಂಧ್ನಬಂದರು ನಗರ ಕರಾಚಿ ಬಳಿ ಅರೇಬಿಯನ್ ಸಮುದ್ರದಲ್ಲಿ. ಇದು ಪಾಕಿಸ್ತಾನದ ಉದ್ದದ ನದಿ ಮತ್ತು ರಾಷ್ಟ್ರೀಯ ನದಿಯಾಗಿದೆ. ಉಪನದಿಗಳು ಬಿಯಾಸ್ ನದಿ ಚೆನಾಬ್ ನದಿ ಗಾರ್ ನದಿ ಗಿಲ್ಗಿಟ್ ನದಿ ಗೋಮಾಲ್ ನದಿ ಹುನ್ಜ ನದಿಯ ಝೀಲಂ ನದಿ ಕಾಬೂಲ್ ನದಿ ಕುನಾರ್ ನದಿ ಕುರ್ರಂ ನದಿ ಪಂಚನದ್ ನದಿ ರಾವಿ ನದಿ ಶೈಯೊಕ್ ನದಿ ಸೋನ್ ನದಿ ಸುರು ನದಿಯ ಸಟ್ಲೆಜ್ ನದಿ ಸ್ವಾತ್ ನದಿ ಜನಸ್ಕಾರ್ ನದಿ ಜೋಅಬ್ ನದಿ ಸಿಂಧೂ ನದಿ 18,000 ಅಡಿ (5,500 ಮೀಟರ್) ಎತ್ತರದಲ್ಲಿ ಲೇಕ್ ಮಾಪಮ್ ಬಳಿ ಚೀನಾದ ನೈಋತ್ಯ ಟಿಬೆಟ್ ನ ಸ್ವಾಯತ್ತ ಪ್ರದೇಶ ದಲ್ಲಿ ಹುಟ್ಟುತ್ತದೆ. ಸಿಂಧೂ ನದಿಯ ಸಾಂಪ್ರದಾಯಿಕ ಮೂಲ ಸೆಂಜ್ ಖಬಾಬ್ ಅಥವಾ "ಲಯನ್ ಮೌತ್", ಒಂದು ದೀರ್ಘಕಾಲಿಕ ಚಿಲುಮೆ, ಪವಿತ್ರ ಮೌಂಟ್ ಕೈಲಾಶ್ ಟಿಬೆಟಿಯನ್ ದೀರ್ಘ ಪರ್ವತ ಸ್ರೇಣಿಗಳ ಕಣಿವೆಯಲ್ಲಿದೆ. ಅಲ್ಲಿ ಸೆಂಜ್ ಖಬಾಬ್ ಒಂದು ಹರಿಯುವ ತೊರೆ. ಹತ್ತಿರದ ಹಲವಾರು ಉಪನದಿಗಳು, ದೊಡ್ಡವಾದರೂ ಭಿನ್ನವಾಗಿ ಎಲ್ಲವೂ ಹಿಮಕರಗುವಿಕೆಯನ್ನು ಅವಲಂಬಿಸಿವೆ. ಆದರೆ ಸೆಂಜ್ ಖಬಾಬ್ ನೀರಿನ ಹೊಳೆ. ಲಡಾಖ್‍ನಲ್ಲಿ ಸಿಂಧೂವಿಗೆ ಸೇರವ ಜನಸ್ಕಾರ್ ನದಿ, ಸ್ವತಃ ಆ ಸಿಂಧೂನದಿಗಿಂತ ಹೆಚ್ಚಿನ ನೀರಿನ ಹರಿವನ್ನು ಹೊಂದಿದೆ. ಸುಮಾರು 200 ಮೈಲಿ (320 ಕಿ.ಮೀ.) ಇದು ಸುಮಾರು 15,000 ಅಡಿ (4,600 ಮೀಟರ್) ವಿವಾದಿತ ಕಾಶ್ಮೀರ ಪ್ರದೇಶದ ಅಗ್ನೇಯ ಗಡಿ ದಾಟಿ ವಾಯುವ್ಯದಿಕ್ಕಿಗೆ ಹರಿಯುತ್ತದೆ. ಲೆಹ್ ದಾಟಿ ಚಿಕ್ಕ ದಾಗಿ ಲಡಾಖ್ (ಜಮ್ಮು ಮತ್ತು ಕಾಶ್ಮೀರ ಭಾರತದ-ಆಡಳಿತವಿರುವ ಪ್ರದೇಶದಲ್ಲಿ), ತನ್ನ ಮೊದಲ ಪ್ರಮುಖ ಉಪನದಿ ಜನಸ್ಕಾರ್ ನದಿಯು ಎಡದಲ್ಲಿ ಸೇರಿಕೊಳ್ಳುತ್ತದೆ. ಕಾಶ್ಮೀರದಲ್ಲಿ ಪಾಕಿಸ್ತಾನದ-ಆಡಳಿತ ಪ್ರದೇಶಗಳಲ್ಲಿ ಅದೇ ದಿಕ್ಕಿನಲ್ಲಿ 150 ಮೈಲುಗಳ (240 ಕಿ.ಮೀ.) ಮುಂದುವರಿದು, ಸಿಂಧೂ ಅದರ ಗಮನಾರ್ಹ ಉಪನದಿ ಶೈಯೊಕ್ ನದಿಯು ಅದರ ಬಲದಂಡೆಯಲ್ಲಿ ಸೇರಿಕೊಳ್ಳುತ್ತದೆ. ಮುಂದೆ ಹರಿದು ಕೊಹಿಸ್ತಾನ್ ಪ್ರದೇಶದಲ್ಲಿ. ದೂರದ ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾದ ಪ್ರಾಂತ್ಯದಲ್ಲಿ ಹರಿಯುವುದು. ಇದು ಕಾರಕೋರಮ್ ಪರ್ವತ ಸ್ರೇಣಿ, ನಂಗಾ ಪರ್ವತ ಶೃಂಗಶ್ರೇಣಿ, ಮತ್ತು ಕೊಹಿಸ್ತಾನ್ ಎತ್ತರದ ಇಳಿಜಾರುಗಳಲ್ಲಿ ಪ್ರಬಲವಾದ (ಅತಿದೊಡ್ಡ) ಹಿಮನದಿಗಳು ಅದಕ್ಕೆ ಬಂದು ಸೇರುತ್ತವೆ, ಶೈಯೊಕ್, ಶಿಗಾರ್, ಗಿಲ್ಗಿಟ್, ಮತ್ತು ಬೇರೆ ವಾಹಿನಿಗಳು ಹಿಮಪ್ರವಾಹದ (ಗ್ಲೇಶಿಯಲ್) ಕರಗುವಿಕೆಯ ನೀರೂ ಸಹ ಸಿಂಧೂ ನದಿಗೆ ಸೇರುತ್ತವೆ ಶಿಗಾರ್ ನದಿ ಬಾಲ್ತಿಸ್ತಾನ್ ದ ಸ್ಕಾರ್ದು ಬಳಿ ಬಲದಂಡೆಯಲ್ಲಿ ಸಿಂಧೂ ನದಿಯನ್ನು ಸೇರುತ್ತದೆ. ದೂರದ ಪ್ರವಾಹದ ಗಿಲ್ಗಿಟ್ ನದಿಯ ಮತ್ತೊಂದು ಬಲ ದಂಡೆಯ ಉಪನದಿ. ಇದು ಭುಂಜಿಯಲ್ಲಿ ಸೇರುವುದು. ನಂತರ ಸ್ವಲ್ಪ ದೂರದಲ್ಲಿ ಆಸ್ಟರ್ ನದಿ, ನಂಗಾ ಪರ್ವತ ಪೂರ್ವ ಇಳಿಜಾರು ಪ್ರವಾಹದ ವೇಗವಾಗಿ ಹರಿದು ಈ ಉಪನದಿ ಎಡ ದಂಡೆಯಲ್ಲಿ ಸೇರಿಕೊಳ್ಳುವುದು. . ಸಿಂಧೂ ನಂತರ ಪಶ್ಚಿಮ ಹರಿದು ದಕ್ಷಿಣ ಕ್ಕೆ ತಿರುಗುವುದು. ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುವುದು. ಅಲ್ಲಿ ಖೈಬರ್ ಪಖ್ತೂನ್ಖ್ವಾದ ಪ್ರಾಂತ್ಯವನ್ನು ಪ್ರವೇಶಿಸುವುದು. (15,000 17,000 ಅಡಿ ಆಳ ತಲುಪಲು ನಂಗಾ ಪರ್ವತ ಶಿಖರಪಂಕ್ತಿಯ ಉತ್ತರ ಮತ್ತು ಪಶ್ಚಿಮ ಬದಿಗಳಲ್ಲಿ ಸುಮಾರು 26,660 ಅಡಿ [8.126 ಮೀಟರ್])ಆಳದ ಕಣಿವೆಗಳಲ್ಲಿ ನೈರುತ್ಯ ತಿರುಗುತ್ತದೆ. 4,600 - 5,200 ಮೀಟರ್ ಮತ್ತು 12 ರಿಂದ 16 ಮೈಲುಗಳು (19 - 26 ಕಿಮೀ) ಅಗಲ ಹರಿಯುವುದು. . ಮುಂದೆ 4,000 5,000 ಅಡಿ (1,200 1,500 ಮೀಟರ್) ಎತ್ತರದಿಂದ ನದಿ ವೇಗವಾಗಿ ಇಳಿಜಾರು ಪ್ರದೇಶದಲ್ಲಿ ರಭಸವಾಗಿ ಇಳಿಯುವುದು. ಇದು ತರೆಬಲ ಅಣೆಕಟ್ಟು ಜಲಾಶಯ ತಲುಪುವವರೆಗೆ ಈ ಎತ್ತರದ ಪ್ರದೇಶದಿಂದ, ಸಿಂಧೂ ನದಿ ಖೈಬರ್‍ನ ಪಖ್ತೂನ್ಖ್ವಾದ ಪ್ರಾಂತ್ಯದ ಸ್ವಾತ್ ನದಿ ಮತ್ತು ಹಜಾರ ಪ್ರದೇಶಗಳ ನಡುವೆ ಕ್ಷಿಪ್ರವಾದ ಪರ್ವತ ಓಡುವ ನದಿಯಾಗಿ ಹರಿಯುತ್ತದೆ. ಸಿಂಧೂ ನದಿಯನ್ನು ಕಾಬೂಲ್ ನದಿ ಅಟ್ಟಾಕ್ ನ ಮೇಲಿನ ಭಾಗದಲ್ಲಿ ಸೇರುತ್ತದೆ. ಅಲ್ಲಿ ಸಿಂಧೂ 2,000 ಅಡಿ (600 ಮೀಟರ್) ಎತ್ತರದಲ್ಲಿ ಹರಿದು ಬರುವುದು. ಅಲ್ಲಿ ಮೊದಲ ಬಾರಿಗೆ ರೈಲು ಮತ್ತು ರಸ್ತೆ ಸೇತುವೆಯ ಮೂಲಕ ದಾಟಿ ಬರುವುದು. , ಅಂತಿಮವಾಗಿ, ಇದು ಸಾಲ್ಟ್ ಶ್ರೇಣಿಯ ವ್ಯಾಪ್ತಿಯಲ್ಲಿರುವ ಪಂಜಾಬ್ ನ ಮೈದಾನವನ್ನು ಸೀಳಿ ಕಾಲಾಭಾಗ್ ಬಳಿ ಪ್ರವೇಶಿಸುವುದು.