У нас вы можете посмотреть бесплатно YOU CAN WIN BOOK AUDIO In Kannada| ನೀವು ಗೆಲ್ಲಬಲ್ಲಿರಿ||ಶಿವ್ ಖೇರಾ| Shiv Kher|Personality Development| или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#shivkhera #Bloomsbury #personalitydevelopment #motivation #motivational #trending #ShankarNinganur #sadhanaacademy book available in Take a look at this You Can Win(Kannada) on Flipkart https://dl.flipkart.com/s/52Qsr0uuuN _____________________________________________ WE CAN WIN (ನೀವು ಗೆಲ್ಲಬಲ್ಲಿರಿ) ಇದು ಶೀವ್ ಖೇರಾ ಅವರು ಬರೆದ ಕೃತಿ. ಜಗತ್ತಿನ 21 ಭಾಷೆಗಳಲ್ಲಿ ಪ್ರಕಟವಾಗಿದ್ದು, ಇಲ್ಲಿವರೆಗೆ 3.7 ಮಿಲಿಯನ್ ಗಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇದು ಉನ್ನತ ಸಾಧಕರಿಗೆ ಹೆಜ್ಜೆ ಹೆಜ್ಜೆಗೂ ನೆರವಾಗಬಲ್ಲ ಕೈಪಿಡಿ. ಲೇಖಕರೇ ಹೇಳಿದಂತೆ..."ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನು ಮಾಡುವುದಿಲ್ಲ......... ಅವರು ಮಾಡುವ ಕೆಲಸ ಮಾತ್ರ ಭಿನ್ನವಾಗಿರುತ್ತದೆ ಅಷ್ಟೇ" ಎಂದಿದ್ದಾರೆ. ಇಂತಹ ಅಮೂಲ್ಯವಾದ ಗ್ರಂಥ ವಿಚಾರಗಳನ್ನು ಕನ್ನಡದಲ್ಲಿ ಮೊಟ್ಟ ಮೊದಲಿಗೆ ಆಡಿಯೋ ರೂಪದಲ್ಲಿ ನಿಮ್ಮ ಮುಂದೇ ಇಡುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿಯೊಬ್ಬರಿಗೂ ಶಿವ್ ಖೇರಾ ಅವರ ವಿಚಾರ ತಲುಪಲಿ ಎಂಬುದು ನನ್ನ ಉದ್ದೇಶ. ಈ ಪ್ರಯತ್ನಕ್ಕೆ ತಮ್ಮೇಲ್ಲರ ಸಹಕಾರ ಅಗತ್ಯ....ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಾನೆಲ್ ಅನ್ನು Subscribe ಮಾಡಿ. ಗೆಳೆಯರಿಗೆ Share ಮಾಡಿ. ತಮ್ಮ ಸಲಹೆ ಸೂಚನೆಗಳನ್ನು ತಿಳಿಸಿ. ತಮ್ಮ ನಂಬುಗೆಯ ಶಂಕರ ನಿಂಗನೂರ [email protected]