У нас вы можете посмотреть бесплатно ಗಾಣದ ಎಣ್ಣೆಗೆ ಮರುಜೀವ..!|Saptham Taila| ಸಪ್ತಮ್ ಶುದ್ಧ ಅಡುಗೆ ಎಣ್ಣೆ||Manohar Iyer|Brand Karnataka|GaS или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Hi all..ನಮಸ್ಕಾರ.. ಮನೆಯಲ್ಲಿ ಅಡುಗೆಗೆ ಯಾವ ಎಣ್ಣೆ ಉಪಯೋಗಿಸ್ತಾ ಇದಿರಿ? ಪಾಕೆಟ್ ಆಯಿಲ್.! ಶೇಂಗಾ ಬೀಜಕ್ಕೆ ಕೆಜಿಗೆ ನೂರು ರೂಪಾಯಿ ಇರುವಾಗ ಅದು ಹೇಗೆ ಒಂದು ಲೀಟರ್ ಶೆಂಗಾ ಎಣ್ಣೆಯನ್ನು ನೂರು ರೂಪಾಯಿಯಲ್ಲಿ ಕೊಡ್ತಾರೆ..ಈ ಯೋಚನೆ ನಿಮಗೆ ಯಾವಾಗಾದರೂ ಬಂದಿದೆಯಾ?..ಯೆಸ್..ಇವುಗಳಲ್ಲಿ ಯೂಸ್ ಅಗುತ್ತೆ ಆರೋಗ್ಯಕ್ಕೆ ಹಾನಿಕರಕ ಪೆಟ್ರೋಲಿಯಂ ಉತ್ಪನ್ನಗಳು...! .... ಇನ್ನೊಂದೆಡೆ ನಮ್ಮ ಹಳ್ಳಿಗಳಲ್ಲಿ ಎಣ್ಣೆ ಗಾಣ ಇರ್ತಾ ಇದ್ದವಲ್ಲ..ಅವು ಎಲ್ಲಿ ಹೋದವು? ಯಾಕೆ ಈ ಗಾಣದ ಎಣ್ಣೆ ಈಗ ಸಿಗ್ತಾ ಇಲ್ಲ..! ಈಗ ಮತ್ತೆ ಈ ಪರಿಶುದ್ಧ ಎಣ್ಣೆ ಸಿಗುತ್ತಾ..? ಈ ಪ್ರಶ್ನೆಗೆ ಉತ್ತರ ತೆಗೆದುಕೊಂಡು ಬಂದಿದ್ದಾರೆ ಸಪ್ತಮ್ ಸಂಸ್ಥೆಯ ಮನೋಹರ್ ಅಯ್ಯರ್ ಅವರು. ತೈಲದ ಮೂಲಕ ಶುದ್ಧವಾದ ಎಣ್ಣೆ ಗಾಣವನ್ನು ಬೆಂಗಳೂರು ಹೃದಯ ಭಾಗದ ಬನಶಂಕರಿಗೆ ತೆಗೆದುಕೊಂಡು ಬಂದಿದ್ದಾರೆ..! ಇದು ಹೇಗೆ ಸಾಧ್ಯ ಆಯ್ತು.. ಯಾಕೆ ಅವಶ್ಯಕ ಈ ಗಾಣದ ಎಣ್ಣೆ.. ನೋಡಿ ಬ್ರಾಂಡ್ ಕರ್ನಾಟಕದ ಈ ಸಂಚಿಕೆ..ಸಾವಯವ ಬದುಕಿಗೆ ನೀವು ಮುನ್ನುಡಿ ಬರೆಯಿರಿ. ನೋಡಿ..ಮತ್ತು ಶೇರ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 98862 98870 or 96069 83384 or 96069 83385 ಧನ್ಯವಾದ ಗ್ಯಾಸ್ #SapthamTaila #BrandKarnataka #ManoharIyer Follow me on: FaceBook: / gaurishakkistudio Twitter: / gaurishakki Instagram: / gaurishakki Email : [email protected] #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Saptham #SapthamTaila #OrganicProducts #OrganicFoodProducts #OrganicLife #Banashankari #Bengaluruorganic #ManoharAiyar #GroudNutOil #CoconutOil #SunflowerOil #Organic