• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಅವ್ವ ನನ್ನವ್ವ (Avva Nannavva)/New Kannada Song|Mother Sentiment Song|ತಾಯಿಯ ಪ್ರೀತಿಗಾಗಿ ಒಂದು ಹಾಡು/MSP/ скачать в хорошем качестве

ಅವ್ವ ನನ್ನವ್ವ (Avva Nannavva)/New Kannada Song|Mother Sentiment Song|ತಾಯಿಯ ಪ್ರೀತಿಗಾಗಿ ಒಂದು ಹಾಡು/MSP/ 3 недели назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಅವ್ವ ನನ್ನವ್ವ (Avva Nannavva)/New Kannada Song|Mother Sentiment Song|ತಾಯಿಯ ಪ್ರೀತಿಗಾಗಿ ಒಂದು ಹಾಡು/MSP/
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಅವ್ವ ನನ್ನವ್ವ (Avva Nannavva)/New Kannada Song|Mother Sentiment Song|ತಾಯಿಯ ಪ್ರೀತಿಗಾಗಿ ಒಂದು ಹಾಡು/MSP/ в качестве 4k

У нас вы можете посмотреть бесплатно ಅವ್ವ ನನ್ನವ್ವ (Avva Nannavva)/New Kannada Song|Mother Sentiment Song|ತಾಯಿಯ ಪ್ರೀತಿಗಾಗಿ ಒಂದು ಹಾಡು/MSP/ или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಅವ್ವ ನನ್ನವ್ವ (Avva Nannavva)/New Kannada Song|Mother Sentiment Song|ತಾಯಿಯ ಪ್ರೀತಿಗಾಗಿ ಒಂದು ಹಾಡು/MSP/ в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಅವ್ವ ನನ್ನವ್ವ (Avva Nannavva)/New Kannada Song|Mother Sentiment Song|ತಾಯಿಯ ಪ್ರೀತಿಗಾಗಿ ಒಂದು ಹಾಡು/MSP/

ನನ್ನವ್ವ (Nannavva) | New Kannada Emotional Song 2025 | Mahantesh S Patil | Mother Sentiment Song  * Nannavva - Kannada New Album Song | MSP Creations Vijayapur | Megharaj Patil  * ಅವ್ವ ನನ್ನವ್ವ - ತಾಯಿಯ ಪ್ರೀತಿಗಾಗಿ ಒಂದು ಹಾಡು | Nannavva Official Music Video 2025 MSP Creations Vijayapur Presents ಜಗತ್ತಿನ ಎಲ್ಲಾ ತಾಯಂದಿರ ನಿಸ್ವಾರ್ಥ ಪ್ರೀತಿಗಾಗಿ ನಮ್ಮ ಈ ಪುಟ್ಟ ಕಾಣಿಕೆ - "ನನ್ನವ್ವ". ತಾಯಿಯ ಮಡಿಲ ಪ್ರೀತಿಯನ್ನು ವರ್ಣಿಸುವ ಈ ಹೃದಯಸ್ಪರ್ಶಿ ಹಾಡನ್ನು ಕೇಳಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. Song Details / ಹಾಡಿನ ವಿವರಗಳು: 🎵 Song Name: ನನ್ನವ್ವ (Nannavva) 🎬 Banner: MSP Creations Vijayapur ✍️ Lyrics, Concept & Direction: Mahantesh S Patil, Vijayapur 🎼 Music: Megharaj Patil 🎤 Singers: Megharaj Patil, Aadarsh, Mahaan and Team 💰 Producer: Kalpana S Pagil, Vijayapur ✂️ Editing: Mahantesh S Patil 🎙️ Recording Studio: Golden Voice Recording Studio, Bangalore Special Thanks to all our supporters and team members. ನಮ್ಮ ಚಾನೆಲ್‌ನ ಹೊಸ ಹಾಡುಗಳು ಮತ್ತು ಅಪ್‌ಡೇಟ್‌ಗಳಿಗಾಗಿ ದಯವಿಟ್ಟು Subscribe ಮಾಡಿ ಮತ್ತು Bell Icon 🔔 ಒತ್ತಿ. Like 👍 | Share 🤝 | Comment ✍️ #MSPcreations #Nannavva #KannadaSong #music #musicvideo #kannada #song #guitar #instrumental #love #musictrack #melody Nannavva #KannadaNewSong #MotherSong #KannadaAlbumSong #MahanteshSPatil #MegharajPatil #MSPCreations #Vijayapura #KannadaFolk #NewKannadaSong2025 #AmmaSong #EmotionalSong #KannadaMusic #UttarKarnatakaSongs ಅವ್ವ-ನನ್ನವ್ವ *********** ಅವ್ವ ನನ್ನವ್ವ ನನ್ನ ಹಡೆದವ್ವ ನಿನಗಾಗಿಯೇ ನನ್ನ ಜೀವನ ನಿನ್ನಿಂದಲೇ ಭುವಿಗೆ ಬಂದೆನಾ !! ನೀನೇನೆ ನನ್ನುಸಿರು ನನ್ನವ್ವ  ನಿನ್ನಿಂದಲೇ ನನ್ನೆಸರು ಕೇಳವ್ಬ !! ನೀನಿಲ್ಲದೇ ನಾನು ಇಲ್ಲಾ ಅವ್ವ ನಿನ್ನಿಂದಲೇ ನನ್ನೊಳಗೆ ಜೀವ ಅವ್ವ  ನವಮಾಸ ನೋವುಂಡೆ ನೀನು ಅಂದು  ನಿನ್ನಿಂದಲೇ ನಗುತಿರುವೆ ನಾನು ಇಂದು  ನೀನಿಲ್ಲದೆ ನಾನು ಏನೂ ಅಲ್ಲ  ನಿನಗಾಗಿಯೇ ನಾನು ಕೇಳುವೆ ಎಲ್ಲ !! ಸುಖವಾಗಿರು ನೀನು ಖುಷಿಯಾಗಿರು  ಎಂದೆಂದಿಗೂ ಸುಖದಿ ನಗುತಾ ಇರು !! ನಿನ್ನೆಲ್ಲ ಮೋವು ಮರೆಯಾಗಲಿ  ನೆಮ್ಮದಿಯ ಜೀವನವು ನಿನಗಾಗಿರಲಿ !! ಅವ್ವ ನನ್ನವ್ವ ಅವ್ವ ಹಡೆದವ್ವ ನಿನಗಾಗಿಯೇ ನನ್ನ ಜೀವನ ನಿನ್ನಿಂದಲೇ ಭುವಿಗೆ ಬಂದೆನಾ !! ನೀನೇನೆ ನನ್ನುಸಿರು ನನ್ನವ್ವ  ನಿನ್ನಿಂದಲೇ ನನ್ನೆಸರು ಕೇಳವ್ಬ !! ಜನ್ಮ ಕೊಟ್ಟ ಜೀವಕೆ ಏನು ಕೊಡಲಿ ಕಾಣಿಕೆ ನಿನ್ನ ಋಣವ ತೀರಿಸಲು ಏಳು ಜನ್ಮ ಸಾಲದು !! ಹೇಗೆ ಸ್ಮರಿಸಲಿ ನಿನ್ನ ಈ ವರವನ್ನು ಹೇಗೆ ಹೊಗಳಲಿ ನಿನ್ನ ಮಹಿಮೆಯನ್ನು !! ಮಮತೆ ತುಂಬಿದ ದೇವಿಯು ಕರುಣೆ ಕಡಲ ಒಡತಿಯು  ನಿನ್ನ ತ್ಯಾಗಕೆ ಯಾರು ಸಮನಾರಿಲ್ಲ ನಿನ್ನ ಸಹನೆ ತಾಳ್ಮೆಗೆ ಮಿತಿಯೇ ಇಲ್ಲ !! ನಿನ್ನಿಂದಲೇ ಬೆಳೆದು ಮರವಾಗಿರುವೆ  ನೀ ನನ್ನ ಪಾಲಿಗೆ ವರವಾಗಿರುವೆ !! ಅವ್ವ ನನ್ನವ್ವ ಅವ್ವ ಹಡೆದವ್ವ ನಿನಗಾಗಿಯೇ ನನ್ನ ಜೀವನ ನಿನ್ನಿಂದಲೇ ಭುವಿಗೆ ಬಂದೆನಾ !! ನೀನೇನೆ ನನ್ನುಸಿರು ನನ್ನವ್ವ  ನಿನ್ನಿಂದಲೇ ನನ್ನೆಸರು ಕೇಳವ್ಬ !! ತುತ್ತು ತಿನಿಸಿ ಬೆಳೆಸಿದ ಅನ್ನಪೂರ್ಣೆ ನೀನು  ತಿದ್ದಿ ತೀಡಿ ಕಲಿಸಿದ ಮೊದಲ ಗುರುವೆ ನೀನು ಏನು ಕೊಟ್ಟರೂ ಸಾಲದು ನೀನು ಮಾಡಿದ ತ್ಯಾಗಕೆ ನನ್ನ ಶಿರವೇ ಬಾಗಿದೆ ನಿನ್ನ ಪಾದ ಪೂಜೆಗೆ  !! ನನ್ನ ಬಾಳಿನ ಹಾದಿಗೆ ನೀನೇ ಸ್ಪೂರ್ತಿ  ನಮಿಸುವೆನು ನಾನು ನಿನಗೆ ಜೀವನ‌ಪೂರ್ತಿ  ನನ್ನಿಂದ ತಪ್ಪಾದರೆ ಕ್ಷಮಿಸೂ ಅಮ್ಮ ನಿನ್ನ ಶುಭ ಹಾರೈಕೆ ಬೇಕು ಅಮ್ಮ !! ಮರುಜನ್ಮ ಒಂದಿದ್ದರೆ ಬೇಡುವೆ ನಾನು  ಪ್ರತಿಜನ್ಮಕು ತಾಯಾಗಬೇಕು ನೀನು  ಪ್ರತಿಜನ್ಮಕು ತಾಯಾಗಬೇಕು ನೀನು  ಪ್ರತಿಜನ್ಮಕು ತಾಯಾಗಬೇಕು ನೀನು !! ಸಾಹಿತ್ಯ:ಮಹಾಂತೇಶ ಎಸ್ ಪಾಟೀಲ ವಿಜಯಪುರ About this song: This song describes the unconditional love, sacrifice, and divinity of a mother. From the pain of nine months to becoming our first Guru, "Avva Nannavva" pays tribute to the woman who gives us everything. Don't forget to Like, Comment, and Subscribe for more songs! #AvvaNannavva #KannadaSongs #MotherSentiment #AmmaSong #KannadaNewSongs #MotherLove #KannadaLyrics #EmotionalSong Avva Nannavva, Kannada mother song, Amma sentiment song Kannada, New Kannada album song, Mother love status, Kannada emotional songs, Amma lyrics, Janapada style songs, Kannada feeling songs, Mother sentiment WhatsApp status, tayi song,

Comments
  • ತಂದೆ:ಕೈ ಹಿಡಿದು ನಡೆಸೋನು|Thande: Kai Hididu Nadesonu |New Kannada Album Song|Father Sentiment Song|MSP 11 дней назад
    ತಂದೆ:ಕೈ ಹಿಡಿದು ನಡೆಸೋನು|Thande: Kai Hididu Nadesonu |New Kannada Album Song|Father Sentiment Song|MSP
    Опубликовано: 11 дней назад
  • ​ಭೂಮಿ ತೂಕದ ಪ್ರೀತಿಯ ಹೊತ್ತ ಅಮ್ಮ | Emotional Kannada Mother Sentiment Song | New Kannada Song 2025 2 недели назад
    ​ಭೂಮಿ ತೂಕದ ಪ್ರೀತಿಯ ಹೊತ್ತ ಅಮ್ಮ | Emotional Kannada Mother Sentiment Song | New Kannada Song 2025
    Опубликовано: 2 недели назад
  • ಶಕ್ತಿಶಾಲಿ ಸೂರ್ಯ ದೇವರ ಮಂತ್ರಒಮ್ಮೆ ನಿಮ್ಮ ಮೊಬೈಲ್ ನಲ್ಲಿ ಕೇಳಿ|ಸೂರ್ಯ ಮಂತ್ರ |Surya Mantra ||Kannada|| 1 день назад
    ಶಕ್ತಿಶಾಲಿ ಸೂರ್ಯ ದೇವರ ಮಂತ್ರಒಮ್ಮೆ ನಿಮ್ಮ ಮೊಬೈಲ್ ನಲ್ಲಿ ಕೇಳಿ|ಸೂರ್ಯ ಮಂತ್ರ |Surya Mantra ||Kannada||
    Опубликовано: 1 день назад
  • ಒಂಬತ್ತು ತಿಂಗಳು ಹೊತ್ತಂತ ತಾಯಿ - Ombattu Tingalu Hottanta Tayi |Video Song |Shamitha Malnad 3 года назад
    ಒಂಬತ್ತು ತಿಂಗಳು ಹೊತ್ತಂತ ತಾಯಿ - Ombattu Tingalu Hottanta Tayi |Video Song |Shamitha Malnad
    Опубликовано: 3 года назад
  • Amma Amma I Love You Mother's Day Popular Songs | Kannada Movies Selected Songs | #anandaudiokannada 1 год назад
    Amma Amma I Love You Mother's Day Popular Songs | Kannada Movies Selected Songs | #anandaudiokannada
    Опубликовано: 1 год назад
  • ಸತ್ಯಮ್ಮ | ತಾಯಿಯ ಸತ್ಯಾಧಾರಿತ ಕಥೆ | Based on True Story 9 дней назад
    ಸತ್ಯಮ್ಮ | ತಾಯಿಯ ಸತ್ಯಾಧಾರಿತ ಕಥೆ | Based on True Story
    Опубликовано: 9 дней назад
  • Gandu magana 15 лет назад
    Gandu magana
    Опубликовано: 15 лет назад
  • ನನ್ನಾಸೆ ಮಲ್ಲಿಗೆ × ಕರಿಮಣಿ ಮಾಲಿಕಾ | 3.6M+ Views | Trending Kannada Mashup 2025 | Drusti Creations🎶 1 год назад
    ನನ್ನಾಸೆ ಮಲ್ಲಿಗೆ × ಕರಿಮಣಿ ಮಾಲಿಕಾ | 3.6M+ Views | Trending Kannada Mashup 2025 | Drusti Creations🎶
    Опубликовано: 1 год назад
  • ಎತ್ತ ಹೋದೆ ಎನ್ನ ಹಡೆದವ್ವ || ಜಾನಪದ ||Ettha Hode Nanna hadedavva || janapada song || 13 дней назад
    ಎತ್ತ ಹೋದೆ ಎನ್ನ ಹಡೆದವ್ವ || ಜಾನಪದ ||Ettha Hode Nanna hadedavva || janapada song ||
    Опубликовано: 13 дней назад
  • ತಾಯಿಯ ಪ್ರೀತಿಯ ಹಾಡುಗಳು | Mother Love Songs | Kannada Songs | Avva Songs | Latest Kannada Songs |Viral 1 год назад
    ತಾಯಿಯ ಪ್ರೀತಿಯ ಹಾಡುಗಳು | Mother Love Songs | Kannada Songs | Avva Songs | Latest Kannada Songs |Viral
    Опубликовано: 1 год назад
  • ಯಾರಿಗೆ ಯಾರಿಲ್ಲ ಭಾಳ ಕೆಟ್ಟ ಸಂಸಾರ|ತಿಳಿದು ನಡೆಯೋ ಮನುಜ ಇದು ಬದುಕಿನ ಸಾರ|Yaarige Yarilla Bhala Ketta Sansara| 3 недели назад
    ಯಾರಿಗೆ ಯಾರಿಲ್ಲ ಭಾಳ ಕೆಟ್ಟ ಸಂಸಾರ|ತಿಳಿದು ನಡೆಯೋ ಮನುಜ ಇದು ಬದುಕಿನ ಸಾರ|Yaarige Yarilla Bhala Ketta Sansara|
    Опубликовано: 3 недели назад
  • ಕಷ್ಟಪಟ್ಟ ನಮನ ಸಾಕ್ಯಾಳ|kashttapatta namana sakyala balu belagundi new janapada song Kannada 2 года назад
    ಕಷ್ಟಪಟ್ಟ ನಮನ ಸಾಕ್ಯಾಳ|kashttapatta namana sakyala balu belagundi new janapada song Kannada
    Опубликовано: 2 года назад
  • ФИЛЬМ ПОЛОЖИЛ ВЕСЬ ИНТЕРНЕТ! ВОЗРАСТ СЧАСТЬЯ Мелодрамы, фильмы новинки 16 часов назад
    ФИЛЬМ ПОЛОЖИЛ ВЕСЬ ИНТЕРНЕТ! ВОЗРАСТ СЧАСТЬЯ Мелодрамы, фильмы новинки
    Опубликовано: 16 часов назад
  • Malagiruva kanda malage irali... Kannada melodious love song #love #viralsongs #music @Raghum-u3j 1 месяц назад
    Malagiruva kanda malage irali... Kannada melodious love song #love #viralsongs #music @Raghum-u3j
    Опубликовано: 1 месяц назад
  • 1 год назад
    "Appa" Andara Enanta Tilitaiti ( Fathers Day Special Song ) Shabbir Dange | Juned Dange | Gurupad M
    Опубликовано: 1 год назад
  • ಬಾಳಿನ ಹಾದಿಯ ತೋರಿದ ಗುರುವೇ | Balina Haadiya Torida Guruve | Teacher's Tribute Song | FOR ALL TEACHERS. 2 часа назад
    ಬಾಳಿನ ಹಾದಿಯ ತೋರಿದ ಗುರುವೇ | Balina Haadiya Torida Guruve | Teacher's Tribute Song | FOR ALL TEACHERS.
    Опубликовано: 2 часа назад
  • ಸ್ಪೂರ್ತಿದಾಯಕ ಕನ್ನಡ ಹಾಡುಗಳು | Inspirational kannada Songs | Motivational kannada Songs |Mussanje Matu 1 год назад
    ಸ್ಪೂರ್ತಿದಾಯಕ ಕನ್ನಡ ಹಾಡುಗಳು | Inspirational kannada Songs | Motivational kannada Songs |Mussanje Matu
    Опубликовано: 1 год назад
  • Amma I Love You | Video Song | Mourya | Puneeth Rajkumar | Meera Jasmine | Gurukiran 5 месяцев назад
    Amma I Love You | Video Song | Mourya | Puneeth Rajkumar | Meera Jasmine | Gurukiran
    Опубликовано: 5 месяцев назад
  • ඔංචිල්ලා තොටිලි කොයින්දෝ - Onchilla Thotili Koindo (Remake 2025) | Sujatha Aththanayaka 10 дней назад
    ඔංචිල්ලා තොටිලි කොයින්දෝ - Onchilla Thotili Koindo (Remake 2025) | Sujatha Aththanayaka
    Опубликовано: 10 дней назад
  • Savu Ide Antha Gottu | Ravindra Soragavi | Nam Rushi | Shivumani | Gopika | Folk | 4K Video Song 6 месяцев назад
    Savu Ide Antha Gottu | Ravindra Soragavi | Nam Rushi | Shivumani | Gopika | Folk | 4K Video Song
    Опубликовано: 6 месяцев назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5