У нас вы можете посмотреть бесплатно OBC Survey| ಜಾತಿ ಸಮೀಕ್ಷೆಯ ಪರ ಎಲ್ಲಾ ಜಾತಿಯವರೂ ನಿಲ್ಲಬೇಕು | Pralhad Joshi | Tejaswi Surya | Caste или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಪರ ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಸಂಸದರೂ ಈ ಸಮೀಕ್ಷೆ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಿರುವುದನ್ನು ಟೀಕಿಸಿರುವ ಡಾ. ಎಚ್ ವಿ ವಾಸು ಅವರು ಈ ಸಮೀಕ್ಷೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಡಾ. ಬಿ ಸಿ ಬಸವರಾಜು ಅವರು ನಡೆಸಿರುವ ಸಂದರ್ಶನ ಇಲ್ಲಿದೆ. #obcsurvey #castecensus #caste #drvasuhv #vasuhv #bcbasavaraju