У нас вы можете посмотреть бесплатно ಹೆಚ್‍ಎಮ್ ರೇವಣ್ಣ ಎಸ್‍ಟಿ ಮೀಸಲಾತಿ ಸಮಾವೇಶದಲ್ಲಿ ಕುರುಬರ ಬಗ್ಗೆ ಏನ್ ಮಾತನಾಡಿದ್ರು ಗೊತ್ತಾ? | Ayush TV или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅವರ ನೇತ್ರತ್ವದಲ್ಲಿ ನಡೆಯುತ್ತಿರುವ ಕುರುಬರ ಎಸ್ ಟೀ ಹೋರಾಟಕ್ಕೆ ದಿಂಡು ದಿಂಡಾಗಿ ಭಾರತದ ಎಲ್ಲ ಮೂಲೆಗಳಿಂದ ಧಾವಿಸಿದ ಲಕ್ಷಾಂತರ ಜನ ಸಾಗರ. ಗುರುಗಳೊಂದಿಗೆ ಕುರುಬ ಸಮುಯದ ಮಠಾಧಿಪತಿಗಳಾದ ಶ್ರೀಯುತ ಕೆ ಎಸ್ ಈಶ್ವರಪ್ಪ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚೀವರು ಹಾಗು ಅವರ ಮಗ ಕಾಂತೇಶ್ , ಎಂ ಟೀ ಬೀ ನಾಗರಾಜ್ (ಅಬಕಾರಿ ಸಚಿವರು) , ಹೆಚ್ ಎಂ ರೇವಣ್ಣ (ಮಾಜಿ ಸಚಿವರು), ಹೆಚ್ ವಿಶ್ವನಾಥ್ (ಮಾಜಿ ಸಚಿವರು), ಆರ್ ಶಂಕರ್ (ಕರ್ನಾಟಕ ಮುಚಿಫಾಲ್ ಅಡ್ಮಿನಿಸ್ಟ್ರೇಷನ್ ಮತ್ತು ಸೇರಿಚುಲ್ಟುರೆ ಸಚಿವರು), ಜೀ ವಿನಯ್ ಕೃಷ್ಣ (GVK) ಇಂಡ್ಲಬೆಲೆ ಗ್ರಾಮಪಂಚಾಯತಿ ಸಧಸ್ಯ ಭಾಗವಹಿಸಿದ್ದಾರೆ. ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಕನಕಗುರುಪೀಠ, ಶ್ರೀ ಕ್ಷೇತ್ರ ಕಾಗಿನೆಲೆ ಮಹಾಸ್ವಾಮಿಗಳ ನೇತ್ರತ್ವದಲ್ಲಿ, ಕನಕಗುರು ಪೀಠದ ನಾಲ್ವರು ಪೀಠಾಧೀಶರ ಸಮ್ಮುಖದಲ್ಲಿ, ಕುರುಬರ ಎಸ್.ಟಿ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕುರುಬ ಗಣ್ಯರ ಮುಂದಾಳತ್ವದಲ್ಲಿ, ಕುರುಬರ ಎಸ್.ಟಿ ಮೀಸಲಾತಿಗಾಗಿ ಬೃಹತ್ ಸಮಾವೇಶ. H M Revanna Kantesh Kaudiki Eshwarappa MTB Nagaraj Hoskote MTB Nagaraj Hoskote Mtb Nagarajanna Soldiers K S Eshwarappa KS Eshwarappa KS Eshwarappa A H Vishwanath AH Vishwanath K Virupakshappa Sindhanur K Virupakshappa Sindhanur R Shankar Ranebennur Bandeppa Khashempur Public Leader Bandeppa Khashempur Public Leader @D Venkateshmurthy Jeeveshwari Kalledh @Saraswathi Pradhan @TB Belagavi Visit Our Website: http://www.ayushtv.com/watch-live-tv Follow Us On: Facebook: / ayushtv Twitter: / ayushtv Instagram: / ayushtv Pinterest: / ayushtv https://www.pscp.tv/Ayush_TV/1jMKgPBL .