У нас вы можете посмотреть бесплатно Bisokallina pada | ಬೀಸೋಕಲ್ಲಿನ ಪದ | 4ನೇ ತರಗತಿ | 4th standard Kannada| Class 04 Kannada Lesson & Poem или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#Bisokallina #NMCHANNA #ಬೀಸೋಕಲ್ಲಿನ SING BY : N.M.JAGADEESH In this video I explain about bisokallina Pada Kannada poem ಬೀಸೋಕಲ್ಲಿನ ಪದ Bisokallina Pada ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ ಜಲ್ಲಜಲ್ಲಾನೆ ಉದುರಮ್ಮ ! ನಾ ನಿನಗೆ ಬೆಲ್ಲಾದಾರತಿಯಾ ಬೆಳಗೇನು || ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು ಚಂದ್ರಮತಿಯೆಂಬ ಹಿಡಿಗೂಟ | ಹಿಡುಕೊಂಡು ತಂದೆ ತಾಯಿಗಳ ನೆನೆದೇನ || ರಾಗಿಯು ಮುಗಿದಾವು ರಾಜಾನ್ನ ಹೆಚ್ಚ್ಯಾವು ನಾಡಿದ ಕೆಲಸ ವದಗ್ಯಾವು |ರಾಗೀಕಲ್ಲೆ ನಾ ತೂಗಿ ಬಿಡುತೀನಿ ಬಲರ ಬಲದೊಳು || ಕಲ್ಲು ಬಿಟ್ಟೇನೆಂದು ಸಿಟ್ಯಾಕೆ ಸರಸತಿಯೇ ಕುಕ್ಕೇಲಿ ರಾಗಿ ಬೆಳೆಯಾಲಿ | ತಕ್ಕೊಂಡು ಮತ್ತೆ ರಾತ್ರಿಗೆ ಬರುತೀನಿ || 🌺🌺🌺🌺🌺🌺🌺🌺🌺 ಮಕ್ಕಳು ಈ ರಜಾದಿನದಲ್ಲಿ ಮನೆಯಲ್ಲಿದ್ದು ವಿಡಿಯೋ ಮೂಲಕ ಗದ್ಯ ಮತ್ತು ಪದ್ಯ ನೋಡಿ ಕಲಿಯಬಹುದು.... ಒಂದು ವೀಡಿಯೊ ನೋಡಿ... ಇಷ್ಟವಾದಲ್ಲಿ Subcribe ಮಾಡಿ ಪ್ರೋತ್ಸಾಹ ನೀಡಿ... / nmchanna ಇತರರಿಗೂ ಶೇರ್ ಮಾಡಿ ... ಇದು ಶಾಲಾ ಮಕ್ಕಳಿಗೆ ಸಹಾಯ ಮಾಡಿದಂತಾಗುತ್ತದೆ 👶👧👦 ಧನ್ಯವಾದಗಳು 🙏🙏🙏 👉 1️⃣ನೇ ತರಗತಿ ಕನ್ನಡ • 1st standard Kannada all poems lessons | ೧... 👉 2️⃣ನೇ ತರಗತಿ ಕನ್ನಡ • ೨ನೇ ತರಗತಿ ಸವಿ ಕನ್ನಡ|ಎರಡನೇ ತರಗತಿ ಸವಿ ಕನ್ನಡ|... 👉 3️⃣ನೇ ತರಗತಿ ಕನ್ನಡ • ಮೂರನೇ ತರಗತಿ ಸವಿ ಕನ್ನಡ|೩ ನೇ ತರಗತಿ|3rd stand... 👉 4️⃣ನೇ ತರಗತಿ ಕನ್ನಡ • 4th Standard Kannada| ೪ನೇ ತರಗತಿ ಸವಿ ಕನ್ನಡ 👉 5️⃣ನೇ ತರಗತಿ ಕನ್ನಡ • ಐದನೇ ತರಗತಿ ಸವಿ ಕನ್ನಡ|೫ನೇ ತರಗತಿ ಸವಿ ಕನ್ನಡ|5... 🌼🏃🕺 ಕಲಿನಲಿ ಹಾಡುಗಳಿಗಾಗಿ ⚽🎎 • ನಲಿಕಲಿ ಹಾಡು/Nali Kali songs/Nali Kali/ 🔊🎤💬 ವಿವಿಧ 46 ಕನ್ನಡ ಭಾಷಣಗಳು • Kannada speeches/speeches in kannada