У нас вы можете посмотреть бесплатно Interview with Shri Sathyaswaroopananda Swamiji | Kundapraa.com | Sunil H. G или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#Sathyaswaroopananda #Swamiji #Yeljitha #Kundapraa.com #BhagavadGita #Abhiyana #Byndoor ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರೊಂದಿಗೆ ಕುಂದಾಪ್ರ ಡಾಟ್ ಕಾಂ ಸುದ್ದಿತಾಣದ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಅವರು ನಡೆಸಿದ ಸಂದರ್ಶನ __________________________________________________________ ► ಸೇವೆಯೊಂದೇ ಧ್ಯೇಯ. ► ವೇದ ಮಂತ್ರಗಳನ್ನು ಕೆಲವರಷ್ಟೇ ಪಠಿಸುತ್ತಿದ್ದಾರೆ. ಅದನ್ನು ಎಲ್ಲಾ ವರ್ಗದ ಜನರೂ ಪಠಿಸುವಂತಾಗಬೇಕು. ► ಭಾರತೀಯ ಸಂಸ್ಕೃತಿ, ಸನಾತನ ಧರ್ಮದ ಪರಂರೆಯನ್ನು ಎಲ್ಲರಿಗೂ ತಲುಪಿಸುವಂತಾಗಬೇಕು. ► ಆತ್ಮ ಹಾಗೂ ಪರಮಾತ್ಮನಿಗೆ ನೇರವಾಗಿ ಸಂಪರ್ಕವಿರಬೇಕು. ದೇವರನ್ನು ಆರಾಧಿಸಲು ಮಧ್ಯವರ್ತಿಯ ಅಗತ್ಯವಿಲ್ಲ. ► ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಅವರೊಂದಿಗೆ ಕುಂದಾಪ್ರ ಡಾಟ್ ಕಾಂ ಸುದ್ದಿತಾಣದ ನಡೆಸಿದ ಸಂದರ್ಶನ • Interview with Shri Sathyaswaroopananda Sw... ಧಾರ್ಮಿಕ ಕೈಂಕರ್ಯ, ಸಮಾಜ ಸೇವೆ, ಸಂಗೀತ ಭೋದನೆ ಮುಂತಾದ ಸೇವಾ ಕಾರ್ಯದೊಂದಿಗೆ ನಿಸ್ವಾರ್ಥ ಬದುಕಿನಲ್ಲಿ ಸಾರ್ಥಕ್ಯ ಕಂಡುಕೊಂಡವರು ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ