У нас вы можете посмотреть бесплатно ಉಡುಪಿ, ಕಲ್ಯಾಣಪುರ/ಸಂತೆಕಟ್ಟೆ - ಬೆತ್ತಲೆ/ ವಿವಸ್ತ್ರಳಾಗಿ ತಿರುಗಾಡುತ್ತಿದ್ದ ಮಹಿಳೆಯ ರಕ್ಷಣೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬೆತ್ತಲೆ/ ವಿವಸ್ತ್ರಳಾಗಿ ತಿರುಗಾಡುತ್ತಿದ್ದ ಮಹಿಳೆಯ ರಕ್ಷಣೆ ಉಡುಪಿ, ಕಲ್ಯಾಣಪುರ/ಸಂತೆಕಟ್ಟೆ ರಾಷ್ಟೀಯ ಹೆದ್ದಾರಿಯಲ್ಲಿ ದೃಢಕಾಯದ ಮಹಿಳೆಯೋರ್ವಳು ವಿವಸ್ತ್ರಳಾಗಿ ತಿರುಗಾಡುತ್ತಿದ್ದು ವಿಶು ಶೆಟ್ಟಿಯವರು ಆಕೆಯನ್ನು ರಕ್ಷಿಸಿ ಬಾಳಿಗಾ ಆಸ್ಪತ್ರೆ ದಾಖಲಿಸಿದ ಘಟನೆ ಮಾ.15ರ ಸಂಜೆ ನಡೆದಿದೆ. ಮಹಿಳೆಯ ರಕ್ಷಣಾ ಕಾರ್ಯದಲ್ಲಿ ಮಹಿಳಾ ಠಾಣೆಯ ಪೊಲೀಸರು ಹಾಗೂ ಕಲ್ಯಾಣಪುರ ಪಂಚಾಯತ್ ನ ಮಾಜಿ ಅಧ್ಯಕ್ಷ ಸತೀಶ್ ಸಹಕರಿಸಿದ್ದಾರೆ. ಮಹಿಳೆಯು ಪೂರ್ವಾಪರ ತಿಳಿಸುತ್ತಿಲ್ಲ. ಮಾನಸಿಕ ವ್ಯಾಧಿಯಿಂದ ಈ ಸ್ಥಿತಿಯಲ್ಲಿ ತಿರುಗಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮಹಿಳೆಯು ಹೊರರಾಜ್ಯದವಳಾಗಿದ್ದು ವಿಳಾಸ ಪತ್ತೆಯಾಗಿಲ್ಲ. ಸಂಬಂಧಪಟ್ಟವರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ ಬಾಳಿಗಾ ಆಸ್ಪತ್ರೆ ಸಂಪರ್ಕಿಸಬಹುದು. ಮಹಿಳೆಗೆ ಚಿಕಿತ್ಸೆಯ ನಂತರ ಪುನರ್ವಸತಿ ಕೇಂದ್ರದ ಅಗತ್ಯವಿದ್ದು ಸಂಬಂಧಪಟ್ಟ ಇಲಾಖೆ ಪುನರ್ವಸತಿ ಕಲ್ಪಿಸಬೇಕಾಗಿ ವಿಶು ಶೆಟ್ಟಿ ಆಗ್ರಹಿಸಿದ್ದಾರೆ. The Contents used in this video is owned by their respective owners and we do not claim ownership on this material. The copyrighted content is used for entertainment purpose only. For Live Telecast and Coverage of your events contact Alex George- +971505084082 Vivek Cornelio- +919620164528 Thomas Dsouza +919945773088 or @ http://kemmannu.com/