У нас вы можете посмотреть бесплатно ವೃದ್ದಾವಸ್ಥೆಯ ಒಂಟಿತನ! ಮಗಸೊಸೆ ಕೈಬಿಟ್ಟಾಗ ತಂದೆ ತಾಯಿ ಆದವರು ಏನು ಮಾಡಬೇಕು..? или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ವೃದ್ದಾವಸ್ಥೆಯ ಒಂಟಿತನ! ಮಗಸೊಸೆ ಕೈಬಿಟ್ಟಾಗ ತಂದೆ ತಾಯಿ ಆದವರು ಏನು ಮಾಡಬೇಕು..? #Kannada stories #lessonablestory #Motivational video #husband 👉🏼ಈ ವಿಡಿಯೋದಲ್ಲಿ ನಾವು ಹೇಳ ಹೊರಟಿರುವುದು ವೃದ್ಧ ತಂದೆತಾಯಿಯದು, ಅವರಿಗೆ ಜೀವನದ ಅಂತಿಮ ಕಾಲಘಟ್ಟದಲ್ಲಿ ಮಗಸೊಸೆ ಆದವರು ಕೈಬಿಟ್ಟರೆ...! 👉🏼ವೃದ್ದಾವಸ್ಥೆಯಲ್ಲಿ ಒಂಟಿತನ, ಈ ಸಮಾಜದ ನಡೆ, ಮತ್ತು ಕಳಚಿ ಬೀಳುತ್ತಿರುವ ಸಂಬಂಧಗಳ ನಿಜವನ್ನು ಭಾವನಾತ್ಮಕ ರೂಪದಲ್ಲಿ ಈ ಕಥೆಯು ಹೇಳುತ್ತದೆ,,, 🙏🏼ಒಂದುವೇಳೆ ನೀವೂ ನಿಮ್ಮ ಪಾಲಕರನ್ನು ಪ್ರೀತಿಸುತ್ತಿದ್ದರೆ... ಈ ಸಮಾಜವನ್ನು ಒಂದು ಸುಸ್ಥಿತಿಗೆ ಕೊಂಡೋಯ್ಯಬೇಕು ಅಂದುಕೊಂಡಿದ್ದರೆ... ಅದಕ್ಕಾಗಿ ಈ ವಿಡಿಯೋವನ್ನು ಅವಶ್ಯವಾಗಿ ನೋಡಿ.. ಮತ್ತು ಶೇರ್ ಮಾಡಿ... 💯ಈ ವಿಡಿಯೋದಿಂದ ತಿಳಿಯುವುದು... ಒಂಟಿತನದ ವಿರುದ್ಧ ಹೇಗೆ ಹೋರಾಡಬೇಕು..? ಮಕ್ಕಳ ನಡುವಳಿಕೆಯನ್ನು ತಿಳಿದುಕೊಳ್ಳುವ ಪ್ರಯತ್ನ... ಆತ್ಮ ಗೌರವ ಮತ್ತು ಮಾನಸಿಕ ಸ್ಥಿತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು... ವೃದ್ದಾಶ್ರಮ ಆಸರೆಯೋ... ಅಥವಾ ಅಸಹಾಯಕತೆಯೋ... #ವೃದ್ದಾಶ್ರಮದ ಕಥೆಗಳು, #ಭಾವನಾತ್ಮಕ ಕಥೆಗಳು OldAgeHome #HeartTouchingStory #kannada stories #kannada kathegalu #bhavanatmaka Kathegalu Kannada #bhavanathmaka kathegalu kannada #Kannada old movies #Kannada new movies #Stories in kannada #Kannada serials #Kannada Kannada Kathegalu #ಕನ್ನಡ ಕಥೆಗಳು #ಕಥೆಗಳು ಕನ್ನಡ #ಕನ್ನಡ ನೀತಿ ಕಥೆಗಳು #ವೃದ್ದಾಶ್ರಮ