У нас вы можете посмотреть бесплатно ಮಣಿಮಂಜರಿಯಲ್ಲಿ ಶಂಕರಾಚಾರ್ಯರ ನಿಂದನೆ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮಾಧ್ವ ಸಮುದಾಯದ ಪ್ರಮುಖ (ಕೆಟ್ಟ) ಗ್ರಂಥವಾದ ಮಣಿಮಂಜರಿಯಲ್ಲಿ ಶಂಕರಾಚಾರ್ಯರನ್ನು, ಶಂಕರಾಚಾರ್ಯರ ತಾಯಿಯನ್ನು ಬಹಳ ತುಚ್ಛವಾಗಿ ನಿಂದನೆ ಮಾಡಲಾಗಿದೆ. ಕೆಟ್ಟ ಪದಗಳನ್ನು ಬಳಸಿ ಸುಳ್ಳು ಅಪಾದನೆಗಳನ್ನು ಹಾಕಿದ್ದಾರೆ. ಈ 21ನೆ ಶತಮಾನದಲ್ಲಿಯೂ ಈ ಗ್ರಂಥ ಮುದ್ರಣವಾಗುತ್ತಿದೆ, ಮಾರಾಟವಾಗುತ್ತಿದೆ. ಪಾಠ, ಪ್ರವಚನ, ಪರಾಯಣಕ್ಕೂ ಈ ಗ್ರಂಥವನ್ನು ಬಳಸಲಾಗುತ್ತಿದೆ. ಈ ವೀಡಿಯೊವನ್ನು ಸಂಪೂರ್ಣ ಕೇಳಿ ಮತ್ತು ಈ ಗ್ರಂಥವನ್ನು ಖಂಡಿಸಿ #manimanjari #shankaracharya #advaita