У нас вы можете посмотреть бесплатно ಕರ್ನಾಟಕದ ಬಂಡೆ ಡಿಕೆ ಶಿವಕುಮಾರ್ ರೋಚಕ 🔥Journey | DCM Dk Shivakumar boighaphy или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ನಾಟಕದ ಬಂಡೆ ಡಿಕೆ ಶಿವಕುಮಾರ್ ರೋಚಕ 🔥Journey | DCM Dk Shivakumar boighaphy #dkshivakumar #dcm ಹಲೋ ಫ್ರೆಂಡ್ಸ್! ನಮ್ಮ ನಿಮ್ಮೆಲ್ಲರ ಚಾನೆಲ್‌ಗೆ ಸ್ವಾಗತ. ಭಾರತದ ರಾಜಕೀಯ ಇತಿಹಾಸದಲ್ಲಿ ಕೆಲವೇ ಕೆಲವು ನಾಯಕರು ತಮ್ಮ ಕಾರ್ಯಶೈಲಿಯಿಂದ, ತಮ್ಮ ಹೋರಾಟದಿಂದ ಜನರ ಮನಸ್ಸಿನಲ್ಲಿ ಅಚ್ಚುಮೆಚ್ಚಿನ ಸ್ಥಾನ ಗಳಿಸುತ್ತಾರೆ. ಆ ಸಾಲಿನಲ್ಲಿ ನಿಲ್ಲುವ ಒಬ್ಬ ಪ್ರಮುಖ ವ್ಯಕ್ತಿ ಅಂದ್ರೆ ಅದು ನಮ್ಮ ಕರ್ನಾಟಕದ, ಕನಕಪುರದ ಬಂಡೆ, ಪ್ರಸ್ತುತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್. ಇವರ ರಾಜಕೀಯ ಪಯಣ, ವೈಯಕ್ತಿಕ ಜೀವನ, ಮತ್ತು ಎದುರಿಸಿದ ಸವಾಲುಗಳ ಬಗ್ಗೆ ಇವತ್ತು ನಮ್ಮ ಈ ವಿಡಿಯೋದಲ್ಲಿ ಡೀಟೇಲ್ ಆಗಿ ತಿಳಿಯೋಣ. ಬನ್ನಿ ಶುರು ಮಾಡೋಣ... ಮೊದಲಿಗೆ, ಡಿಕೆ ಶಿವಕುಮಾರ್ ಅವರ ಪೂರ್ಣ ಹೆಸರು ದೊಡ್ಡಿ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್. ಇವರು 15 May 1962ರಲ್ಲಿ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಅನ್ನೋ ಸಣ್ಣ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಕೆಂಪೇಗೌಡ, ತಾಯಿ ಗೌರಮ್ಮ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರು, 1993ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡುಮಗ ಇದ್ದಾರೆ.ಚಿಕ್ಕಂದಿನಿಂದಲೇ ರಾಜಕೀಯದ ಕಡೆಗೆ ಆಕರ್ಷಿತರಾಗಿದ್ರು. ರಾಜಕೀಯ ಪ್ರವೇಶಿಸೋ ಮುನ್ನ ವಿದ್ಯಾರ್ಥಿ ನಾಯಕರಾಗಿ ತಮ್ಮ ಪಯಣ ಶುರು ಮಾಡಿದ್ರು. ಸಹೋದರ ಡಿ.ಕೆ. ಸುರೇಶ್ ಸಂಸದರಾಗಿದ್ದು, ಇಬ್ಬರೂ ರಾಜಕೀಯ ಸಹೋದ್ಯೋಗಿಗಳು. ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗುವರೆ? Comment ಮಾಡಿ ತಿಳಿಸಿ. ಈ ವಿಡಿಯೋ ನಿಮಗೆ ಇಷ್ಟ ಆಗಿದ್ರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡೋದನ್ನ ಮರೀಬೇಡಿ. Topic Covered :- DK Shivakumar boighaphy DK Shivakumar trouble shooter DK Shivakumar DCM DK Shivakumar CM DK Shivakumar Arrest DK Shivakumar Networth DK shivakumar Family ಡಿಕೆ ಶಿವಕುಮಾರ್ ಆಸ್ತಿ