У нас вы можете посмотреть бесплатно ಕುರಿ ಕಾಯುತ್ತಿದ್ದ ಹುಡುಗ ಇಂದು ಕರ್ನಾಟಕದ ಮುಖ್ಯಮಂತ್ರಿ | Siddaramayya Biography или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕುರಿ ಕಾಯುತ್ತಿದ್ದ ಹುಡುಗ ಇಂದು ಕರ್ನಾಟಕದ ಮುಖ್ಯಮಂತ್ರಿ | ಸಿದ್ದರಾಮಯ್ಯ ರೋಚಕವಾದ ರಾಜಕೀಯ ಸಂಘರ್ಷ #cmsiddaramayya ಕರ್ನಾಟಕದ (Karnataka) ಅನುಭವಿ ರಾಜಕಾರಣಿ ಸಿದ್ದರಾಮಯ್ಯ (Siddaramaiah). ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಸಿದ್ದರಾಮಯ್ಯ ಅವರು ಎಸ್.ನಿಜಲಿಂಗಪ್ಪ ಹಾಗೂ ಡಿ. ದೇವರಾಜ ಅರಸ್ ನಂತರ ಪೂರ್ಣಾವಧಿ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂದು ಹೆಸರಾಗಿದ್ದರು. 34 ವರ್ಷಗಳ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್‌ನ ಅಭೂತಪೂರ್ವ ಸಾಧನೆಯೊಂದಿಗೆ ಈಗ ಮತ್ತೆ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಅವರ ಜೀವನಗಾಥೆ, ಬಾಲ್ಯ, ವಿದ್ಯಾಭ್ಯಾಸ, ರಾಜಕೀಯ ಜೀವನ ಕುತೂಹಲಕಾರಿ. ಹಳ್ಳಿಗಾಡಿನ ಜೀವನ, ವಕೀಲಿಕೆಯಿಂದ ಮುಖ್ಯಮಂತ್ರಿ ಗಾದಿವರೆಗೆ ಸಿದ್ದರಾಮಯ್ಯ ಸಾಗಿಬಂದ ಹಾದಿ ರೋಚಕವಾಗಿದೆ. 10 ವರ್ಷದ ವರೆಗೆ ಶಾಲೆ ಸೇರಿರಲಿಲ್ಲ ಸಿದ್ದು ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ 1948ರ ಆಗಸ್ಟ್ 12 ರಂದು ಸಿದ್ದರಾಮಯ್ಯ ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರದು ತುಂಬು ಮನೆಯ ಅವಿಭಕ್ತ ಕುಟುಂಬ. 6 ಜನ ಮಕ್ಕಳಲ್ಲಿ ಸಿದ್ದರಾಮಯ್ಯ ಅವರು ನಾಲ್ಕನೇಯವರು. ಚಿಕ್ಕಂದಿನಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತವರು ಸಿದ್ದರಾಮಯ್ಯ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು. Topic Covered :- Siddaramaiah biography Siddaramaiah life story Karnataka CM Siddaramaiah Siddaramaiah political journey Siddaramaiah full history Who is Siddaramaiah Siddaramaiah success story CM Siddaramaiah biography in Kannada / English Siddaramaiah achievements --- 🔹 Early Life & Education Siddaramaiah childhood Siddaramaiah family background Siddaramaiah birthplace Siddaramaiah early education Siddaramaiah caste and community Siddaramaiah student life --- 🔹 Political Career Siddaramaiah political career Siddaramaiah first election Siddaramaiah as Finance Minister Siddaramaiah as Chief Minister of Karnataka Siddaramaiah Congress leader Siddaramaiah and JDS Siddaramaiah and HD Deve Gowda Siddaramaiah vs BJP Siddaramaiah second term as CM --- 🔹 Personal Life Siddaramaiah wife Siddaramaiah sons (Rakesh Siddaramaiah, Yathindra Siddaramaiah) Siddaramaiah family photos Siddaramaiah personal life facts Siddaramaiah lifestyle --- 🔹 Achievements & Contributions Siddaramaiah welfare schemes Siddaramaiah’s Anna Bhagya scheme Siddaramaiah government achievements Siddaramaiah’s impact on Karnataka politics Siddaramaiah development works --- 🔹 Controversies & Challenges Siddaramaiah controversies Siddaramaiah criticism MUDA case Siddaramaiah Siddaramaiah political rivals ---------------------------------- #SiddaramaiahBiography #SiddaramaiahLifeStory #SiddaramaiahJourney #cmsiddaramaiah #Siddaramaiah #siddu #SiddaramaiahFamily #SiddaramaiahSon #SiddaramaiahWife #lifestory #biography #congress #karnatakapolitics #information #hddevegowda #jds #Childhood