Русские видео

Сейчас в тренде

Иностранные видео


Скачать с ютуб Jagada Jatreyalli Neenu Kannada song|Bangarada Mane 1981 Kannada Movie|Abhinaya Chakravarty Shrinath в хорошем качестве

Jagada Jatreyalli Neenu Kannada song|Bangarada Mane 1981 Kannada Movie|Abhinaya Chakravarty Shrinath 2 недели назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



Jagada Jatreyalli Neenu Kannada song|Bangarada Mane 1981 Kannada Movie|Abhinaya Chakravarty Shrinath

Movie Name:- Bangarada Mane 1981 Director:- Basavaraj Kestur Producer:- H.R.Mehra Lyrics:-Basavaraj Kestur Music:- Vijay Bhaskar Singer:- Dr.S.P.Balasubrahmanyam Starcast:- Pranya Raja Shrinath, Ashok,Roja Ramani,Dinesh, Sundar Krishne Urs,Vijay Reddy, N.S.Rao others ಚಿತ್ರ:- ಬಂಗಾರದ ಮನೆ (1981) ನಿರ್ದೇಶನ:- ಬಸವರಾಜ್ ಕೆಸ್ತೂರ್ ನಿರ್ಮಾಪಕ:- ಹೆಚ್.ಆರ್.ಮೆಹ್ರಾ ಸಾಹಿತ್ಯ:- ಬಸವರಾಜ್ ಕೆಸ್ತೂರ್ ಸಂಗೀತ:- ವಿಜಯ್ ಭಾಸ್ಕರ್ ಗಾಯನ:- ಡಾ||ಎಸ್.ಪಿ.ಬಾಲಸುಬ್ರಹ್ಮಣ್ಯಂ ನಾಯಕನಟ:- ಪ್ರಣಯ ರಾಜಾ - ಅಭಿನಯ ಚಕ್ರವರ್ತಿ ಡಾ.ಶ್ರೀನಾಥ್ ಜಗದ ಜಾತ್ರೆಯಲ್ಲಿ ನೀನು ಎಲ್ಲರಂತೆ ಯಾತ್ರಿಕ ಜನರ ನೋವು ನಲಿವು ಅರಿತು ಬಾಳಿದಾಗ ನಾಯಕ ||೧|| ಜಗದ ಜಾತ್ರೆಯಲ್ಲಿ ನೀನು ಎಲ್ಲರಂತೆ ಯಾತ್ರಿಕ| ಜಗವು ಅಗಲವೆಂದು ನೀನು ತಪ್ಪು ತಿಳಿಯಬೇಡವೋ ಜಗವು ಅಗಲವೆಂದು ನೀನು ತಪ್ಪು ತಿಳಿಯಬೇಡವೋ ಜನನ ಮರಣವಿಲ್ಲದಿರಲು ಬದುಕಲೆಲ್ಲಿ ಜಾಗವೋ||೨|| ಜಗದ ಜಾತ್ರೆಯಲ್ಲಿ ನೀನು ಎಲ್ಲರಂತೆ ಯಾತ್ರಿಕ| ಇರುವವರೆಗೂ ನಿನ್ನದು ಸತ್ತಮೇಲೆ ಯಾರದೋ ಇರುವವರೆಗೂ ನಿನ್ನದು ಸತ್ತಮೇಲೆ ಯಾರದೋ ಸಾವು ಬದುಕು ಸನಿಹ ಸನಿಹ ಎಂದು ಹೇಗೆ ಬರುವುದೋ||೩|| ಜಗದ ಜಾತ್ರೆಯಲ್ಲಿ ನೀನು ಎಲ್ಲರಂತೆ ಯಾತ್ರಿಕ ಜನರ ನೋವು ನಲಿವು ಅರಿತು ಬಾಳಿದಾಗ ನಾಯಕ| #pranayarajashrinath #Shrinath #PranayaRajaShrinath #Dr_Shrinath #Shreenath #Abhinayachakravartyshrinath #AbhinayaChakravartyShrinath #Bangaradamanekannadamovie #Ashok #vijaybhaskar #Basavarajkestur #spb #abhinayachakravarthy #ಅಭಿನಯ_ಚಕ್ರವರ್ತಿ_ಶ್ರೀನಾಥ್ #ಪ್ರಣಯರಾಜಶ್ರೀನಾಥ್ #ಕಲಾಶ್ರೀ_ಶ್ರೀನಾಥ್ #ಕಲಾರತ್ನ #ಅಭಿನಯಮಾಣಿಕ್ಯ #ಅಭಿನಯಶಿರೋಮಣಿ #ಶ್ರೀನಾಥ್ #Hrmehra #ಪರಿಸರಸೇವೆಗಾಗಿನಾನು ಕಲಾಶ್ರೀ ಶ್ರೀನಾಥ್ ಕನ್ನಡ ಚಿತ್ರರಂಗದ ಹೆಸರಾಂತ ನಟರಾಗಿದ್ದು ಇಂದಿಗೂ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಶ್ರೀನಾಥ್ ಅಭಿನಯದ ಕೆಲವು ಪ್ರಮುಖ ಚಿತ್ರಗಳೆಂದರೆ ಹೆಣ್ಣು ಸಂಸಾರದ ಕಣ್ಣು, ಬೆಸುಗೆ,ಶುಭ ಮಂಗಳ,ಧರಣಿ ಮಂಡಲ ಮಧ್ಯದೊಳಗೆ,ಮಾನಸ ಸರೋವರ,ಮುಯ್ಯಿಗೆ ಮುಯ್ಯಿ,ಹಳ್ಳೀ ಹೈದ,ಪಕ್ಕಾ ಕಳ್ಳ,ಏಟು ಎದುರೇಟು,ಗರುಡ ರೇಖೆ,ಬಂಗಾರದ ಮನೆ, ಬಾಳೊಂದು ಭಾವಗೀತೆ,ಅಜ್ಞಾತವಾಸ,ಪಾವನ ಗಂಗಾ,ಅದಲು ಬದಲು,ಎರಡು ರೇಖೆಗಳು,ಅವಳ ಜವಳಿ,ಸ್ನೇಹದ ಸಂಕೋಲೆ, ನಿನಗಾಗಿ ನಾನು,ಧರ್ಮಸೆರೆ, ಪಟ್ಟಣಕ್ಕೆ ಬಂದ ಪತ್ನಿಯರು,ಆನಂತರ,ಬೆಟ್ಟದತಾಯಿ,ಪೂಜಾಫಲ, ಕುಂಕುಮ ತಂದ ಸೌಭಾಗ್ಯ ಸೇರಿದಂತೆ ಒಟ್ಟೂ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.

Comments