У нас вы можете посмотреть бесплатно ಯಕ್ಷಗಾನ ತಾಳಮದ್ದಲೆ: ’ಕರ್ಣ ಭೇದನ’ / Yakshagana talamaddale: karna bhedana или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಯಕ್ಷಗಾನ ತಾಳಮದ್ದಲೆ: ’ಕರ್ಣ ಭೇದನ’ Yakshagana talamaddale: karna bhedana ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು (ರಿ) ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ, ಗಂಗೆ ರಸ್ತೆ, ಕುವೆಂಪುನಗರ, ಮೈಸೂರು ಕರಾವಳಿ ಯಕ್ಷಗಾನ ಕೇಂದ್ರ, ಮೈಸೂರು ಕನ್ನಡ ವಿಕಾಸ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ಮತ್ತು ಸಪ್ತಸ್ವರ ಬಳಗ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ, ಯಕ್ಷಗಾನ ತಾಳಮದ್ದಲೆ: ’ಕರ್ಣ ಭೇದನ’ ಹಿಮ್ಮೇಳ: ಭಾಗವತರು: ಸುಬ್ರಾಯ ಸಂಪಾಜೆ, ಮದ್ದಳೆ: ಅಕ್ಷಯ ರಾವ್, ವಿಟ್ಲ ಮುಮ್ಮೇಳ: ಕರ್ಣನಾಗಿ ರಾಧಾಕೃಷ್ಣ ಕಲ್ಚಾರ್, ಕೃಷ್ಣನಾಗಿ ಸಂಕದಗುಂಡಿ ಗಣಪತಿ ಭಟ್, ಕುಂತಿಯಾಗಿ ಮಂಜುನಾಥ ಗೊರೆಮನೆ. ಕಾರ್ಯಕ್ರಮ ಆಯೋಜನೆ: ಡಾ. ಎಮ್. ಸಿ. ಮನೋಹರ್ ಸಹಕಾರ: ಸುಂದರ್ ಕೆನಾಜೆ ಪ್ರಸ್ತುತಿ: ಚಲಪತಿ ಅರ್ ಚಿತ್ರೀಕರಣ: ಪ್ರೀತಮ್ ರಾಜ್, ಸಂದೀಪ್ ಇ. ಎಸ್ ಸಂಕಲನ: ಸತ್ಯಗಣಪತಿ ಎಲಿಕ್ಕಳ ದಿನಾಂಕ: 14.4.2021, ಸ್ಥಳ: ರಮಾಗೋವಿಂದ ರಂಗಮಂದಿರ, ಮೈಸೂರು. (https://goo.gl/maps/1xXjiaY8s9g5ozjr7) Also see the below link for the Book release of “Arthaaloka”, written by Radhakrishna Kalchar • ತಾಳಮದ್ದಲೆಯೆಂಬ ರಂಗಭೂಮಿಯ ಕುರಿತು ’ಅರ್ಥಾಲ... ಪುಸ್ತಕ ಬಿಡುಗಡೆ: ತಾಳಮದ್ದಲೆಯೆಂಬ ರಂಗಭೂಮಿಯ ಕುರಿತು ’ಅರ್ಥಾಲೋಕ’ ಲೇಖಕರು: ರಾಧಾಕೃಷ್ಣ ಕಲ್ಚಾರ್. ಬಿಡುಗಡೆ ಮಾಡಿದವರು: ಡಾ. ಕೃಷ್ಣಮೂರ್ತಿ ಹನೂರು. ಪುಸ್ತಕದ ಬಗ್ಗೆ: ಡಾ. ಎಮ್. ಸಿ. ಮನೋಹರ್ ಸಹಕಾರ: ಸುಂದರ್ ಕೆನಾಜೆ ಪ್ರಸ್ತುತಿ: ಚಲಪತಿ ಅರ್ ಚಿತ್ರೀಕರಣ: ಪ್ರೀತಮ್ ರಾಜ್, ಸಂದೀಪ್ ಇ. ಎಸ್ ಸಂಕಲನ: ಸತ್ಯಗಣಪತಿ ಎಲಿಕ್ಕಳ ಪ್ರಸ್ತುತಿ: ಚಲಪತಿ ಅರ್ ದಿನಾಂಕ: 14.4.2021, ಸ್ಥಳ: ರಮಾಗೋವಿಂದ ರಂಗಮಂದಿರ, ಮೈಸೂರು. (https://goo.gl/maps/1xXjiaY8s9g5ozjr7)