У нас вы можете посмотреть бесплатно Savirada Sharanu|Doddappa Madar|Kannada Kogile|gana yogi panchakshra gawai или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Original Song Credit ♪ Song Name: SAAVIRADA SHARANU ♪ Singer: DR.RAJKUMAR ♪ Lyrics: HAMSALEKHA ---------------------------------------------- ♪ Film: GAANA YOGI PACHAKSHRA GAWAI ♪ Music: HAMSALEKHA ♪ Starcast: LOKESH, VIJAY RAGHAVENDRA, GIRISH KARNAD ♪ Director: CHINDODI BANGARESH ♪ Producer: CHINDODI LEELA ♪ Banner: SHANKAR LEELA PICTURES Watch Video Song Saavirada Sharanu from Gaana Yogi Pachakshra Gawai ------------------------------------------------------------------------- Singer : Doddappa Madar .kannada kogile season 1 winner Digital Partner : UK Art ⚠ Disclaimer : I Do Not Own Any Copyright Of This Content, This Song Is Made For Entertainment And Promotional Purpose Only. --------------------------------------------------------------------------- Lyrics: Savirada sharanu 🎼🎼🎼🎼🎼🎼🎼🎼🎼🎼 ಓಂ ನಮಃ ಪ್ರಣವಾರ್ಥಾಯ ಶುದ್ಧ ಜ್ಞಾನೈಕ ಮೂರ್ಥಯೇ ನಿರ್ಮಲಾಯ ಪ್ರಶಾಂತಾಯ ತಸ್ಮೈ ಶ್ರೀ ಗುರವೇ ನಮಃ 🎼🎼🎼🎼🎼🎼🎼🎼🎼🎼 ಸರಿ ಗಮ ಪ ದ ನಿ ಸಾವಿರದ ಶರಣೂ (ಸಾವಿರದ ಶರಣೂ) ಸರಿ ಗಮ ಪ ದ ನಿ ಸಾವಿರದ ಶರಣೂ (ಸಾವಿರದ ಶರಣೂ) ಗಾನ ಯೋಗಿ ಗುರುವೆ ಏಏ ಏಏ ಏಏ ಏಏಏ ದೀನ ಕಲ್ಪ ತರುವೆ...... ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ) ಸರಿ ಗಮ ಪ ದ ನಿ ಸಾವಿರದ ಶರಣೂ (ಸಾವಿರದ ಶರಣೂ) ಸಾವಿರದ ಶರಣೂ...... 🎶🎶🎶🎶🎶🎶🎶🎶🎶🎶 ಪಂಚಮ ಕೋಗಿಲೆ ಪಂಚಾಕ್ಷರಿ ನೀವು ಪದನಿಸ ಪರಿಮಳ ಪುಷ್ಪಗಳು ಮಾತ್ರು ಮನದ ನಿನ ಗಾನ ಗುಡಿಯ ತುಂಬ ರಿಗಮ ಸುಗಮ ದಪಮಗ ರಿಗಮಪ ದಪಮಗ ಹೊನಲು ಪಂಚಮ ಕೋಗಿಲೆ ಪಂಚಾಕ್ಷರಿ ನೀವು ಪದನಿಸ ಪರಿಮಳ ಪುಷ್ಪಗಳು ಮಾತ್ರು ಮನದ ನಿನ ಗಾನ ಗುಡಿಯ ತುಂಬ ರಿಗಮ ಸುಗಮ ದಪಮಗ ರಿಗಮಪ ದಪಮಗ ಹೊನಲು ಸ್ವರ ಋುಷೀ.... ವರ ಋುಷೀ.... ಕಲೆಗಳ ಕಡಲೆ ಅಂಧರಾ..... ಬದುಕಿನಾ..... ಬೆಳಕಿನ ಮುಗಿಲೆ ಗಾನ ಯೋಗಿ ಗುರುವೆ......ಏ ಏ ಏ ದೀನ ಕಲ್ಪ ತರುವೆ...... ಸುಪ್ರಭಾತ ನಿನಗೆ (ಸುಪ್ರಭಾತ ನಿನಗೆ) ಸರಿ ಗಮ ಪ ದ ನಿ ಸಾವಿರದ ಶರಣೂ (ಸಾವಿರದ ಶರಣೂ) ಸಾವಿರದ ಶರಣೂ...... 🌸🌸🌸🌸🌸🌸🌸🌸🌸🌸🌸 ಸರಿ ಗಮ ಪ ದ ನಿ ಸಾವಿರದ ಶರಣೂ (ಸಾವಿರದ ಶರಣೂ) 🎶🎶🎶🎶🎶🎶🎶🎶 ಪಂಡಿತ ಪಾಮರ ಪ್ರೇಮದ ಸೇತುವೆ ಪದದಲೆ ಕಟ್ಟಿದ ಜಂಗಮನೆ ನಾದ ಕೇಳುವಾ ಗಾನ ನೀಡುವಾ ಹಾನ-ಗಲ್ ಗುರುಸುತ ಸರಿಗಮಗಳ ಶಿವಯೋಗಿ ಪಂಡಿತ ಪಾಮರ ಪ್ರೇಮದ ಸೇತುವೆ ಪದದಲೆ ಕಟ್ಟಿದ ಜಂಗಮನೆ ನಾದ ಕೇಳುವಾ ಗಾನ ನೀಡುವಾ ಹಾನ-ಗಲ್ ಗುರುಸುತ ಸರಿಗಮಗಳ ಶಿವಯೋಗಿ ಮಣ್ಣಿನಾ..... ಹೊನ್ನಿನಾ..... ಬಣ್ಣವನರಿಯೇ. ಭೂಮಿಯಾ..... ಭಾಗ್ಯದಾ.... ಪುಣ್ಯದ ಸಿರಿಯೇ ಗಾನ ಯೋಗಿ ಗುರುವೆ......ಏ ಏ ಏ ದೀನ ಕಲ್ಪ ತರುವೆ...... ಸುಪ್ರಭಾತ ನಿನಗೆ🎶🎶🎶🎶(ಸುಪ್ರಭಾತ ನಿನಗ) ಆಅ ಆಅ ಆಅ ಆಅ ಆಅ ಆಅ ಸರಿ ಗಮ ಪ ದ ನಿ ಸಾವಿರದ ಶರಣೂ (ಸಾವಿರದ ಶರಣೂ) ಸಾವಿರದ ಶರಣೂ..ವೂ ವೂ ವೂ. if you want to give any suggestions for next videos please mention in the comment section.we will try to make it. subscribe : UK Local Media YouTube Channel