У нас вы можете посмотреть бесплатно ತ್ರಿಕಾಲದಲ್ಲಿ ತ್ರಿವರ್ಣದಿಂದ ಶೋಭಿಸುವ ಕಾಂತೇಶ್ವರ , "ಶ್ರೀ ಕಾಂತೇಶ್ವರ ದೇವಸ್ಥಾನ, ಕಾಂತಾವರ" или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕರ್ನಾಟಕ ರಾಜ್ಯದ ,ಉಡುಪಿ ಜಿಲ್ಲೆಯ, ಕಾರ್ಕಳ ತಾಲೂಕಿನ ,ಕಾಂತಾವರ ಎನ್ನುವಲ್ಲಿ ನನೆಲೆಯಾಗಿ ನಿಂತ ದೇವರೇ, ಕಾಂತೇಶ್ವರ. ,"ಶ್ರೀ ಕಾಂತೇಶ್ವರ ದೇವಸ್ಥಾನ" "ಶ್ರೀ ಕ್ಷೇತ್ರ ಕಾಂತಾವರ". ಕಾಂತೇಶ್ವರ ದೇವಾಲಯವು ಮೂರು ಅಂತಸ್ತುಗಳುಳ್ಳ ಭವ್ಯ ಆಲಯ. ಸುಮಾರು ಒಂಬತ್ತು 10ನೇ ಶತಮಾನದಷ್ಟು ಪುರಾತನವಾದ ದೇವಾಲಯವಿದು. ಸ್ಥಳೀಯ ಜೈನ ಸಾಮಂತ ರಾಜರಾದ ಕನ್ಯಕ್ಕ ಹೆಗಡೆ ವಂಶಸ್ಥರು ನಿರ್ಮಿಸಿದನೆಂಬ ಇತಿಹಾಸವಿದೆ. ಗರ್ಭಗೃಹದಲ್ಲಿರುವ ಕಾಂತೇಶ್ವರ ಶಿವಲಿಂಗವು ವಿಶಿಷ್ಟವಾಗಿದೆ. ಪಾಣಿಪೀಠ ಪಂಚಲೋಹ ವನ್ನು ಎರಕ ಹೊಯ್ದು ಸೇರಿಸಿದಂತೆ ತೋರುವ ಸುಮಾರು 3 ಅಡಿ ಎತ್ತರದ ಕಾಂತಿಯ ಲಿಂಗ ಇದಾಗಿದೆ. ಸ್ಥಳೀಯವಾಗಿ ಉದ್ಭವ ಲಿಂಗವೆಂದು ಪರಿಗಣಿಸಲ್ಪಟ್ಟಿರುವ ಇದು, ಮಿರಮಿರನೆ ಮಿಂಚುತ್ತಿತ್ತು,. ಹಾಲಿನ ಬಣ್ಣ, ಮಿಣುಕು ಹೊಂಬಣ್ಣ, ನಸುಗೆಂಪು ಬಣ್ಣ ಇವೆ ಅನುಕ್ರಮವಾಗಿ ತ್ರಿಕಾಲಗಳಲ್ಲಿ ತ್ರಿವರ್ಣ ಯುಕ್ತವಾಗಿ ಹೊಳೆಯುತ್ತದೆ, ಎಂದು ಹೇಳಲಾಗುತ್ತಿದೆ. ರುದ್ರಾಭಿಷೇಕ ಹಾಗೂ ಮಹಾಗಣಪತಿ ದೇವರಿಗೆ ಮಹಾಗಣಪತಿ ಹೋಮ ಹಾಗೂ ಅರ್ಧನಾರೀಶ್ವರ ದೇವರಿಗೆ ಚಂಡಿಕಾಗ ಯಾಗವು ಇಲ್ಲಿ ನಡೆಯುವ ವಿಶೇಷ ಸೇವೆಯಾಗಿದೆ. ವಾರ್ಷಿಕವಾಗಿ ರಥೋತ್ಸವಗಳು ನಡೆಯುತ್ತಿದ್ದು ಅನುದಿನವು ಕೂಡ ಅರ್ಚನೆ ಆರಾಧನೆಗಳು ನಡೆಯುತ್ತಿದೆ. ಡಾಕ್ಟರ್ ಜೀವಂದರ ಹೆಗಡೆಯವರ ನೇತೃತ್ವದಲ್ಲಿ ದೇವಸ್ಥಾನದ ಆಗುಹೋಗುಗಳು ನಡೆಯುತ್ತಿದ್ದು ,ಅವರ ತ್ರಿಕರಣ ಪೂರಕವಾದಂತಹ ಭಕ್ತಿ ಭಾವದ ಆಡಳಿತವು ಮಾದರಿಯಾಗಿದೆ. Location: https://maps.app.goo.gl/iJYdYryiQdwCT... Address: Shri Kantheshwara Swamy Temple 4XPC+P2H, Kanthavara, Karkala T.Q Karnataka 574129 Contact no: 9611396809 #udupi #karnatakatemples #history #historicaltemples #templesofkarnataka #templerun #tenples #kantheshwara #mahaganapathim #templevlog #historicaltemple #travel #templevlog #architecture #kshetra #darshana #kanthavara #udupihistoricaltemples #sanatan #bhagya #travelvideocinematic #traveling #travelvlog #nature #temples #youtube #youtubevideos #youtubetravelvideo #santhanabhagya #vivaha #vivahabhagya #places #udupitemple #voiceofhmbhat