У нас вы можете посмотреть бесплатно ಅಮೆರಿಕದಲ್ಲಿ ಹೊಸ ಮಸೂದೆ! H-1B ವೀಸಾ ಶಾಶ್ವತ ಬಂದ್? | Marjorie Taylor Greene's New H-1B Visa Bill или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಅಮೆರಿಕದ ಕನಸು ಕಾಣುತ್ತಿದ್ದ ಲಕ್ಷಾಂತರ ಭಾರತೀಯ ಟೆಕ್ಕಿಗಳಿಗೆ ಒಂದು ಆಘಾತಕಾರಿ ಸುದ್ದಿ! H-1B ವೀಸಾ ಕಾರ್ಯಕ್ರಮವನ್ನೇ ಶಾಶ್ವತವಾಗಿ ಮುಚ್ಚಲು ಅಮೆರಿಕದಲ್ಲಿ ಬಲವಾದ ತಯಾರಿ ನಡೆಯುತ್ತಿದೆ. ಈ ವಿಡಿಯೋದಲ್ಲಿ, ನಾವು ಈ ಕೆಳಗಿನ ವಿಷಯಗಳನ್ನು ವಿವರವಾಗಿ ಚರ್ಚಿಸಿದ್ದೇವೆ: 🔹ಯಾರು ಈ ಹೊಸ ಮಸೂದೆ (Bill) ಮಂಡಿಸುತ್ತಿರುವುದು? 🔹H-1B ವೀಸಾವನ್ನು ಏಕೆ "ಸಂಪೂರ್ಣವಾಗಿ ರದ್ದುಗೊಳಿಸಲು" (Completely Eliminate) ಹೊರಟಿದ್ದಾರೆ? 🔹ಈ ಮಸೂದೆಯಿಂದ ಗ್ರೀನ್ ಕಾರ್ಡ್ ಮತ್ತು ಪೌರತ್ವದ (Citizenship) ಹಾದಿ ಸಂಪೂರ್ಣ ಬಂದ್ ಆಗಲಿದೆಯೇ? 🔹ವೈದ್ಯಕೀಯ ವೃತ್ತಿಪರರಿಗೆ ನೀಡಿರುವ ವಿನಾಯಿತಿ (Exemption) ಏನು? 🔹ಈ ಮಸೂದೆ ಪಾಸ್ ಆದರೆ 70% H-1B ವೀಸಾ ಪಡೆಯುವ ಭಾರತೀಯರ ಗತಿಯೇನು? 🔹ಡೊನಾಲ್ಡ್ ಟ್ರಂಪ್ ನಿಲುವಿಗೂ ಈ ಮಸೂದೆಗೂ ಇರುವ ಗೊಂದಲವೇನು? ಈ ಸಂಪೂರ್ಣ ವಿಶ್ಲೇಷಣೆಯನ್ನು ನೋಡಿ. ಈ ಬೆಳವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ. ಹೆಚ್ಚಿನ ಇಂತಹ ವಿಶ್ಲೇಷಣೆಗಳಿಗಾಗಿ ನಮ್ಮ ಕರ್ನಾಟಕ ಮ್ಯಾಟರ್ಸ್ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ. #H1B #H1BBan #USImmigration #IndianTechies #MarjorieTaylorGreene #DonaldTrump #H1BVisa #USImmigrationNews #USVisa #KannadaNews #KarnatakaMatters ▬▬▬▬ ▬▬▬▬ ▬▬▬▬ ▬▬▬▬ ▬▬▬▬ Shocking news for millions of Indians, especially our techies, who were dreaming of America! A strong move is underway in the US to permanently shut down the H-1B visa program. In this video, we discuss in detail: 🔹Who is proposing this new bill to "completely eliminate" the H-1B program? 🔹Why are they citing "fraud and abuse" to shut it down? 🔹Will this bill permanently close the pathway to Green Card and Citizenship? 🔹What is the single exemption given to medical professionals? 🔹What will happen to Indian techies, who receive over 70% of H-1B visas, if this bill passes? 🔹The political confusion: Donald Trump recently defended H-1B, but his own party member is pushing this ban. Watch the complete analysis. Let us know your thoughts on this development in the comments. For more such analyses, please subscribe to our channel, Karnataka Matters. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @karnatakamatters ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Karnataka Matters FACEBOOK ► / karnatakamatters INSTAGRAM ► / karnatakamatters TWITTER ► https://x.com/KarnatakaM83500 ▬▬▬▬ ▬▬▬▬ ▬▬▬▬ ▬▬▬▬ ▬▬▬▬ Karnataka Matters – Stories, facts, and voices in your language. From breaking news to deep insights, from useful information to engaging content — everything that matters to Karnataka and its people. Subscribe now for content that informs, involves, and empowers ಕರ್ನಾಟಕ ಮತ್ತು ಜಗತ್ತಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಕುರಿತು ನಿಖರವಾದ ವರದಿಗಳು, ಆಳವಾದ ವಿಶ್ಲೇಷಣೆ ಮತ್ತು ಉಪಯುಕ್ತ ಮಾಹಿತಿಗಾಗಿ ಮೀಸಲಾದ ಚಾನೆಲ್ - ಕರ್ನಾಟಕ ಮ್ಯಾಟರ್ಸ್. ಕ್ರೀಡೆಯಿಂದ ಉದ್ಯಮದವರೆಗಿನ ವಿಭಿನ್ನ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ನಮ್ಮನ್ನು ಫಾಲೋ ಮಾಡಿ. ಸಬ್‌ಸ್ಕ್ರೈಬ್ ಆಗಿ. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | and Share